ಖ್ಯಾತ ಹಾರರ್ ಸಿನಿಮಾ ನಟಿ ಕೊರೊನಾಕ್ಕೆ ಬಲಿ

ಬ್ರಿಟನ್‌ ನ ಖ್ಯಾತ ನಟಿ ಹಿಲರಿ ಹೀತ್ ಕೊರೊನಾ ವೈರಸ್‌ ನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ನಟಿ ಹಿಲರಿ ಹೀತ್ ಅವರ ದತ್ತು ಮಗ ಅಲೆಕ್ಸ್ ವಿಲಿಯಮ್ಸ್ ಈ ವಿಷಯವನ್ನು ಧೃಡಪಡಿಸಿದ್ದು, ಅವರು ಕೊರೊನಾ ದಿಂದಲೇ ಸಾವನ್ನಪ್ಪಿದ್ದಾರೆ ಎಂದು ಅಲೆಕ್ಸ್ ಹೇಳಿದ್ದಾರೆ.

ನಟಿ ಹಿಲರಿ ಹೀತ್ ಅವರು ಹಾರರ್ ಸಿನಿಮಾ 'ವಿಚ್‌ಫೈಂಡರ್ ಜನರಲ್' ಮೂಲಕ ಬಹುವಾಗಿ ಖ್ಯಾತರಾಗಿದ್ದಾರು. ಅವರು ನಟನೆಯ ಜೊತೆಗೆ ನಿರ್ಮಾಪಕರೂ ಆಗಿದ್ದರು. ಕೆಲವು ಸಿನಿಮಾಗಳಿಗೆ ಸಹ ನಿರ್ಮಾಣ ಸಹ ಮಾಡಿದ್ದರು.

Coronavirus: British Actress Hilary Heath Dies

ಆನ್ ಆವ್‌ಫುಲ್ ಬಿಗ್ ಅಡ್ವೇಂಚರ್, ನಿಲ್ ಬೈ ಮೌತ್ ಸೇರಿ ಇನ್ನೂ ಕೆಲವು ಸಿನಿಮಾಗಳಿಗೆ ಅವರು ಸಹ ನಿರ್ಮಾಪಕರಾಗಿದ್ದರು.

ಲಿವರ್‌ಪೂಲ್‌ನಲ್ಲಿ 1945ರಲ್ಲಿ ಜನಿಸಿದ್ದ ಅವರ ಮೊದಲ ಸಿನಿಮಾ 'ಮೈಕಲ್ ರೀವ್ಸ್' ಆಗಿತ್ತು. ಆ ನಂತರ 'ದಿ ಒಬ್ಲಾನ್ಗ್ ಬಾಕ್ಸ್, ಕ್ರೈ ಆ ದಿ ಬಾಂಶೀ ಅಸ ಆ ಮಿಸ್ಟ್ರೆಸ್ಸ್', 'ಟು ಜಂಟಲ್ ಮ್ಯಾನ್ ಶೇರಿಂಗ್' ಸಿನಿಮಾಗಳು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದರು.

More from Filmibeat

English summary
British Actress Hilary Heath dies. Her Son confirm that she died becuase of Coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X