For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಬಳಿ ಇರುವ ಬಿರುದುಗಳು ಇವು

  By Pavithra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಕರ್ನಾಟಕದಾದ್ಯಂತ ಅಭಿಮಾನಿಗಳು ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ. ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್ ಅಂತ ಕರೆಸಿಕೊಳ್ಳುವ ದರ್ಶನ್ ಅವರನ್ನ ಅಭಿಮಾನಿಗಳು ಮತ್ತೊಂದು ಬಿರುದಿನಿಂದ ಕರೆಯುತ್ತಾರೆ. ಅದೇ ಕರುನಾಡಿನ ಕರ್ಣ

  'ಕರುನಾಡ ಕರ್ಣ' ಎಂದು ಅಭಿಮಾನಿಗಳು ಬಿರುದು ಕೊಟ್ಟು ದರ್ಶನ್ ಅವರನ್ನ ಸನ್ಮಾನಿಸಿದ್ದಾರೆ. ಸಾಮಾನ್ಯವಾಗಿ ಡಿ ಬಾಸ್ ಹಾಗೂ ಚಾಲೆಂಜಿಂಗ್ ಸ್ಟಾರ್ ಎನ್ನುವ ಹೆಸರುಗಳ ಮಧ್ಯೆ ಈ ಬಿರುದು ಮರೆತು ಹೋಗಿತ್ತು.

  ಆದರೆ ಅಭಿಮಾನಿಗಳು ಇತ್ತೀಚಿಗೆ ದರ್ಶನ್ ಅವರನ್ನ ಕರುನಾಡಿನ ಕರ್ಣ ಎಂದೇ ಸಂಬೋಧಿಸುತ್ತಿದ್ದಾರೆ. ದರ್ಶನ್ ಅಭಿಮಾನಿಗಳೆಲ್ಲರು ಸೇರಿ ಮಾಡಿಕೊಂಡಿರುವ ಡಿ ಕಂಪನಿ ಅಭಿಮಾನಿ ಬಳಗದಿಂದ ಈ ಬಿರುದನ್ನ ನೀಡಲಾಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿರುವ ಅನೇಕರಿಗೆ ಸಹಾಯ ಮಾಡಿದ್ದಾರೆ. ಸಹಾಯ ಮಾಡುವ ಗುಣ ಹಿಂದಿನಿಂದಲು ದರ್ಶನ್ ಅವರಿಗೆ ಇದೆ.

  Darshan has been titled as 'Karunadina Karna' by his fans

  ಚಾಲೆಂಜಿಂಗ್ ಸ್ಟಾರ್, ಸ್ಯಾಂಡಲ್ ವುಡ್ ಕರಿಯಾ, ದಾಸ, ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್, ಇವೆಲ್ಲಾ ಹೆಸರುಗಳ ಜೊತೆ ಇನ್ನು ಮುಂದೆ ಅಭಿಮಾನಿಗಳು ಕರುನಾಡಿನ ಕರ್ಣ ಎಂದು ಕರೆಯಲು ಶುರು ಮಾಡಲಿದ್ದಾರೆ.

  English summary
  Challenging Star Darshan has been titled as 'Karunadina Karna' by his fans. And also Darshan's brother Dinakar Thoogudeepa is titled as 'Tantrika Brahma'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X