For Quick Alerts
  ALLOW NOTIFICATIONS  
  For Daily Alerts

  ಇದೇ ನೋಡಿ ದರ್ಶನ್ 'D 53' ಚಿತ್ರದ ಪೋಸ್ಟರ್

  |
  ದರ್ಶನ್ ರ D53 ಸಿನಿಮಾದ ಪೋಸ್ಟರ್ ರಿಲೀಸ್ | FILMIBEAT KANNADA

  ನಟ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದೆ. ದೀಪಾವಳಿ ಹಬ್ಬದ ವಿಶೇಷವಾಗಿ ಇಂದು ಸಂಜೆ 6 ಗಂಟೆಗೆ ಪೋಸ್ಟರ್ ರಿಲೀಸ್ ಆಗಿದೆ.

  ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ ನೋಡಿದವರಿಗೆ ಒಂದು ಕ್ಷಣ ಅಚ್ಚರಿ ಆಗುತ್ತದೆ. ಇದು ದರ್ಶನ್ ಅವರ ಎಲ್ಲ ಸಿನಿಮಾಗಳ ಪೋಸ್ಟರ್ ಗಿಂತ ವಿಭಿನ್ನವಾಗಿದೆ.

  ಮರಿ 'ಐರಾವತ'ನ ಬರ್ತ್ ಡೇ ಪಾರ್ಟಿಗೆ ಯಾರೆಲ್ಲ ಬಂದಿದ್ರು ಮರಿ 'ಐರಾವತ'ನ ಬರ್ತ್ ಡೇ ಪಾರ್ಟಿಗೆ ಯಾರೆಲ್ಲ ಬಂದಿದ್ರು

  ''ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೊಲ್ಲೋದು ಗೊತ್ತು'' ಎಂಬ ಸಾಲು ಪೋಸ್ಟರ್ ಮೇಲೆ ಇದ್ದು, ಚಿತ್ರದ ಮೇಲಿನ ನಿರೀಕ್ಷೆ ದೊಡ್ಡದಾಗಿದೆ.

  ಸದ್ಯಕ್ಕೆ 'D 53' ಎಂಬ ಹೆಸರಿನಲ್ಲಿ ಈ ಸಿನಿಮಾ ಶುರುವಾಗಿದೆ. ಈ ಸಿನಿಮಾದ ಟೈಟಲ್ ಅನ್ನು ಡಿಸೆಂಬರ್ ನಲ್ಲಿ ಚಿತ್ರತಂಡ ರಿವೀಲ್ ಮಾಡಲಿದೆಯಂತೆ. ಚಿತ್ರದ ಪ್ರೀ ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿದ್ದು, ಉಮಾಪತಿ ಚಿತ್ರದ ನಿರ್ಮಾಪಕರಾಗಿದ್ದಾರೆ.

  English summary
  Kannada actor Darshan's 53rd movie poster released on the occasion of deepavali. The movie will be directing by Tharun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X