'ಬಜಾರ್' ಹುಡುಗನಿಗೆ ದರ್ಶನ್ ಅಭಿಮಾನಿಗಳಿಂದ ಗಿಫ್ಟ್

By Pavithra

'ಬಜಾರ್' ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ದವಾಗಿರುವ ಸಿನಿಮಾ. ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ನವ ನಾಯಕನ ಎಂಟ್ರಿ ಆಗಿದೆ. ಸಿಂಪಲ್ ಸುನಿ ನಿರ್ದೇಶನದ 'ಬಜಾರ್' ಸಿನಿಮಾದ ನಾಯಕ ಧನ್ವೀರ್ ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

ಚಿತ್ರರಂಗಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಧನ್ವೀರ್ ಅವರಿಗೆ ಬರ್ತಡೇಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಬರ್ತಡೇ ಸ್ಪೆಷಲ್ ಗಿಫ್ಟ್ ನೋಡಿ ನವ ನಾಯಕನ ಖುಷಿ ದುಪ್ಪಟ್ಟಾಗಿದೆ.

ಹಾಗಾದರೆ ಧನ್ವೀರ್ ಹುಟ್ಟುಹಬ್ಬಕ್ಕೆ ಸಿಕ್ಕ ಅಪರೂಪದ ಉಡುಗೊರೆ ಏನು? ಚಿಕ್ಕ ಗಿಫ್ಟ್ ಖುಷಿಯನ್ನು ದುಪ್ಪಟ್ಟು ಮಾಡಲು ಹೇಗೆ ಕಾರಣವಾಯ್ತು? ಇಲ್ಲಿದೆ ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳ ಮೂಲಕ ಮುಂದೆ ಓದಿ

'ಬಜಾರ್' ಹುಡುಗನಿಗೆ ಗಿಫ್ಟ್ ಕೊಟ್ಟ ಡಿ ಬಾಸ್ ಅಭಿಮಾನಿ

'ಬಜಾರ್' ಹುಡುಗನಿಗೆ ಗಿಫ್ಟ್ ಕೊಟ್ಟ ಡಿ ಬಾಸ್ ಅಭಿಮಾನಿ

'ಬಜಾರ್' ಸಿನಿಮಾದ ನಾಯಕ ನಟ ಧನ್ವೀರ್ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ದರ್ಶನ್ ಅಭಿಮಾನಿಗಳು ಅಪರೂಪದ ಉಡುಗೊರೆಯನ್ನು ನೀಡಿದ್ದಾರೆ.

ದರ್ಶನ್ ಪಕ್ಕದಲ್ಲಿ ರಾರಾಜಿಸಲಿದೆ ಧನ್ವೀರ್ ಫೋಟೋ

ದರ್ಶನ್ ಪಕ್ಕದಲ್ಲಿ ರಾರಾಜಿಸಲಿದೆ ಧನ್ವೀರ್ ಫೋಟೋ

ನಟ ಧನ್ವೀರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ. ಈ ವಿಚಾರವನ್ನು ಸಾಕಷ್ಟು ಹಿಂದೆಯಿಂದಲೇ ಹೇಳಿಕೊಂಡಿದ್ದರು. ವಿಶೇಷ ಎಂದರೆ ದರ್ಶನ್ ಅಭಿಮಾನಿ ತಮ್ಮ ಆಟೋ ಮೇಲೆ ಧನ್ವೀರ್ ಹುಟ್ಟುಹಬ್ಬದ ವಿಶೇಷವಾಗಿ ದರ್ಶನ್ ಹಾಗೂ ಧನ್ವೀರ್ ಅವರ ಫೋಟೋವನ್ನು ಹಾಕಿಸಿಕೊಂಡಿದ್ದಾರೆ.

ಬರ್ತಡೇ ಖುಷಿ ದುಪ್ಪಟ್ಟಾಯ್ತು

ಬರ್ತಡೇ ಖುಷಿ ದುಪ್ಪಟ್ಟಾಯ್ತು

ಆಟೋ ಮೇಲೆ ದರ್ಶನ್ ಜೊತೆ ತನ್ನ ಫೋಟೋ ನೋಡಿದ ತಕ್ಷಣವೇ ಧನ್ವೀರ್ ಖುಷಿ ಎರಡರಷ್ಟಾಗಿದೆ. ಅದೇ ಸಂತೋಷದಲ್ಲಿ ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ತೆರೆಗೆ ಬರಲು ಸಿದ್ದವಾಗಿದೆ 'ಬಜಾರ್' ಚಿತ್ರ

ತೆರೆಗೆ ಬರಲು ಸಿದ್ದವಾಗಿದೆ 'ಬಜಾರ್' ಚಿತ್ರ

ಚಮಕ್ ಸಿನಿಮಾದ ನಂತರ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಬಜಾರ್' ತಿಮ್ಮೇ ಗೌಡ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Darshan fans has given a special gift to Kannada actor Dhanveer's birthday. Dhanveer is very happy to see the gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X