'3' (ದಂಡುಪಾಳ್ಯ 3) ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿ

By Naveen

ದಂಡುಪಾಳ್ಯದ ಹಂತಕರ ಕಥೆ ಮತ್ತೆ ಬರುತ್ತಿದೆ. ದಂಡುಪಾಳ್ಯ 1 ಮತ್ತು ದಂಡುಪಾಳ್ಯ 2ರ ನಂತರ ಈಗ ದಂಡುಪಾಳ್ಯ 3 ಸಿನಿಮಾ ರಿಲೀಸ್ ಆಗುವ ಸನಿಹದಲ್ಲಿದೆ. ಸಿನಿಮಾದ ಬಿಡುಗಡೆಯ ದಿನಾಂಕ ಈಗ ನಿಗದಿ ಆಗಿದೆ. ಚಿತ್ರದ ಮಾರ್ಚ್ 2ಕ್ಕೆ ರಾಜ್ಯಾದಂತ್ಯ ತೆರೆಗೆ ಬರಲಿದೆ.

ಈ ಹಿಂದೆ ಸಿನಿಮಾವನ್ನು ಫೆಬ್ರವರಿಗೆಯೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ ಈಗ ಸಿನಿಮಾ ಮಾರ್ಚ್ ಗೆ ಮುಂದಕ್ಕೆ ಹೋಗಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಯೂಟ್ಯೂಬ್ ದೊಡ್ಡ ಮಟ್ಟದ ಸುದ್ದಿ ಮಾಡಿದೆ.

ಅಂದಹಾಗೆ, '3' ಚಿತ್ರವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಮಕರಂದ್ ದೇಶಪಾಂಡೆ ಸೇರಿದಂತೆ 'ದಂಡುಪಾಳ್ಯ'ದ ಹಳೆಯ ಸೀರಿಸ್ ನಲ್ಲಿ ನಟಿಸಿದ ಕಲಾವಿದರೆ ಇಲ್ಲಿಯೂ ನಟಿಸಿದ್ದಾರೆ. ಇದರಿಂದ ಚಿತ್ರದ ಬಗ್ಗೆ ಇದ್ದ ಕುತೂಹಲ ಹೆಚ್ಚಾಗಿದೆ.

Dandupalya 3 movie will be releasing on march 2

ಮೊದಲೆರಡು ಭಾಗಗಳಲ್ಲಿ ಮನರಂಜನೆಯ ಜೊತೆ ನೈಜಕಥೆ ಹೇಳಿದ್ದ ಚಿತ್ರತಂಡ ಈಗ ಮೂರನೇ ಭಾಗದಲ್ಲಿ ಕಥೆಗೆ ಅಂತ್ಯವಾಡಲು ಮುಂದಾಗಿದೆ. ಹೀಗಾಗಿ, 'ದಂಡುಪಾಳ್ಯ' ಸರಣೆಯ ಕೊನೆ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರದ್ದು

More from Filmibeat

English summary
Kannada Actress Pooja gandhi, Ravi shankar, sanjjan starrer Dandupalya 3 movie will be releasing on march 2. the movie directed by srinivas raju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X