ಡಬ್ಬಿಂಗ್ ವಿರೋಧಿಸಿದ ಜಗ್ಗೇಶ್‌ ಗೆ ಲಕ್ಷಾಂತರ ರೂಪಾಯಿ ದಂಡ

By Manjunatha

Recommended Video

ಜಗ್ಗಣ್ಣನಿಗೆ ಬಿತ್ತು ಭಾರಿ ದೊಡ್ಡ ದಂಡ..! | Filmibeat Kannada

ಬೆಂಗಳೂರು, ಆಗಸ್ಟ್ 31: ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನವನ್ನು ವಿರೋಧಿಸಿದ್ದ ಕನ್ನಡ ಒಕ್ಕೂಟ, ವಾಣಿಜ್ಯ ಮಂಡಳಿ ಸೇರಿದಂತೆ ಹಲವರಿಗೆ ಲಕ್ಷಾಂತರ ದಂಡ ವಿಧಿಸಲಾಗಿದೆ.

ಭಾರತದ ಸ್ಪರ್ಧಾತ್ಮಕ ಆಯೋಗವು ಕರ್ನಾಟಕ ಸಿನಿಮಾ ವಾಣಿಜ್ಯ ಮಂಡಳಿಗೆ 9,72,943 ರೂಪಾಯಿ ದಂಡವನ್ನು ವಿಧಿಸಿದೆ. ಡಬ್ಬಿಂಗ್ ವಿರೋಧಿಸಿ ಮಾತನಾಡಿದ್ದ ಜಗ್ಗೇಶ್‌ಗೆ 2,71,286 ರೂಪಾಯಿ ದಂಡ ವಿಧಿಸಿದೆ. ರಾಜ್‌ಕುಮಾರ್ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್‌ಗೆ 15,211 ದಂಡ ವಿಧಿಸಿದೆ.

ಜಗ್ಗೇಶ್‌ ಸೇರಿ ಡಬ್ಬಿಂಗ್ ವಿರೋಧಿಸಿದ ಹಲವರಿಗೆ ಲಕ್ಷಾಂತರ ರೂಪಾಯಿ ದಂಡ

ಇಷ್ಟೆ ಅಲ್ಲದೆ ಡಬ್ಬಿಂಗ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಕನ್ನಡ ಒಕ್ಕೂಟಕ್ಕೆ ಪ್ರತ್ಯೇಕವಾಗಿ ದಂಡ ವಿಧಿಸುವುದಾಗಿ ಹೇಳಿದೆ.

Competition Commission of India fined Dubbing cinema protesters

ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಬಿಡುಗಡೆ ಆಗುವುದನ್ನು ವಿರೋಧಿಸಿ ವಾಟಾಳ್ ನಾಗರಾಜ್, ನಟ ಜಗ್ಗೇಶ್‌, ಸಾ.ರಾ.ಗೋವಿಂದು, ಕರ್ನಾಟಕ ವಾಣಿಜ್ಯ ಮಂಡಳಿ, ಕನ್ನಡ ಒಕ್ಕೂಟ ಹೋರಾಟ ಮಾಡಿತ್ತು. ಕನ್ನಡಕ್ಕಾಗಿ ಮಾಡಿದ ಹೋರಾಟವೇ ಈಗ ಇವರಿಗೆ ಸಮಸ್ಯೆ ತಂದೊಡ್ಡಿದೆ.

Competition Commission of India fined Dubbing cinema protesters

ಇಷ್ಟೆಲ್ಲಾ ಹೊರಾಟದ ನಂತರವೂ ಇಂದು ಡಬ್ಬಿಂಗ್ ಚಿತ್ರ 'ಕಮಾಂಡೋ' ರಾಜ್ಯದ ಹಲವು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ.

More from Filmibeat

English summary
Competition Commission of India fined actor Jaggesh, Karnataka film chamber, SR Govind, Vatal Nagaraj and Kannada Okkuta for protesting against dubbing movie release in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X