D 53 : ದೀಪಾವಳಿಯಲ್ಲಿ ದರ್ಶನ್ ಅಭಿಮಾನಿಗಳಿಗೆ ಧಮಾಕ

Recommended Video

ಅಭಿಮಾನಿಗಳಿಗೆ ದೀಪಾವಳಿಯಲ್ಲಿ ಉಡುಗೊರೆ ಕೊಡಲಿದ್ದಾರೆ ದರ್ಶನ್ | FILMIBEAT KANNADA

ಈ ವರ್ಷದ ದೀಪಾವಳಿಗೆ ದರ್ಶನ್ ಅಭಿಮಾನಿಗಳು ಇನ್ನೂ ಹೆಚ್ಚು ಪಟಾಕಿ ಹೊಡೆಯುತ್ತಾರೆ ಎನಿಸುತ್ತದೆ. ಹೌದು, ಈ ಬಾರಿಯ ಹಬ್ಬದ ದಿನ ದರ್ಶನ್ ಅವರ ಫ್ಯಾನ್ಸ್ ಗೆ ಒಂದು ಉಡುಗೊರೆ ಸಿಗಲಿದೆ.

ದರ್ಶನ್ ಅವರ 53 ಸಿನಿಮಾದ ಮೊದಲ ಪೊಸ್ಟರ್ ದೀಪಾವಳಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ. ನಿರ್ದೇಶಕ ತರುಣ್ ಸುಧೀರ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದು ಅವರ ಎರಡನೇ ನಿರ್ದೇಶನದ ಸಿನಿಮಾವಾಗಿದೆ. 'ಹೆಬ್ಬುಲಿ' ಖ್ಯಾತಿಯ ಉಮಾಪತಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಸಿನಿಮಾದ ಟೈಟಲ್ ಇನ್ನು ಘೋಷಣೆ ಆಗಿಲ್ಲ. ಆದರೆ, ಸಿನಿಮಾಗೆ 'ರಾಬರ್ಟ್' ಎನ್ನುವ ಹೆಸರನ್ನು ಇಡಲಾಗಿದೆ ಎನ್ನುವ ಮಾತಿದೆ. ತರುಣ್ ಅವರ ಹಿಂದಿನ ಸಿನಿಮಾ 'ಚೌಕ' ಚಿತ್ರದಲ್ಲಿ ದರ್ಶನ್ ರಾಬರ್ಟ್ ಎಂಬ ಪಾತ್ರ ಮಾಡಿದ್ದು, ಅದೇ ಹೆಸರಿನಲ್ಲಿ ಈ ಸಿನಿಮಾ ಬರುತ್ತದೆ ಎಂದು ಹೇಳಲಾಗುತ್ತಿದೆ.

darshan 53 rd movie poster will be releasing on the occasion of deepavali

ಸದ್ಯಕ್ಕೆ D 53 ಎಂಬ ಹೆಸರಿನಲ್ಲಿ ಈ ಸಿನಿಮಾ ಶುರುವಾಗಿದೆ. ಈ ಸಿನಿಮಾದ ಟೈಟಲ್ ಅನ್ನು ಡಿಸೆಂಬರ್ ನಲ್ಲಿ ಚಿತ್ರತಂಡ ರಿವೀಲ್ ಮಾಡಲಿದೆಯಂತೆ. ಸದ್ಯಕ್ಕೆ ಈ ಚಿತ್ರದ ಪ್ರೀ ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿವೆ.

More from Filmibeat

English summary
Kannada actor Darshan's 53rd movie poster will be releasing on the occasion of deepavali. The movie will be directing by Tharun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X