»   » 50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್

50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'. ಈ ಸಿನಿಮಾದ ಮೇಲೆ ಕನ್ನಡಿಗರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೂ ದರ್ಶನ್ ಕೂಡ ಈ ಸಿನಿಮಾವನ್ನು ತುಂಬ ಸೀರಿಯಸ್ ಆಗಿ ತೆಗೆದುಕೊಂಡಿದ್ದು, ಸಿಕ್ಕಾಪಟ್ಟೆ ಡೆಡಿಕೇಟ್ ಆಗಿದ್ದಾರೆ.

'ಕುರುಕ್ಷೇತ್ರ'ದಲ್ಲಿ ದರ್ಶನ್ ಸಂಭಾವನೆ ಕೇಳಿ ಬೆಚ್ಚಿಬಿದ್ದ ಗಾಂಧಿನಗರ.!

'ಕುರುಕ್ಷೇತ್ರ' ಸಿನಿಮಾ ತಂಡದ ಪ್ರಕಾರ ದರ್ಶನ್ ಸಿನಿಮಾ ಒಪ್ಪಿಕೊಂಡ ಮೊದಲ ದಿನದಿಂದ ತಮ್ಮ ಪಾತ್ರದ ತಯಾರಿಯನ್ನು ಶುರು ಮಾಡಿದ್ದಾರಂತೆ. ಅಲ್ಲದೆ ಸದ್ಯ 'ತಾರಕ್' ಚಿತ್ರದ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಿರುವ ದರ್ಶನ್ ತಮ್ಮ ಜೊತೆ 'ಕುರುಕ್ಷೇತ್ರ' ಚಿತ್ರದ ಡೈಲಾಗ್ ಶೀಟ್ ತೆಗೆದುಕೊಂಡು ಹೋಗಿದ್ದಾರಂತೆ.

'ಕುರುಕ್ಷೇತ್ರ'ದ ದ್ರೌಪದಿ ಪಾತ್ರಕ್ಕಾಗಿ ಈ ನಟಿಗೆ ಆಫರ್ ನೀಡಲಾಗಿದ್ಯಂತೆ!

Darshan Dedication towords 'Kurukshetra' movie.

'ಕುರುಕ್ಷೇತ್ರ' ಸಿನಿಮಾದ ಹೆಚ್ಚು ಡೈಲಾಗ್ ಗಳು ಕನ್ನಡ ಮತ್ತು ಸಂಸ್ಕೃತದಲ್ಲಿ ಇದೆ. ಹೀಗಾಗಿ ದರ್ಶನ್ ಈಗಾಗಲೇ ಅವರ ಡೈಲಾಗ್ ಗಳ ತಯಾರಿ ಶುರು ಮಾಡಿದ್ದಾರಂತೆ. 'ತಾರಕ್' ಚಿತ್ರೀಕರಣದ ಬಿಡುವಿನ ವೇಳೆ 'ಕುರುಕ್ಷೇತ್ರ' ಚಿತ್ರದ ಡೈಲಾಗ್ ಬಗ್ಗೆ ಗಮನ ಹರಿಸುತ್ತಿದ್ದಾರೆ ದರ್ಶನ್.

English summary
Kannada Actor Darshan's Dedication towords 'Kurukshetra' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada