ದರ್ಶನ್ ಮನೆ ಮುಂದೆ ಕಟೌಟ್ ಗಳ ದರ್ಬಾರ್

By Pavithra

Recommended Video

ಇನ್ನೂ 4 ದಿನ ಉಳಿದಿರುವಾಗಲೇ ದರ್ಶನ ಹುಟ್ಟು ಹಬ್ಬ ಶುರು | Filmibeat Kannada

ಚಾಲೆಂಜಿಂಗ್ ಸ್ಟಾರ್ ಬರ್ತಡೇಗೆ ಇನ್ನು ನಾಲ್ಕು ದಿನಗಳು ಬಾಕಿ ಇದೆ. ಅಭಿಮಾನಿಗಳು ದರ್ಶನ್ ಸಿನಿಮಾ ಬಿಡುಗಡೆ ಆಗುವ ಮುಂಚೆ ಥಿಯೇಟರ್ ನ ಸಿಂಗಾರ ಮಾಡು ರೀತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಮನೆ ಮುಂದೆ ಸಂಭ್ರಮಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ಗಳ ಹುಟ್ಟುಹಬ್ಬ ಅಂದರೆ ವಿಶೇಷವಾದ ಕೇಕ್ ಮಾಡಿಸಿಕೊಂಡು ಬರುವುದು, ಉಡುಗೊರೆಗಳನ್ನ ಕೊಟ್ಟು ಫೋಟೋ ತೆಗಿಸಿಕೊಳ್ಳುವುದು . ಆದರೆ ಚಾಲೆಂಜಿಂಗ್ ಸ್ಟಾರ್ ಅವರ ಈ ಬಾರಿಯ ಹುಟ್ಟುಹಬ್ಬ ಮಾತ್ರ ಸ್ಪೆಷಲ್ ಆಗಿದೆ.

ಶುಕ್ರವಾರ ದರ್ಶನ್ ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಳ್ಳಲಿದ್ದಾರೆ. ಫ್ಯಾನ್ಸ್ ಇದೇ ಖುಷಿಯಲ್ಲಿ ಆರ್ ಆರ್ ನಗರದ ಡಿ ಬಾಸ್ ಮನೆ ಮುಂದೆ ಕಟೌಟ್ ನಿಲ್ಲಿಸಿ ಹಾರಗಳನ್ನ ಹಾಕಿದ್ದಾರೆ.

Darshan Cutout Built Fans for his birthday

ಇನ್ನು ಕೆಲ ಅಭಿಮಾನಿಗಳು ಕಟೌಟ್ ಗೆ ಹಾಲಿನ ಅಭಿಷೇಕವನ್ನೂ ಮಾಡಿ ಮುಗಿಸಿದ್ದಾರೆ. ಒಟ್ಟಾರೆ ಈ ವರ್ಷದ ದರ್ಶನ್ ಬರ್ತಡೇಯನ್ನು ಎಲ್ಲರ ಮನಸ್ಸಿನಲ್ಲಿ ಉಳಿಯುವಂತೆ ಮಾಡುವುದೇ ಅಭಿಮಾನಿಗಳ ಉದ್ದೇಶ.

Darshan Cutout Built Fans for his birthday

More from Filmibeat

English summary
Fans are preparing for Kannada actor Darshan's birthday,Darshan is celebrating his birthday on February 16th Darshan Cutout Built Fans for his birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X