'ಅಮರ್' ಚಿತ್ರದಲ್ಲಿ ದರ್ಶನ್ ಮಾಡಬೇಕು ಎನ್ನುವುದು 'ಅವರ' ಆಸೆಯಂತೆ

Recommended Video

ದರ್ಶನ್ ಅಮರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇವರಿಗೆ ಇತ್ತಂತೆ

ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ಮೇ 31 ರಂದು ಬಿಡುಗಡೆಯಾಗುತ್ತಿದೆ. ಅಭಿಷೇಕ್ ಚೊಚ್ಚಲ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿರುವುದು ಚಿತ್ರದ ಮೆರಗು ಹೆಚ್ಚಿಸಿದೆ.

ಸಿನಿಮಾ ಆರಂಭವಾದಾಗ ದರ್ಶನ್ ಅಭಿನಯಿಸುವುದರ ಬಗ್ಗೆ ಯಾವ ಸುಳಿವು ಅಥವಾ ಸ್ಪಷ್ಟನೆ ನೀಡಿರಲಿಲ್ಲ. ಆದ್ರೆ, ಸಿನಿಮಾ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಒಂದರ ಹಿಂದೆ ಇನ್ನೊಂದರಂತೆ ಸರ್ಪ್ರೈಸ್ ನೀಡಲು ಶುರು ಮಾಡಿದ್ರು.

ಅಂದ್ಹಾಗೆ, ಅಮರ್ ಸಿನಿಮಾದಲ್ಲಿ ದರ್ಶನ್ ಅಭಿನಯಿಸಬೇಕು ಎನ್ನುವುದು ಸುಮಲತಾ ಅವರ ಆಸೆಯಂತೆ. ಅಂಬರೀಶ್ ಇದ್ದಾಗ ಒಂದು ವಿಶೇಷ ಪಾತ್ರದಲ್ಲಿ ಅವರಿಂದ ನಟನೆ ಮಾಡಿಸಬೇಕು ಎಂಬ ಆಸೆ ಇತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಅನಿರೀಕ್ಷಿತವಾಗಿ ಅಂಬಿ ನಿಧನರಾದರು. ಆ ನಂತರ ದರ್ಶನ್ ಅವರನ್ನ ಬಿಟ್ಟರೇ ಬೇರೆ ಯಾರನ್ನ ಊಹಿಸಿಲ್ಲ.

Darshan is my dream to do guest role in amar

'ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡು ಅಂತ ಕೇಳಿದಾಗ, ನಾನು ಯಾವಾಗ ಬರಬೇಕು ಅಂತ ಹೇಳಿ, ನಾನು ಬಂದು ಮಾಡ್ತೀನಿ, ನೀವು ಆರ್ಡರ್ ಕೊಡಿ'' ಎಂದು ಆಗಲೂ ಹೇಳಿದ್ರು.

''ಸಿನಿಮಾ ವಿಚಾರಕ್ಕೂ ಅಷ್ಟೇ ರಾಜಕೀಯ ವಿಚಾರಕ್ಕೂ ಅಷ್ಟೇ ದರ್ಶನ್ ಸಂಪೂರ್ಣ ಬೆಂಬಲ ನೀಡಿ ಜೊತೆಯಾಗಿ ನಿಂತಿದ್ದಾರೆ. ದರ್ಶನ್ ನನಗೆ ಮಗ. ದರ್ಶನ್ ಸಪೋರ್ಟ್ ಬೇಕೆ ಬೇಕು'' ಎಂದು ಸುಮಲತಾ ಅಂಬರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

More from Filmibeat

English summary
Challenging star darshan done guest appearance in ambareesh son debut movie amar. now amar movie is ready to release on may 31st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X