ಟ್ವಿಟ್ಟರ್ ನಲ್ಲಿ ಸುದೀಪ್ ಗೆ ಕೆ.ಎಲ್.ರಾಹುಲ್ ಅಭಿಮಾನಿಯ ಪ್ರಶ್ನೆ: ಕಿಚ್ಚನ ರಿಯಾಕ್ಷನ್ ಹೀಗಿತ್ತು

Recommended Video

ಈ K L ರಾಹುಲ್ ಯಾರು ಗೊತ್ತಾ..? | pailwaan | FILMIBEAT KANNADA

ಕಿಚ್ಚ ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಕಿಚ್ಚ ಅಭಿಮಾನಿಗಳಿಗೆ #ಆಸ್ಕ್ ಪೈಲ್ವಾನ್ ಹೆಸರಿನಲ್ಲಿ ಪೈಲ್ವಾನ್ ಬಗ್ಗೆ ಪ್ರಶ್ನೆಗಳನ್ನು ಕೇಳಿ ಎಂದು ಹೇಳಿದ್ದರು. ಇದಕ್ಕೆ ಆನೇಕ ಅಭಿಮಾನಿಗಳು ತರಹೇವಾರಿ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಕಿಚ್ಚನಿಗೆ ಎಷ್ಟು ಪ್ರಶ್ನೆ ಕೇಳಿದ್ರು ಉತ್ತರಿದ ಸುದೀಪ್ ಗೆ ಕೆ.ಎಲ್.ರಾಹುಲ್ ಅಭಿಮಾನಿಯೊಬ್ಬ ನಾವು ಕೇಳಿದ ಪ್ರಶ್ನೆಗೆ ಆ ದೇವರೆ ಉತ್ತರಿಸುತ್ತಿದ್ದ ಸುದೀಪ್ ನೀವು ಉತ್ತರಿಸುತ್ತಿಲ್ಲ ಎಂದು ಹೇಳಿದ್ದಾರೆ. ಅಭಿಮಾನಿಯ ಟ್ವೀಟ್ ಗೆ ಸುದೀಪ್ ಕೂಡ ತಮಾಷೆಯಾಗಿಯೆ ಉತ್ತರಿಸಿದ್ದಾರೆ.

ನಮ್ಮ ಮೆಸೇಜ್ ಗೆ ಆ ದೇವರೆ ರಿಪ್ಲೆ ಮಾಡುತ್ತಿದ್ದ

ನಮ್ಮ ಮೆಸೇಜ್ ಗೆ ಆ ದೇವರೆ ರಿಪ್ಲೆ ಮಾಡುತ್ತಿದ್ದ

ಅನೇಕರು ಸುದೀಪ್ ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಭಿಮಾನಿಗಳಿಂದ ಚಿತ್ರ ವಿಚಿತ್ರ ಪ್ರಶ್ನೆಗಳು ಸುದೀಪ್ ಗೆ ಹರಿದು ಬರುತ್ತಿವೆ. ಇದರ ನಡುವೆ ಕೆ.ಎಲ್ ರಾಹುಲ್ ಅಭಿಮಾನಿ "ನಾವು ಮೆಸೇಜ್ ಮಾಡಿದ್ದ ನೋಡಿದ್ರೆ ದೇವರು ರಿಪ್ಲೆ ಮಾಡುತ್ತಿದ್ದ, ಆದ್ರೆ ನಮ್ಮ ಬಾಸ್ ಕಿಚ್ಚ ಸುದೀಪ್ ಮಾಡುತ್ತಿಲ್ಲ. ಯಾಕ್ರಿ ಸುದೀಪ್ ಅಣ್ಣ ರಿಪ್ಲೆ ಮಾಡಿ" ಎಂದು ಕೇಳಿದ್ದಾರೆ.

ಸುದೀಪ್ ರಿಯಾಕ್ಷನ್

ಸುದೀಪ್ ರಿಯಾಕ್ಷನ್

ಅಭಿಮಾನಿಯ ಪ್ರಶ್ನೆಗೆ ಸುದೀಪ್ ಸಮಾಷೆಯಾಗಿಯೆ "ಏನು ತಂದೆ ನಿನ್ನ ಕೋರಿಕೆ" ಎಂದು ಕೇಳಿದ್ದಾರೆ. ಅಭಿಮಾನಿಗಳು ಸಹ ಸುದೀಪ್ ಪ್ರತಿಕ್ರಿಯೆ ನೀಡುತ್ತಾರೆ ಆದ್ರೆ ಸ್ವಲ್ಪ ಹೊತ್ತು ಕಾಯಬೇಕು ರಾಹುಲ್ ಅಣ್ಣ ಅಂದ್ರೆ, ಇನ್ನ ಕೆಲವು ಅಭಿಮಾನಿಗಳು "ರಾಹುಲ್ ನೀವು ಹೇಳುತ್ತಿರುವುದು ನಿಜ ಎಂದು ಹೇಳಿದ್ದಾರೆ.

ಜೀವನ ಪಾವನ ಆಯಿತು

ಜೀವನ ಪಾವನ ಆಯಿತು

ಸುದೀಪ್ ಪ್ರತಿಕ್ರಿಯಿಸುತ್ತಿದ್ದಂತೆ "ಧನ್ಯವಾದಗಳು ಅಣ್ಣಾ. ಜೀವನ ಪಾವನ ಆಯಿತು. ತುಂಬಾ ತುಂಬಾ ಧನ್ಯವಾದಗಳು ಅಣ್ಣಾ" ಎಂದು ಸಂತಸ ಪಟ್ಟಿದ್ದಾರೆ.

ಟ್ವಿಟ್ಟರ್ ಇಂಡಿಯಾ ಬ್ಟ್ಯೂ ರೂಮ್ ನಲ್ಲಿ ಸುದೀಪ್

ಟ್ವಿಟ್ಟರ್ ಇಂಡಿಯಾ ಬ್ಟ್ಯೂ ರೂಮ್ ನಲ್ಲಿ ಸುದೀಪ್

ಟ್ವಿಟ್ಟರ್ ಇಂಡಿಯಾ ಬ್ಲ್ಲೂ ರೂಮ್ ಪ್ರವೇಶ ಮಾಡಿದ ಮೊದಲ ಕನ್ನಡ ನಟ ಕಿಚ್ಚ ಸುದೀಪ್. ನಿನ್ನೆ ಪೈಲ್ವಾನ್ ಪ್ರಮೋಷನ್ ಗಾಗಿ ಸುದೀಪ್ ಟ್ವಿಟ್ಟರ್ ಇಂಡಿಯ ಬ್ಯ್ಲೂ ರೂಮ್ ಲೈವ್ ಬಂದಿದ್ದರು. ಅಭಿಮಾನಿಗಳ ಒಂದಿಷ್ಟು ಪ್ರಶ್ನೆಗೆ ಕಿಚ್ಚ ನೇರವಾಗಿ ಉತ್ತರಿಸಿದ್ದಾರೆ. ಅಲ್ಲದೆ ಆಸ್ಕ್ ಪೈಲ್ವಾನ್ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದಾರೆ ಸುದೀಪ್.

More from Filmibeat

English summary
Cricketer K.L Rahul questioned to Kiccha Sudeep in Twitter. Sudeep is answering a fan questions in the name of #Askpailwan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X