For Quick Alerts
  ALLOW NOTIFICATIONS  
  For Daily Alerts

  'ಚಕ್ರವರ್ತಿ' ದರ್ಶನ್ ಹೆಸರಿನಲ್ಲಿ ಹೊಸ ಬಟ್ಟೆ ಅಂಗಡಿ ಪ್ರಾರಂಭ

  By Naveen
  |
  Darshan crazy fan named 'D boss fashions' to his new cloth store in Mysuru | Filmibeat Kannada

  ಅಭಿಮಾನಿಗಳ ಅಭಿಮಾನವೇ ಹಾಗೆ ಅದು ಏನಾದರೂ ಸಾಧಿಸುವ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತದೆ. ಸದ್ಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯೂ ಕೂಡ ತಮ್ಮ ಬಹು ದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

  ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್ ಇಬ್ಬರ ದರ್ಬಾರ್ ಮತ್ತೆ ಶುರುವಾಯ್ತು!

  ಮೈಸೂರು ಜಿಲ್ಲೆಯ ಟಿ.ನರಸೀಪುರದ ದರ್ಶನ್ ಅವರ ಅಪ್ಪಟ್ಟ ಅಭಿಮಾನಿಯೊಬ್ಬರು ತಮ್ಮ ಅಭಿಮಾನವನ್ನು ವಿಭಿನ್ನವಾಗಿ ತೋರಿಸಿದ್ದಾರೆ. ತಮ್ಮ ಹೊಸ ಬಟ್ಟೆ ಅಂಗಡಿಗೆ 'ಡಿ ಬಾಸ್ ಫ್ಯಾಷನ್' ಎಂದು ದರ್ಶನ್ ಅವರ ಹೆಸರನ್ನು ಇಟ್ಟಿದ್ದಾರೆ.

  ದರ್ಶನ್ ಸೇರಿದಂತೆ ಸ್ಟಾರ್ ನಟರ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತಿರುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುವುದು, ತಮ್ಮ ವಾಹನದ ಮೇಲೆ ಫೋಟೋ ಹಾಕಿಕೊಳ್ಳುವುದು, ಹುಟ್ಟುಹಬ್ಬ ಆಚರಿಸುವುದು ಹೀಗೆ ತಮ್ಮ ಮೆಚ್ಚಿನ ನಟರುಗಳನ್ನು ಸಾಕಷ್ಟು ರೀತಿಗಳಲ್ಲಿ ಆರಾಧಿಸುತ್ತಾ ಇರುತ್ತಾರೆ.

  English summary
  Challenging star Darshan crazy fan named 'D boss fashions' to his new cloth store situated at T.Narasipura, Mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X