ಗಂಡಸೇ ಆಗಿದ್ದರೆ ನನ್ನ ಆಡಿಯೋ ರಿಲೀಸ್ ಮಾಡಲಿ- ಇಂದ್ರಜಿತ್ ಗೆ ದರ್ಶನ್ ನೇರ ಸವಾಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ನಡುವಿನ ಗುದ್ದಾಟ ಮತ್ತೊಂದು ಹಂತಕ್ಕೆ ಹೋಗಿದೆ. ತನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ ನೀಡಿದ್ದು, ಇಂದ್ರಜಿತ್ ಲಂಕೇಶ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

"ಆಡಿಯೋ ರಿಲೀಸ್ ಎನ್ನುತ್ತಿದ್ದಾರಲ್ಲ ನನ್ನ ಜೊತೆ ಮಾತನಾಡಿರುವ ಆಡಿಯೋ ಇದೆ ಅದನ್ನು ರಿಲೀಸ್ ಮಾಡಲು ಮೊದಲು ಹೇಳಿ. ನಾನೇ ಹೇಳುತ್ತಿದ್ದೀನಿ ನನ್ನ ಜೊತೆ ಮಾತನಾಡಿರುವ ಆಡಿಯೋ ಇದೆ ಎಂದು. ಅವರು ಗಂಡಸೇ ಆಗಿದ್ದರೆ ಆ ಆಡಿಯೋವನ್ನು ಬಿಡುಗಡೆ ಮಾಡಲಿ" ಎಂದು ಇಂದ್ರಜಿತ್ ಗೆ ದರ್ಶನ್ ನೇರ ಸವಾಲ್ ಹಾಕಿದ್ದಾರೆ.

ಅವರ ಬತ್ತಳಿಕೆಯಲ್ಲಿ ಎಷ್ಟು ಬಾಣಗಳಿವೆಯೂ ಅಷ್ಟು ಬಾಣವನ್ನು ಬಿಡಲಿ. ನಾನು ತಲೆಕೆಡಿಸಿಕೊಳ್ಳುವಿದಿಲ್ಲ. ಅವರು ಅವರ ಅಪ್ಪನಿಗೆ ಹುಟ್ಟಿದ ಮಗನೇ ಆಗಿದ್ದರೆ ಆಡಿಯೋವನ್ನು ಸಂಜೆಯೊಳಗೆ ರಿಲೀಸ್ ಮಾಡಲು ಹೇಳಿ. ಆಗ ಅವರ ಗಂಡಸು ಎಂದು ನಾನು ಗಾ*** ಎಂದು ಒಪ್ಪಿಕೊಳ್ಳುತ್ತೇನೆ" ಎಂದು ಕಿಡಿ ಕಾರಿದ್ದಾರೆ.

Darshan Open Challenge to Indrajit Lankesh to release audio

ಒಂದುವೇಳೆ ನಾನು ಅಪರಾಧಿ ಅಂತ ಸಾಭೀತು ಆದರೆ ನಾನು ಕೈ ಮುಗಿದು ನಾನೆ ಬರುತ್ತೇನೆ ಎಂದಿದ್ದಾರೆ. ನಾನು ಅನಕ್ಷರಸ್ತ ಹೌದು, 10ನೇ ತರಗತಿ ಪಾಸ್ ಅಷ್ಟೆ. ಕುರುಕ್ಷೇತ್ರ ಮಾಡುತ್ತೇನೆ, ಮೆಜಸ್ಟಿಕ್ ಮಾಡುತ್ತೇನೆ, ಸಂಗೊಳ್ಳಿ ರಾಯಣ್ಣನು ಮಾಡುತ್ತೇನೆ. ಆದರೆ ಅವನಿಗೆ ಧಮ್ ಇದ್ರೆ ಸರಿಯಾದ ಸಿನಿಮಾ ಮಾಡಿ ತೋರಿಸಕ್ಕೆ ಹೇಳಿ. ಅವರ ಎಜುಕೇಶನ್ ನೋಡುತ್ತೀವಿ ಎಂದು ಇಂದ್ರಜಿತ್ ಗೆ ಸವಾಲ್ ಎಸೆದಿದ್ದಾರೆ.

Recommended Video

ವೈರಲ್ ಆಯ್ತು ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಫೋಟೋ | Darshan Hotel Controversy | Filmibeat Kannada

More from Filmibeat

English summary
Actor Darshan Open Challenge to Indrajith Lankesh to release audio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X