ನಟ ಯಶ್ ರನ್ನು ದರ್ಶನ್ ಈ ರೀತಿ ಕರೆಯುತ್ತಾರೆ

ನಟ ದರ್ಶನ್ ಹಾಗೂ ಯಶ್ ಒಂದೇ ಚಿತ್ರರಂಗದ ಇಬ್ಬರು ಸ್ಟಾರ್ ನಟರು. ಕನ್ನಡ ಚಿತ್ರರಂಗದಲ್ಲಿ ಈ ಇಬ್ಬರೂ ನಟರಿಗೂ ಅವರದ್ದೇ ಆದ ಸಾಧನೆ, ಸಿನಿಮಾಗಳು, ಅಭಿಮಾನಿ ಬಳಗ ಇದೆ.

ಹೀಗಿರುವಾಗ ಯಶ್ ರನ್ನು ದರ್ಶನ್ ಹೇಗೆ ಕರೆಯುತ್ತಾರೆ, ದರ್ಶನ್ ರನ್ನು ಯಶ್ ಯಾವ ರೀತಿ ಕರೆಯುತ್ತಾರೆ ಎನ್ನುವ ಕುತೂಹಲ ಕೆಲವರಿಗೆ ಇರಬಹುದು. ಅಂತಹ ಸಣ್ಣ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಯಶ್ ರನ್ನು ದರ್ಶನ್ ಪ್ರೀತಿಯಿಂದ 'ಹೀರೋ' ಎಂದು ಕರೆಯುತ್ತಾರೆ. ಕೆಲ ಕಾರ್ಯಕ್ರಮಗಳಲ್ಲಿ ಯಶ್ ಬಗ್ಗೆ ದರ್ಶನ್ ಮಾತುಗಳನ್ನು ಸರಿಯಾಗಿ ಗಮನಿಸಿ ನೋಡಿದರೆ ಇದು ತಿಳಿಯುತ್ತದೆ. ಇನ್ನು ದರ್ಶನ್ ರನ್ನು ಯಶ್ 'ದರ್ಶನ್ ಸರ್' ಎಂದು ಗೌರವ ನೀಡುತ್ತಾರೆ.

darshan call as hero to yash

ಯಶ್ ಬೆಳವಣಿಗೆ ಬಗ್ಗೆ ದರ್ಶನ್ ಗೆ ಹೆಮ್ಮೆ ಇದೆ. ಅದೇ ರೀತಿ ದರ್ಶನ್ ಸಾಧನೆ ಕಂಡು ಯಶ್ ಗೌರವ ನೀಡುತ್ತಾರೆ.

ಮತ್ತೊಂದು ಕಡೆ ದರ್ಶನ್ ಹಾಗೂ ಯಶ್ ಇಬ್ಬರೂ ಈಗ ನಟಿ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಮಾಡಲು ಸಿದ್ಧರಾಗಿದ್ದಾರೆ. ಮನೆ ಮಕ್ಕಳಾಗಿ ಚುನಾವಣಾ ಪ್ರಚಾರಕ್ಕೆ ಹೊರಟಿರುವ ಅವರು ಸುಮಲತಾರನ್ನು ಗೆಲ್ಲಿಸುವ ಗುರಿಯಿಂದ ಹೊರಟಿದ್ದಾರೆ.

More from Filmibeat

English summary
Kannada actor Darshan call as 'Hero' to Rocking Star Yash. Yash and Darshan are ready to election campaign for Sumalatha Ambareesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X