ದರ್ಶನ್ ರನ್ನ ಬಾಲ್ಯದ ನೆನಪಿಗೆ ಕರೆದೊಯ್ದ ಶರಣ್ !

By Pavithra

Recommended Video

ಶರಣ್ ಸಿನಿಮಾ ನೋಡ್ತಿದ್ದಂಗೆ ದರ್ಶನ್ ನೆನಪು ಮಾಡಿಕೊಂಡಿದ್ದು ತಮ್ಮ ಬಾಲ್ಯ | Filmibeat Kannada

ಬಾಲ್ಯ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಕ್ಕಳನ್ನು ನೋಡಿದಾಗೆಲ್ಲಾ ನಾವು ಮಕ್ಕಳಾಗಿಯೇ ಉಳಿದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನುವ ಆಸೆ ಮನಸ್ಸಿನಲ್ಲಿ ಹುಟ್ಟುತ್ತದೆ. ಈಗ ಯಾಕೆ ಈ ಮಾತು ಅಂದ್ರೆ ನಟ ಶರಣ್, ದರ್ಶನ್ ಅವರಿಗೆ ಬಾಲ್ಯದ ನೆನಪು ಮಾಡಿಸಿದ್ದಾರಂತೆ.

ಹೌದು ಶರಣ್, ಆಶಿಕಾ ರಂಗನಾಥ್ ಹಾಗೂ ಚಿಕ್ಕಣ್ಣ ಅಭಿನಯದ Rambo2 ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ Rambo2 ಸಿನಿಮಾವನ್ನ ದರ್ಶನ್ ಚಿತ್ರತಂಡದ ಜೊತೆ ಕೂತು ನೋಡಿದ್ದಾರೆ.

Darshan has recently seen the Kannada film Rambo 2

ದರ್ಶನ್ ಸಿನಿಮಾ ಪೂರ್ತಿ ಮಕ್ಕಳಂತೆ ನಗುತ್ತಲೇ ಎಂಜಾಯ್ ಮಾಡಿದ್ದಾರೆ. ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ಡಿ ಬಾಸ್ ಗೆ ತುಂಬಾ ಇಷ್ಟವಾಗಿದ್ಯಂತೆ. ರವಿಶಂಕರ್ ಅಭಿನಯಕ್ಕೆ ಮತ್ತೆ ಮಾರು ಹೋಗಿದ್ದಾರೆ. ಅಷ್ಟೇ ಅಲ್ಲದೆ ತೆರೆ ಹಿಂದೆ ಕೆಲಸ ಮಾಡಿರುವವರನ್ನು ದರ್ಶನ್ ಅಭಿನಂದಿಸಿದ್ದಾರೆ.

Darshan has recently seen the Kannada film Rambo 2

ಸದ್ಯ Rambo2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದು ಪ್ರೇಕ್ಷಕರು ಮತ್ತೆ ಮತ್ತೆ ಸಿನಿಮಾ ನೋಡಲು ಚಿತ್ರಮಂದಿರದತ್ತ ಬರುತ್ತಿದ್ದಾರೆ.

More from Filmibeat

English summary
Kannada actor Darshan has recently seen the Kannada film Rambo 2, Darshan liked Sharan, Chikkanna and Ravishankar acting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X