ದರ್ಶನ್ 'ಖಾಕಿ ಖದರ್' ಪ್ರದರ್ಶನಕ್ಕೆ ಜಗ್ಗೇಶ್ ಸಾಥ್

<ul id="pagination-digg"><li class="previous"><a href="/news/challenging-star-darshan-jaggesh-movie-agraja-065320.html">« Previous</a>

Darshan Jaggesh
ಈ ಮಧ್ಯೆ ದರ್ಶನ್ ಇದೀಗ ಚಿತ್ರಕರಣದಲ್ಲಿ ತೊಡಗಿಸಿಕೊಂಡಿರುವ ವಿರಾಟ್ ಮುಗಿಬೇಕಿದೆ. ನಂತರ ಅವರದೇ ಬ್ಯಾನರ್ (ಹೋಮ್ ಬ್ಯಾನರ್) ಚಿತ್ರವಾದ ಬುಲ್ ಬುಲ್ ಚಿತ್ರೀಕರಣಕ್ಕೆ ದರ್ಶನ್ ಸಜ್ಜಾಗಬೇಕಿದೆ. ಅಷ್ಟರಲ್ಲಿ ಬಿಡುಗಡೆಗೆ ಸಮೀಪವಿರುವ 'ಸಂಗೊಳ್ಳಿ ರಾಯಣ್ಣ' ಚಿತ್ರದ ಪ್ರಚಾರ ಕಾರ್ಯ ದರ್ಶನ್ ಹೆಗಲೇರಲಿದೆ. ಚಿಂಗಾರಿ ನಂತರ ದರ್ಶನ್ ಅಭಿಮಾನಿಗಳಿ ಸಂಗೊಳ್ಳಿ ರಾಯಣ್ಣನಿಗಾಗಿ ಕಾಯುತ್ತಿದ್ದಾರೆ.

ಇನ್ನು ಜಗ್ಗೇಶ್ ಚಿತ್ರಗಳ ಪಟ್ಟಿಯತ್ತ ಕಣ್ಣು ಹಾಯಿಸಿದರೆ ಅದು ದರ್ಶನ್ ಅವರಷ್ಟು ಉದ್ದವಾಗಿಲ್ಲ. ಆದರೆ ಇದೇ ಮೇ 30, 2012 ರಿಂದ ಚಿತ್ರೀಕರಣ ಪ್ರಾರಂಭಿಸಲಿರುವ 'ಕೂಲ್ ಗಣೇಶ್' ಚಿತ್ರಕ್ಕೆ ಜಗ್ಗೇಶ್ ಕಾಲ್ ಶೀಟ್ ಕೊಟ್ಟಾಗಿದೆ. ನಂತರ ತಮ್ಮ ಮಗನಿಗಾಗಿ ಅವರು 'ಗುರು' ಚಿತ್ರ ನಿರ್ದೇಶಿಸಬೇಕಿದೆ. ಮಗನನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಸಬೇಕಾದ ಅನಿವಾರ್ಯತೆ ಜಗ್ಗೇಶ್ ಅವರಿಗೇ ಎದುರಾಗಿರುವುದರಿಂದ ಆ ನಂತರವಷ್ಟೇ ಅಗ್ರಜಕ್ಕೆ ಅವರು ಲಭ್ಯ.

ಹೀಗಾಗಿ ಬರಲಿರುವ ಅಗ್ರಜ ಅಂದುಕೊಂಡಿದ್ದಕ್ಕಿಂತ ಮುಹೂರ್ತ ಮುಂದಕ್ಕೆ ಹೋದರೆ ಯಾರೂ ಆಶ್ಚರ್ಯಪಡಬೇಕಿಲ್ಲ. ಆದರೆ ಯಾರೂ ನಿರೀಕ್ಷಿಸದೇ ಇದ್ದ ಜೋಡಿಯಾಗಿ ಬದಲಾಗಿರುವ ದರ್ಶನ್ ಹಾಗೂ ಜಗ್ಗೇಶ್, ತಮ್ಮ ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡಲು ಬರಲಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ವಿಷ್ಣುವರ್ಧನ ಛಾಯಾಗ್ರಣ, ನರೇನ್ ರಾಜಾ ಸಂಗೀತ ಹಾಗೂ ರಾಮ್ -ಲಕ್ಷ್ಮಣ್ ಸಾಹಸದ ಸಾಥ್ ಇದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/challenging-star-darshan-jaggesh-movie-agraja-065320.html">« Previous</a>

More from Filmibeat

English summary
There is news confirmed that Challenging Star Darshan and Navarasa Nayaka Jaggesh acts together in a movie called Agraja. This movie will launch on August 15, 2012, if everything goes fine. Anyway, all fans of both actors became very happy from this News.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X