Don't Miss!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Technology
ಈ ಅತ್ಯುತ್ತಮ ಸ್ಮಾರ್ಟ್ಫೋನ್ಗಳು 15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮಿ. ಬ್ಯಾಚುಲರ್' ಟ್ರೈಲರ್ ನೋಡಿ ಬದಲಾಗಬೇಕು ಎಂದ ಸಿನಿರಸಿಕರು
ಡಾರ್ಲಿಂಗ್ ಕೃಷ್ಣ ನಟನೆಯ ಮತ್ತೊಂದು ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ನಾಯ್ಡು ಭಂಡಾರ್ ನಿರ್ದೇಶನದ 'ಮಿ. ಬ್ಯಾಚುಲರ್' ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ನಿಮಿಕಾ ರತ್ನಾಕರ್ ನಾಯಕಿಯರಾಗಿ ನಟಿಸಿದ್ದಾರೆ. ಟ್ರೈಲರ್ ನೋಡಿದವರು ನಟ ಕೃಷ್ಣ ಅವರಿಗೆ ಕಿವಿಮಾತು ಹೇಳುತ್ತಿದ್ದಾರೆ.
ಈ ವರ್ಷ ಡಾರ್ಲಿಂಗ್ ಕೃಷ್ಣ ನಟನೆಯ 4 ಸಿನಿಮಾಗಳು ರಿಲೀಸ್ ಆಗಿತ್ತು. 'ಲವ್ ಮಾಕ್ಟೇಲ್'- 2 ಹಿಟ್ ಲಿಸ್ಟ್ ಸೇರಿದ್ರೆ, 'ಲಕ್ಕಿಮ್ಯಾನ್' ಆವರೇಜ್ ಹಿಟ್ ಎನಿಸಿಕೊಂಡಿತ್ತು. 'ಲೋಕಲ್ ಟ್ರೈನ್' ಹಾಗೂ 'ದಿಲ್ ಪಸಂದ್' ಸಿನಿಮಾಗಳು ಬಂದು ಹೋಗಿದ್ದು ಗೊತ್ತೇ ಆಗಲಿಲ್ಲ. ಇನ್ನು ಮಿಲನಾ ನಾಗರಾಜ್ ಜೊತೆ ಇದು ಕೃಷ್ಣ ಅವರ 4ನೇ ಸಿನಿಮಾ. 'ಕ್ರಾಂತಿ' ಸಿನಿಮಾದಲ್ಲಿ 'ಪುಷ್ಪವತಿ' ಆಗಿ ಕುಣಿದು ರಂಗೇರಿಸಿರುವ ನಿಮಿಕಾ ರತ್ನಾಕರ್ ಕೂಡ 'ಮಿ. ಬ್ಯಾಚುಲರ್' ಚಿತ್ರದಲ್ಲಿ ನಟಿಸಿರುವುದು ವಿಶೇಷ.
ಮುಂದಿನ ವಾರವೇ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ 'ಮಿ. ಬ್ಯಾಚುಲರ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡಿತ್ತು. ಇದೀಹ ಟ್ರೈಲರ್ ಸಿನಿರಸಿಕರ ಮುಂದೆ ಬಂದಿದೆ.

ಬಿಂದಾಸ್ ಪಾತ್ರದಲ್ಲಿ ನಿಮಿಕಾ
'ಕ್ರಾಂತಿ'
ಚಿತ್ರದಲ್ಲಿ
ನಿಮಿಕಾ
ರತ್ನಾಕರ್
'ಪುಷ್ಪವತಿ'
ಆಗಿ
ಸ್ಪೆಷಲ್
ಸಾಂಗ್‌ನಲ್ಲಿ
ದರ್ಶನ್
ಜೊತೆ
ಕುಣಿದಿದ್ದಾರೆ.
ಈ
ಸಾಂಗ್‌ನಿಂದ
ರಾತ್ರೋರಾತ್ರಿ
ಆಕೆ
ಸಿನಿರಸಿಕರ
ಗಮನ
ಸೆಳೆದಿದ್ದಾರೆ.
ಅಭಿಮಾನಿಗಳು
ಆಕೆಯನ್ನು
'ಪುಷ್ಪವತಿ'
ಎಂದೇ
ಕರೆಯಲು
ಆರಂಭಿಸಿದ್ದಾರೆ.
ಸದ್ಯ
ಆಕೆ
'ಮಿ.
ಬ್ಯಾಚುಲರ್'
ಚಿತ್ರದಲ್ಲಿ
ಬಿಂದಾಸ್
ಹುಡುಗಿಯಾಗಿ
ಕಾಣಿಸಿಕೊಂಡಿದ್ದಾರೆ.
ಹಾಟ್
ಸಾಂಗ್‌ನಲ್ಲೂ
ಮಿಂಚಿದ್ದಾರೆ.
ಈ
ಹಿಂದೆ
'ರಾಮಧಾನ್ಯ'
ಸೇರಿದಂತೆ
ಒಂದೆರಡು
ಚಿತ್ರದಲ್ಲಿ
ನಿಮಿಕಾ
ನಟಿಸಿದ್ದರು.

ಕೃಷ್ಣ ಕೈಯಲ್ಲಿ 2 ಚಿತ್ರಗಳಿವೆ
'ಮಿ. ಬ್ಯಾಚುಲರ್' ಸಿನಿಮಾ ಬಿಟ್ಟು ಡಾರ್ಲಿಂಗ್ ಕೃಷ್ಣ ಕೈಯಲ್ಲಿ 'ಶುಗರ್ ಫ್ಯಾಕ್ಟರಿ' ಹಾಗೂ 'ಲವ್ ಮಿ ಆರ್ ಹೇಟ್ ಮೀ' ಎನ್ನುವ 2 ಸಿನಿಮಾಗಳಿವೆ. ಇನ್ನು ಲವ್ ಮಾಕ್ಟೇಲ್-2 ನಂತರ ಮತ್ತೊಂದು ಚಿತ್ರ ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಪತ್ನಿ ಮಿಲನಾ ನಾಗರಾಜ್ ಜೊತೆ ಸೇರಿ ಕಥೆ ಹೆಣೆಯುತ್ತಿದ್ದಾರೆ. ಶೀಘ್ರದಲ್ಲೇ ಜೋಡಿ ತಮ್ಮದೇ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಘೋಷಿಸಲಿದ್ದಾರೆ.

ನಿಮಿಕಾ ರತ್ನಾಕರ್ ಅಭಿನಯ
'ಕ್ರಾಂತಿ' ಚಿತ್ರದಲ್ಲಿ ನಿಮಿಕಾ ರತ್ನಾಕರ್ 'ಪುಷ್ಪವತಿ' ಆಗಿ ಸ್ಪೆಷಲ್ ಸಾಂಗ್‌ನಲ್ಲಿ ದರ್ಶನ್ ಜೊತೆ ಕುಣಿದಿದ್ದಾರೆ. ಈ ಸಾಂಗ್‌ನಿಂದ ರಾತ್ರೋರಾತ್ರಿ ಆಕೆ ಸಿನಿರಸಿಕರ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಆಕೆಯನ್ನು 'ಪುಷ್ಪವತಿ' ಎಂದೇ ಕರೆಯಲು ಆರಂಭಿಸಿದ್ದಾರೆ. ಸದ್ಯ ಆಕೆ 'ಮಿ. ಬ್ಯಾಚುಲರ್' ಚಿತ್ರದಲ್ಲಿ ಬಿಂದಾಸ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಟ್ ಸಾಂಗ್‌ನಲ್ಲೂ ಮಿಂಚಿದ್ದಾರೆ. ಈ ಹಿಂದೆ 'ರಾಮಧಾನ್ಯ' ಸೇರಿದಂತೆ ಒಂದೆರಡು ಚಿತ್ರದಲ್ಲಿ ನಿಮಿಕಾ ನಟಿಸಿದ್ದರು.