'ಅಮರ್' ಚಿತ್ರದ ದರ್ಶನ್ - ರಚಿತಾ ಹಾಡಿನ ರಿಲೀಸ್ ಡೇಟ್ ಫಿಕ್ಸ್

Recommended Video

Amar Kannada Movie: ಕೊಡವ ಶೈಲಿಯಲ್ಲಿ ಹೆಜ್ಜೆ ಹಾಕಿದ್ರು ದಚ್ಚು-ರಚ್ಚು

'ಅಮರ್' ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಮೂರೂ ಹಾಡುಗಳೂ ಹಿಟ್ ಆಗಿವೆ. ಈಗ ಚಿತ್ರದ ನಾಲ್ಕನೇ ಹಾಡು ರಿಲೀಸ್ ಆಗುವ ಸಮಯ ಬಂದಿದೆ. ಚಿತ್ರದ ಈ ಹಾಡು ನಾಳೆ (ಮೇ 18) ಬಿಡುಗಡೆಯಾಗಲಿದೆ.

ಸಿನಿಮಾದ ವಿಶೇಷ ಹಾಡು ಇದಾಗಿದೆ. ಯಾಕೆಂದರೆ, ಈ ಹಾಡಿನಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ ಹಾಗೂ ರಚಿತಾ ರಾಮ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಕಾರಣ ಸಿನಿಮಾದ ಹಾಡಿನ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

'ಜೋರು ಪಟ್ಟು..' ಎಂಬ ಚಿತ್ರದ ಈ ಹಾಡು ಕೊಡವ ಸ್ಟೈಲ್ ನಲ್ಲಿ ಇರಲಿದೆಯಂತೆ. ಸಂಗೀತ ನಿರ್ದೇಶಕ ಮತ್ತು ಗಾಯಕ ಜೆಸ್ಸಿ ಗಿಫ್ಟ್ ದ್ವನಿಯಲ್ಲಿ ಈ ಹಾಡು ಮೂಡಿ ಬಂದಿದ್ದು, ಕಿರಣ್ ಕಾವೇರಪ್ಪ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ 'ಅಮರ್' ಚಿತ್ರಕ್ಕಿದೆ.

Darshan and Rachitas Amar movie song will be releasing on may 18st

ಮತ್ತೊಂದು ಕಡೆ ನಟ ನಿರೂಪ್ ಭಂಡಾರಿ ಸಹ ಈ ಹಾಡಿನಲ್ಲಿ ಕಾಣಿಸಿಕೊಳ್ಳಿದ್ದಾರೆ. ಸಿನಿಮಾದ ಹಾಡು ನಾಳೆ (ಮೇ 18) ರಂದು ಬೆಳಗ್ಗೆ 11 ಗಂಟೆ 07 ನಿಮಿಷಕ್ಕೆ ಬಿಡುಗಡೆಯಾಗಲಿದೆ.

ನಾಗೇಶೇಖರ್ ಸಿನಿಮಾದ ನಿರ್ದೇಶನ ಹಾಗೂ ಸಂದೇಶ್ ನಾಗರಾಜ್ ಚಿತ್ರದ ನಿರ್ಮಾಣ ಮಾಡಿದ್ದಾರೆ. 'ಅಮರ್' ಸಿನಿಮಾ ಮೇ 31 ರಂದು ರಾಜ್ಯಾದಂತ್ಯ ಬಿಡುಗಡೆಯಾಲಿದೆ.

More from Filmibeat

English summary
Kannada actor Challenging star Darshan, Rachita Ram's Amar movie song will be releasing on may 18st. Ambareesh son Abhishek starrer 'Amar' movie directed by Nagashekhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X