For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ

  By Harshitha
  |

  ಇಂದು ಬೆಳಗ್ಗಿನಿಂದ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಗಲಾಟೆ ಸಂಸಾರ'ರದ್ದೇ ಸುದ್ದಿ.

  ಕಳೆದ ಒಂದು ವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ವಿಜಯಲಕ್ಷ್ಮಿ, ಪತಿ ದರ್ಶನ್ ಮೇಲೆ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

  Audi ಕಾರಿನ ಸಲುವಾಗಿ ಆರಂಭವಾದ ಗಲಾಟೆ, ಪೊಲೀಸ್ ಠಾಣೆವರೆಗೂ ಹೋಗಿ ವಿಜಯಲಕ್ಷ್ಮಿ ನಡತೆ ಬಗ್ಗೆ ಪ್ರಶ್ನೆ ಮೂಡುವ ಹಾಗೆ ಮಾಧ್ಯಮಗಳಿಗೆ ನಟ ದರ್ಶನ್ ಹೇಳಿಕೆ ನೀಡಿದ್ದಾರೆ. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

  ತಮ್ಮ 'ಕ್ಯಾರೆಕ್ಟರ್' ಬಗ್ಗೆ ಪತಿ ದರ್ಶನ್ ಮಾಡಿರುವ ಕಾಮೆಂಟ್ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವಿಜಯಲಕ್ಷ್ಮಿ ಮಾಧ್ಯಮಗಳ ಜೊತೆ ಕೆಲ ವಿಷಯಗಳನ್ನ ಬಿಚ್ಚಿಟ್ಟಿದ್ದಾರೆ. ಅದೆಲ್ಲವನ್ನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

  ಮಾಧ್ಯಮಗಳ ಜೊತೆ ವಿಜಯಲಕ್ಷ್ಮಿ ಮಾತು

  ಮಾಧ್ಯಮಗಳ ಜೊತೆ ವಿಜಯಲಕ್ಷ್ಮಿ ಮಾತು

  ದರ್ಶನ್ 'ಗಲಾಟೆ ಸಂಸಾರ'ದ ಬಗ್ಗೆ ಎಷ್ಟೇ ವಿವಾದ ಆಗುತ್ತಿದ್ದರೂ, ಪತ್ನಿ ವಿಜಯಲಕ್ಷ್ಮಿ ಮಾತ್ರ ತುಟಿಕ್ ಪಿಟಿಕ್ ಅಂದಿರಲಿಲ್ಲ. ಯಾವಾಗ ''ನನ್ನ Audi ಕಾರನ್ನು ವಿಜಯಲಕ್ಷ್ಮಿ ಕದ್ದುಕೊಂಡು ಹೋಗಿ ಆಕೆಯ ಬಾಯ್ ಫ್ರೆಂಡ್ ಗೆ ಕೊಟ್ಟಿದ್ದಳು'' ಅಂತ ದರ್ಶನ್ ಹೇಳಿಕೆ ನೀಡಿದ್ರೋ, ವಿಜಯಲಕ್ಷ್ಮಿ ಸಿಡಿದೆದ್ದರು. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

  ಮಾಧ್ಯಮಗಳಿಗೆ ಪ್ರತಿಕ್ರಿಯೆ

  ಮಾಧ್ಯಮಗಳಿಗೆ ಪ್ರತಿಕ್ರಿಯೆ

  ''ಜಗಳ ಯಾಕೆ ಆಯ್ತು ಎನ್ನುವುದರ ಬಗ್ಗೆ Its too personal. ಅದರ ಬಗ್ಗೆ ಮಾತನಾಡಲು ಇಷ್ಟಪಡಲ್ಲ. All of you know his past. ಅವರು ಏನು ಅಂತ ಎಲ್ಲರಿಗೂ ಗೊತ್ತು. I keep staying away from him from past 1 and a half years. My main priority is to protect my son'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ [ಪತ್ರಿಕೆ-ಮಾಧ್ಯಮದವರು ದರ್ಶನ್ ನ ಕೀಳಾಗಿ ನೋಡ್ತಿದ್ದಾರಾ?]

  ಸಮಸ್ಯೆ ಏನು?

  ಸಮಸ್ಯೆ ಏನು?

  ''There are lot of personal problems. I just don't want to reveal'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ [ದರ್ಶನ್ ಲವ್ವಿ ಡವ್ವಿ ಸ್ಟೋರಿ ಬಗ್ಗೆ ಮೌನ ಮುರಿದ ವಿಜಯಲಕ್ಷ್ಮಿ]

  ಮನೆಯಿಂದ ಹೊರಬಂದಿದ್ದು ಯಾಕೆ?

  ಮನೆಯಿಂದ ಹೊರಬಂದಿದ್ದು ಯಾಕೆ?

  ''ನನ್ನ ಮಗನನ್ನ ಕಾಪಾಡಬೇಕು ಅಂದ್ರೆ ದರ್ಶನ್ ಅವನನ್ನ harm ಮಾಡ್ತಿದ್ದಾರೆ ಅಂತಲ್ಲ. I want to provide a good environment for my son. That is the main reason why i moved out of the house'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ [ಪತ್ನಿ ಲಕ್ಷ್ಮಿ ಕೈ ಕೊಟ್ರೆ ಬಾಸ್ ದರ್ಶನ್ ಗೆ ಚಿಪ್ಪೇ ಗತಿ]

  ಎಲ್ಲವನ್ನೂ ಮುಚ್ಚಿಟ್ಟಿದ್ದೀನಿ!

  ಎಲ್ಲವನ್ನೂ ಮುಚ್ಚಿಟ್ಟಿದ್ದೀನಿ!

  ''Since, i'm away from him ನಾನು ಪಬ್ಲಿಕ್ ಮುಂದೆ ಬರ್ಲಿಲ್ಲ. ಪೊಲೀಸ್ ಹತ್ರನೂ ಏನೂ ಹೇಳಿಕೊಳ್ಳೋಕೆ ಹೋಗ್ತಿರ್ಲಿಲ್ಲ. I just used to keep things under wrap'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ [ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹಬ್ಬಿರುವ ಗಾಸಿಪ್ ನಿಜವೇ?]

  ನಿನ್ನೆ ಏನಾಯ್ತು?

  ನಿನ್ನೆ ಏನಾಯ್ತು?

  ''Yesterday it was like too much and that's why i called the cops to protect myself'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  Audi ಕಾರ್ ಯಾರದ್ದು?

  Audi ಕಾರ್ ಯಾರದ್ದು?

  ''Audi car ಅವರ ಹೆಸರಿನಲ್ಲೇ ಇರುವುದು. When i moved out the house, i got that car to travel. ಆಮೇಲೆ ಅವರು ಹೇಳುವ ತರಹ ಒಂದು ತಿಂಗಳ ಹಿಂದೆ ಕದ್ದುಬಿಟ್ಟರು, ಅವಳ ಬಾಯ್ ಫ್ರೆಂಡ್ ಗಾಗಿ ಅಂತೆಲ್ಲಾ, I don't know why he is putting all false allegations against me'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  Audi ಕಾರ್ ಬಗ್ಗೆ ಕದ್ದಿರೋದಾ?

  Audi ಕಾರ್ ಬಗ್ಗೆ ಕದ್ದಿರೋದಾ?

  ''Audi car 1 year 7 months ಇಂದ ನನ್ನ ಹತ್ರ ಇದೆ. ಅದರಲ್ಲಿ ಎಲ್ಲಾ ರೆಕಾರ್ಡ್ ಆಗುತ್ತೆ. ಯಾರು ಒಳಗೆ ಹೋಗ್ತಾರೆ, ಬರ್ತಾರೆ ಅಂತೆಲ್ಲಾ. I can prove it that it is not stolen. i took it with his consent'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ಬಾಯ್ ಫ್ರೆಂಡ್ ಇದ್ದಾರಾ?

  ಬಾಯ್ ಫ್ರೆಂಡ್ ಇದ್ದಾರಾ?

  ''ಬಾಯ್ ಫ್ರೆಂಡ್ ಅಂತ ಯಾಕೆ ಹೇಳಿದ್ರು ಅಂತ ನನಗೆ ಗೊತ್ತಿಲ್ಲ. ನನ್ನ ಹತ್ತಿರ ಒಂದು ವರ್ಷ 7 ತಿಂಗಳಿನಿಂದ ಕಾರು ಇದೆ ಅಂದ್ಮೇಲೆ ಬಾಯ್ ಫ್ರೆಂಡ್ ಕಥೆ ಎಲ್ಲಿಂದ ಬಂತು'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ಎರಡು ಕಾರುಗಳಿವೆ!

  ಎರಡು ಕಾರುಗಳಿವೆ!

  ''ನನ್ನ ಹತ್ತಿರ ಇರೋದು ಎರಡೇ ಕಾರು. ಒಂದು i20 ಇನ್ನೊಂದು Audi. Audi ಕಾರನ್ನ ಹೊರಗೆ ಹೋಗುವಾಗ ಮಾತ್ರ ಬಳಸುವುದು. ಅದನ್ನ ಡ್ರೈವರ್ಸ್ ಟಚ್ ಮಾಡುವುದಕ್ಕೆ ಬಿಡಲ್ಲ. i20 ನನ್ನ ಮಗ ಸ್ಕೂಲ್ ಗೆ ಹೋಗಲು ಬರಲು ಬಳಸುತ್ತೇವೆ ಅಷ್ಟೆ. ಅದನ್ನ ಡ್ರೈವರ್ಸ್ ಯೂಸ್ ಮಾಡ್ತಾರೆ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ಪ್ರೂವ್ ಮಾಡಲಿ

  ಪ್ರೂವ್ ಮಾಡಲಿ

  ''Please my kind request. Ask him to prove it. I have a son growing in my house. ಈ ತರಹ ಸುಳ್ಳು ಆಪಾದನೆಗಳನ್ನ ಗಣನೆಗೆ ತೆಗೆದುಕೊಳ್ಳಬಾರದು'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ಎಲ್ಲಾ ರೆಕಾರ್ಡ್ ಆಗುತ್ತೆ!

  ಎಲ್ಲಾ ರೆಕಾರ್ಡ್ ಆಗುತ್ತೆ!

  ''ಮನೆಗೆ ಯಾರು ಬರ್ತಾರೆ, ಹೋಗ್ತಾರೆ ಅಂತೆಲ್ಲಾ ಗೇಟ್ ನಲ್ಲೇ ಎಲ್ಲಾ ಎಂಟ್ರಿ ಆಗಿರುತ್ತೆ. ಸಿಸಿಟಿವಿ ಕೂಡ ಇದೆ. ಎಲ್ಲಾ ರೆಕಾರ್ಡ್ ಕೂಡ ಇದೆ. ನಾನು ಪ್ರೂವ್ ಮಾಡ್ತೀನಿ. ಅವರನ್ನ ಮಾಡೋಕೆ ಹೇಳಿ. ನನಗೆ ಏನೂ ಹೆದರಿಕೆ ಇಲ್ಲ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ದರ್ಶನ್ ಡೈವೋರ್ಸ್ ಕೊಡ್ತಾರಾ?

  ದರ್ಶನ್ ಡೈವೋರ್ಸ್ ಕೊಡ್ತಾರಾ?

  ''Sorry, ನಾನು ಅದರ ಬಗ್ಗೆ ಕಾಮೆಂಟ್ ಮಾಡಲ್ಲ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ನನ್ನ ನಡತೆ ಬಗ್ಗೆ ಪ್ರಶ್ನೆ!

  ನನ್ನ ನಡತೆ ಬಗ್ಗೆ ಪ್ರಶ್ನೆ!

  ''When it is coming to my character, i just wanted to clarify few things. ಬೇರೆ ವಿಚಾರಗಳ ಬಗ್ಗೆ ನಾನೇನು ಕಾಮೆಂಟ್ ಮಾಡಲ್ಲ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ದಯವಿಟ್ಟು ದೊಡ್ಡ issue ಮಾಡಬೇಡಿ

  ದಯವಿಟ್ಟು ದೊಡ್ಡ issue ಮಾಡಬೇಡಿ

  ''ಒಂದು ರಿಕ್ವೆಸ್ಟ್ ಎಲ್ಲರಿಗೂ. ನಾನು ಪೊಲೀಸ್ ರವರಿಗೆ ಬರೀ ವಾರ್ನ್ ಮಾಡಿ ಅಂತ ಮಾತ್ರ ಕೊಟ್ಟಿರೋದು. ನನ್ನ ಮಗನ ಭವಿಷ್ಯದ ಸಲುವಾಗಿ ಅಷ್ಟೆ. ಅದು ಬಿಟ್ಟರೆ ಕಂಪ್ಲೇಂಟ್ ಅಂತ ಏನೂ ಇಲ್ಲ. ದಯವಿಟ್ಟು ದೊಡ್ಡ issue ಮಾಡಬೇಡಿ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ಪೊಲೀಸ್ ಮೆಟ್ಟಿಲೇರಿದ್ದು ಯಾಕೆ?

  ಪೊಲೀಸ್ ಮೆಟ್ಟಿಲೇರಿದ್ದು ಯಾಕೆ?

  ''ಅವಾಗವಾಗ ಇರಿಟೇಟ್ ಆಗ್ತಿರುತ್ತೆ. I have given him chances. But its becoming too much. ಅದಕ್ಕೆ ಪೊಲೀಸ್ ಮೊರೆ ಹೋದೆ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  ಅವರ ಲೆವೆಲ್ ಗೆ ಇಳಿಯಲು ಸಾಧ್ಯವಿಲ್ಲ!

  ಅವರ ಲೆವೆಲ್ ಗೆ ಇಳಿಯಲು ಸಾಧ್ಯವಿಲ್ಲ!

  ''ಇಡೀ ಇಂಡಸ್ಟ್ರಿಗೆ ನಾನು ಏನು ಅಂತ ಗೊತ್ತು. ಅವರು ನನ್ನ ಮೇಲೆ ಸುಳ್ಳು ಹೇಳ್ತಿದ್ದಾರೆ ಅಂದ್ರೆ ನಾನು ಅವರ ಲೆವೆಲ್ ಗೆ ಹೋಗಿ ಮಾತನಾಡಲು ಆಗಲ್ಲ'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

  English summary
  Aftermath, filing complaint against Husband, Kannada Actor Darshan in the Chennammanakere Achukattu Police by Wife Vijayalakshmi, Darshan had made serious allegations against his wife. While speaking to the media, Vijayalakshmi has denied all allegations made my Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X