'ಜೋಡಿ ಎತ್ತು'ಗಳ ಅಬ್ಬರದ ಪ್ರಚಾರ: ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ

Recommended Video

Lok Sabha Elections 2019 : : ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ | FILMIBEAT KANNADA

'ನಾನು ಒಬ್ಬನೇ ಅಲ್ಲ, ನನ್ನ ಜೊತೆ ನಮ್ಮ ಹೀರೋ (ಯಶ್) ಇದ್ದಾರೆ. ನಾವು ಜೋಡಿ ಎತ್ತುಗಳು' ಎಂದು ನಟ ದರ್ಶನ್ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆ ಮಾತಿನ ಮೂಲಕ ಮಂಡ್ಯ ಅಖಾಡದಲ್ಲಿ ಈ ಜೋಡಿ ಎತ್ತುಗಳು ಸುಮಲತಾ ಪರ ಅಬ್ಬರದ ಪ್ರಚಾರ ಮಾಡ್ತಾರೆ ಎಂಬ ಸುಳಿವು ಸಿಕ್ಕಿತ್ತು.

ಅದರಂತೆ ಇಂದು ಮಂಡ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಸ್ತೆಗಿಳಿದಿದ್ದಾರೆ. ಮಂಡ್ಯದ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಟಿ ಸುಮಲತಾ ಅಂಬರೀಶ್, ಅಲ್ಲಿಂದ ಸಿಲ್ವರ್ ಜ್ಯುಬ್ಲಿ ಪಾರ್ಕ್ ಗೆ ರೋಡ್ ಶೋ ಮೂಲಕ ಆಗಮಿಸುತ್ತಿದ್ದು, ಅಂಬಿ ಪತ್ನಿಗೆ ಜೋಡಿ ಎತ್ತುಗಳಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ.

Darshan and Yash starts campaign for sumalatha

ಎಡಕ್ಕೆ ದರ್ಶನ್ ಮತ್ತು ಬಲಕ್ಕೆ ನಟ ಯಶ್ ನಿಂತು ಸುಮಲತಾ ಅವರನ್ನ ಮೆರವಣಿಗೆಯ ಮೂಲಕ ಸಾರ್ವಜನಿಕ ಸಭೆಗೆ ಕರೆದುಕೊಂಡು ಬರ್ತಿದ್ದಾರೆ. ಈ ರೋಡ್ ಶೋ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಮಂಡ್ಯ ಅಖಾಡ ನಿಜಕ್ಕೂ ರಂಗೇರಿದೆ.

ಅಂದ್ಹಾಗೆ, ಸುಮಲತಾ ಅವರ ಪರ ದರ್ಶನ್ ಮತ್ತು ಯಶ್ ಅವರ ಮೊದಲ ಪ್ರಚಾರ ಇದಾಗಿದ್ದು, ಆರಂಭದಲ್ಲೇ ತಮ್ಮ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಇನ್ನು ಸುಮಲತಾ ಅವರ ಪರ ಸಂಪೂರ್ಣ ಬೆಂಬಲ ನೀಡಿರುವ ಯಶ್ ಮತ್ತು ದರ್ಶನ್ ಎಲ್ಲ ದಿನವೂ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.

More from Filmibeat

English summary
Kannada actor darshan and rocking star yash has starts campaign for sumalatha in mandya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X