ಧನಂಜಯ್ ಉಗ್ರ ರೂಪಕ್ಕೆ ಬೇಷ್ ಎಂದ ದರ್ಶನ್

By Naveen

ನಟ ಧನಂಜಯ್ ಡಾಲಿ ಅವತಾರ ಕಳಚಿ ಈಗ ಭೈರವನಾಗಿದ್ದಾರೆ. ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಭೈರತ ಗೀತಾ' ಸಿನಿಮಾದಲ್ಲಿ ಧನಂಜಯ್ ನಟಿಸಿದ್ದ ಆ ಸಿನಿಮಾದ ಮೊದಲ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

ಟ್ರೇಲರ್ ನೋಡಿ ನಟ ದರ್ಶನ್ ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ದರ್ಶನ್ ಟ್ವಿಟ್ಟರ್ ನಲ್ಲಿ ಹೆಚ್ಚು ಬೇರೆ ಬೇರೆ ಸಿನಿಮಾಗಳ ಬಗ್ಗೆ ಬರೆದುಕೊಳ್ಳುವುದಿಲ್ಲ. ಆದರೆ, ಈ ಸಿನಿಮಾದ ಟ್ರೇಲರ್ ಅನ್ನು ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸೂಪರ್ ಎಂಬ ಚಿಹ್ನೆಯನ್ನು ಹಾಕಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಇತ್ತ ಧನಂಜಯ್ ದರ್ಶನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಅಂದಹಾಗೆ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ತೆಲುಗು ವರ್ಷನ್ ಈಗ ರಿಲೀಸ್ ಆಗಿದೆ. ನಿರೀಕ್ಷೆಯಂತೆ ಧನಂಜಯ್ ಟ್ರೈಲರ್ ನಲ್ಲಿ ಅಬ್ಬರಿಸಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಘರ್ಜಿಸಿದ್ದಾರೆ. ಅಂದ್ಹಾಗೆ, ಭೈರವಗೀತಾ ಲವ್ ಸ್ಟೋರಿ. ನೈಜವಾದ ಕಥೆಯಿಂದ ಸ್ಫೂರ್ತಿ ಪಡೆದು ಮಾಡಿರುವ ಚಿತ್ರಕಥೆ.

darshan liked Bhairava Geetha trailer

ಕನ್ನಡ ವರ್ಷನ್ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ ಎಂಬ ಮಾತಿದೆ. ಆದ್ರೆ, ಯಾವಾಗ ಮತ್ತು ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಇಲ್ಲ.

More from Filmibeat

English summary
Actor Darshan liked 'Bhairava Geetha' trailer Telugu and kannada bilingual movie 'Bhairava Geetha' trailer has released today (september 1st). the movie directed by Siddhartha‘s and lead actors are Dhananjay and Irra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X