ಟ್ರೆಂಡ್ ಆಯ್ತು 'ಡಿ 53' : ದರ್ಶನ್ ಸ್ಟೈಲ್ ನಲ್ಲಿ ಅವ್ರ ಫ್ಯಾನ್ಸ್

Recommended Video

ದರ್ಶನ್ ರ D53 ಸಿನಿಮಾ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯ್ತು | FILMIBEAT KANNADA

ದೀಪಾವಳಿ ಹಬ್ಬಕ್ಕೆ ದರ್ಶನ್ ಅಭಿಮಾನಿಗಳು ಇನ್ನೂ ಹೆಚ್ಚು ಪಟಾಕಿ ಹೊಡೆಯಬಹುದು. ಕಾರಣ ನಿನ್ನೆ ದರ್ಶನ್ ಅಭಿಮಾನಿಗಳಿಗೆ ಒಂದು ಉಡುಗೊರೆ ಸಿಕ್ಕಿದೆ. ಡಿ ಬಾಸ್ ಭಕ್ತರ ಮುಂದೆ ದರ್ಶನ್ ಅಭಿನಯದ 53ನೇ ಸಿನಿಮಾದ ಪೋಸ್ಟರ್ ಬಂದಿದೆ.

ನಿನ್ನೆ ಸಂಜೆ 6 ಗಂಟೆಗೆ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಪೋಸ್ಟರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಫೇಸ್ ಬುಕ್, ಟ್ವಿಟ್ಟರ್, ಇನ್ಟಾಗ್ರಾಮ್, ವಾಟ್ಸ್ ಅಪ್ ಎಲ್ಲಿ ನೋಡಿದರು ಅದೇ ಪೋಸ್ಟರ್ ಕಂಗೊಳಿಸುತ್ತಿದೆ.

darshan 53rd movie poster trending in social media

ಇನ್ನೊಂದು ಕಡೆ ಪೋಸ್ಟರ್ ಬಿಡುಗಡೆಯಾಗಿ ಇನ್ನೂ ಒಂದು ದಿನ ಆಗಿಲ್ಲ ಆಗಲೇ ದರ್ಶನ್ ಅಭಿಮಾನಿಗಳು ಅದೇ ರೀತಿ ಫೋಟೋಗಳನ್ನು ತಮ್ಮ ಬೈಕ್ ಗಳಿಗೆ ಹಾಕಿಸಿಕೊಳ್ಳುತ್ತಿದ್ದಾರೆ.

darshan 53rd movie poster trending in social media

ಸಾಕಷ್ಟು ಜನ ಪೊಸ್ಟರ್ ನಲ್ಲಿ ದರ್ಶನ್ ಕೈ ಇಟ್ಟುಕೊಂಡಿರುವ ರೀತಿ ಮಗುವಿನ ಕೈ ಇಟ್ಟುಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಈಗಲೇ ದೊಡ್ಡ ಸುದ್ದಿ ಮಾಡುತ್ತಿದೆ.

darshan 53rd movie poster trending in social media

ಅಂದಹಾಗೆ, ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾವಾಗಿದೆ. ಉಮಾಪತಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

More from Filmibeat

English summary
Kannada actor Darshan's 53rd movie poster trending in social media. The movie will be directing by Tharun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X