For Quick Alerts
  ALLOW NOTIFICATIONS  
  For Daily Alerts

  ವಿಷ್ಣುದಾದಾ' ಜೊತೆ 'ಜಗ್ಗುದಾದಾ', ಗಣಿ, ಪ್ರೇಮ್ ಸೂಪರ್ ಸೆಲ್ಫಿ.!

  By Harshitha
  |

  'ವಿಷ್ಣುದಾದಾ' ಜೊತೆ 'ಜಗ್ಗುದಾದಾ' ಸೂಪರ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಹೌದು, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸ್ಪರ್ಧೆಗೆ 'ನಾಗರಹಾವು' ಚಿತ್ರತಂಡ ಚಾಲನೆ ನೀಡಿರುವ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ ಅಲ್ವಾ?

  ಆ ಸ್ಪರ್ಧೆಗೆ ಹೆಚ್ಚಿನ ಪ್ರಚಾರ ನೀಡುವ ಸಲುವಾಗಿ 'ಜಗ್ಗುದಾದಾ' ಚಾಲೆಂಜಿಂಗ್ ಸ್ಟಾರ್ ದರ್ಶನ್, 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್, ಲವ್ಲಿ ಸ್ಟಾರ್ ಪ್ರೇಮ್ ಕೂಡ ಇದೇ ರೀತಿ ಸ್ಟೈಲ್ ಆಗಿ ಸೆಲ್ಫಿ ಕ್ಲಿಕ್ ಮಾಡಿ 'ನಾಗರಹಾವು' ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನೀಡಿದ್ದಾರೆ. ['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]

  ಈಗಾಗಲೇ, ಕಾಮಿಡಿ ಕಿಂಗ್ ಶರಣ್, ಶ್ರೀಮುರಳಿ, ಮಾಸ್ಟರ್ ಆನಂದ್, ನಭಾ ನಟೇಶ್ 'ನಾಗರಹಾವು' ಸೆಲ್ಫಿ ಸೂಪರ್ ಸ್ಟಾರ್ ಗಳಾಗಿದ್ದಾರೆ. [ವಿಷ್ಣು ಅವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಆಕರ್ಷಕ ಬಹುಮಾನ ಗೆಲ್ಲಿ]

  ನೀವೂ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಅಂದ್ರೆ, ಕೂಡಲೆ ನಿಮ್ಮ ಹತ್ತಿರದ ಮಾಲ್ ಗೆ ಭೇಟಿ ಕೊಡಿ, 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿ, 8277127001 ನಂಬರ್ ಗೆ ವಾಟ್ಸ್ ಆಪ್ ಮಾಡಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಜೊತೆ ನಟ ದರ್ಶನ್

  'ವಿಷ್ಣುದಾದಾ' ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ 'ಜಗ್ಗುದಾದಾ'

  'ನಾಗರಹಾವು' ಚಿತ್ರಕ್ಕೆ ಶುಭ ಹಾರೈಸಿದ ಚಾಲೆಂಜಿಂಗ್ ಸ್ಟಾರ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಲವ್ಲಿ ಸ್ಟಾರ್ ಪ್ರೇಮ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ನಟ ಶ್ರೀಮುರಳಿ

  ಡಾ.ವಿಷ್ಣುವರ್ಧನ್ ರವರ 201ನೇ ಚಿತ್ರ 'ನಾಗರಹಾವು' ಚಿತ್ರಕ್ಕೆ ಶುಭ ಕೋರಿದ್ದಾರೆ ನಟ ಶರಣ್

  ಸಾಹಸಸಿಂಹ ಡಾ.ವಿಷ್ಣು ರವರ 'ನಾಗರಹಾವು' ಜೊತೆ ಮಾಸ್ಟರ್ ಆನಂದ್ ಸೆಲ್ಫಿ

  'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ನಟಿ ನಭಾ ನಟೇಶ್

  'ನಾಗರಹಾವು' ಚಿತ್ರದ ಸೆಲ್ಫಿ ಸ್ಪರ್ಧೆ

  'ನಾಗರಹಾವು' ಚಿತ್ರದ ಸೆಲ್ಫಿ ಸ್ಪರ್ಧೆ

  English summary
  Kannada Actors like Darshan, Ganesh and Prem have come up to support Kannada Movie 'Nagarahaavu' by clicking selfie in front of 'Nagarahaavu' 3d stand and Promoting it on Social Media Platform.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X