ಬಿಡುಗಡೆಯಾಯ್ತು 'ದಂಡುಪಾಳ್ಯಂ 4' ಸಿನಿಮಾದ ಹಾಡುಗಳ

'ದಂಡುಪಾಳ್ಯಂ 4' ಸಿನಿಮಾದ ಹಾಡುಗಳು ನಿನ್ನೆ (ಅಕ್ಟೋಬರ್ 17) ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ನಟಿ ಸುಮನಾ ರಂಗನಾಥ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.

ಸಿನಿಮಾದಲ್ಲಿ ಬೇರೆಯದ್ದೇ ರೀತಿಯ ಪಾತ್ರವನ್ನು ಸುಮನ ರಂಗನಾಥ್ ನಿರ್ವಹಿಸಿದ್ದಾರೆ. ಒಬ್ಬ ಕಲಾವಿದೆಯಾಗಿ ಸವಾಲನ್ನು ಸ್ವೀಕರಿಸಬೇಕು ಎಂದು ಇಂತಹ ಪಾತ್ರವನ್ನು ಸುಮನಾ ಆಯ್ಕೆ ಮಾಡಿದ್ದಾರಂತೆ.

''ಈ ಸಿನಿಮಾ ತುಂಬ ನೈಜತೆಗೆ ಹತ್ತಿರ ಆಗಿದೆ. ಇದರಲ್ಲಿ ನನ್ನ ಲುಕ್, ವಾಕ್, ಟಾಕ್ ಎಲ್ಲವೂ ಬೇರೆ ಇದೆ'' ಎಂದು ಸುಮನಾ ತಮ್ಮ ಪಾತ್ರದ ಬಗ್ಗೆ ತಿಳಿಸಿದ್ದಾರೆ.

Dandupalya 4 Kannada Songs Released

ಗ್ಲಾಮರಸ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದ ಸುಮನಾ ರಂಗನಾಥ್ ಇದೀಗ ಡಿ ಗ್ಲಾಮರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಒಂದು ಹಾಡಿನಲ್ಲಿ ಮುಮೈತ್ ಖಾನ್ ಹೆಜ್ಜೆ ಹಾಕಿದ್ದಾರೆ. ನಿನ್ನೆಯ ಕಾರ್ಯಕ್ರಮದಲ್ಲಿ ಕೂಡ ಮುಮೈತ್ ಖಾನ್ ಭಾಗಿಯಾಗಿದ್ದರು.

ಆನಂದ್ ರಾಜವಿಕ್ರಮ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಿನಿಮಾ ಹಾಡುಗಳಿಗೆ 'ಟಗರು' ಆಂಟೋನಿ ದಾಸ್ ಖ್ಯಾತಿಯ ಜೋಗಿ ಸುನೀತ ಧ್ವನಿ ನೀಡಿದ್ದಾರೆ. ಕೆಟಿ ನಾಯಕ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ವೆಂಕಟ್ ನಿರ್ಮಾಣ ಮಾಡಿದ್ದಾರೆ.

Dandupalya 4 Kannada Songs Released

ಈಗಾಗಲೇ ದಂಡುಪಾಳ್ಯ ಸೀಸನ್ ಕನ್ನಡದಲ್ಲಿ ಬಂದಿದ್ದು, ಈ ಸಿನಿಮಾದ ಕೂಡ ಭಯ ಹುಟ್ಟಿಸುವ ಹಾಗಿದೆ. ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದೆ. ಹಾಡುಗಳು ಕೂಡ ಯೂ ಟ್ಯೂಬ್ ನಲ್ಲಿ ಇದೆ.

More from Filmibeat

English summary
Dandupalya 4 kannada songs released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X