ಸಾಧು ಕೋಕಿಲ ಜೊತೆಗೆ ನಟಿಸಿದ ಕಾನ್ಸ್ ಟೇಬಲ್ ಸರೋಜ

By Naveen

Recommended Video

ಟಗರು ಕಾನ್ಸ್ಟೇಬಲ್ ಸರೋಜಾಗೆ ಸಿಕ್ತು ದೊಡ್ಡ ಸ್ಟಾರ್ ಜೊತೆ ನಟಿಸೋ ಭಾಗ್ಯ | Oneindia Kannada

'ಟಗರು' ಸಿನಿಮಾದಿಂದ ದೊಡ್ಡ ಜನಪ್ರಿಯತೆ ಗಳಿಸಿದ ಕಾನ್ಸ್ ಟೇಬಲ್ ಸರೋಜ ಆ ನಂತರ ಕೆಲ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಹಾಸ್ಯ ನಟ ಸಾಧು ಕೋಕಿಲ ಜೊತೆಗೆ ಕಾನ್ಸ್ ಟೇಬಲ್ ಸರೋಜ ಖ್ಯಾತಿಯ ನಟಿ ತ್ರಿವೇಣಿ ನಟಿಸುತ್ತಿದ್ದಾರೆ.

ಅರ್ಜುನ್ ರಾವ್ ನಟನೆಯ 'ತಾಯಿಗೆ ತಕ್ಕ ಮಗ' ಸಿನಿಮಾ ಈಗಾಗಲೇ ಅನೇಕ ವಿಚಾರಳಿಗೆ ಸುದ್ದಿ ಮಾಡಿದೆ. ಈಗ ಸಿನಿಮಾದ ಮತ್ತೊಂದು ವಿಷಯ ಹೊರಬಂದಿದೆ. ಸಿನಿಮಾದಲ್ಲಿ ನಟಿ ತ್ರಿವೇಣಿ ಸಹ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಜೊತೆಗೆ ಹಾಸ್ಯ ಸನ್ನಿವೇಶಗಳಲ್ಲಿ ತ್ರಿವೇಣಿ ನಟಿಸಿದ್ದಾರೆ.

constable saroja fame triveni did a small role in thayige thakka maga movie

'ತಾಯಿಗೆ ತಕ್ಕ ಮಗ' ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ. ವಿಶೇಷ ಅಂದರೆ 'ಎಕ್ಸ್ ಕ್ಯೂಸ್ ಮಿ' ಸಿನಿಮಾದ ನಂತರ ಮತ್ತೆ ಈ ಚಿತ್ರದಲ್ಲಿ ಅಜಯ್ ಹಾಗೂ ಸುಮಲತಾ ತಾಯಿ ಮಗನಾಗಿ ಮಿಂಚಿದ್ದಾರೆ. ವೇದಗುರು 'ತಾಯಿಗೆ ತಕ್ಕ ಮಗ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿ ಆಗಿದ್ದಾರೆ. ನಿರ್ದೇಶಕ ಶಶಾಂಕ್ ಈ ಚಿತ್ರವನ್ನು ತಮ್ಮ ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Constable Saroja fame actress Triveni did a small role in Ajay Rao's 'Thayige Thakka Maga' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X