ಸತೀಶ್ ನೀನಾಸಂ ಹೊಸ ಚಿತ್ರಕ್ಕೆ ಡಿ-ಬಾಸ್ ಸಾಥ್

Recommended Video

ಸತೀಶ್ ಜೊತೆಗೂಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..? | darshan

ಎಲ್ಲ ಅಂದುಕೊಂಡಂತೆ ಆಗಿದ್ದರೆ 'ನೀರ್ ದೋಸೆ' ಖ್ಯಾತಿಯ ವಿಜಯ ಪ್ರಸಾದ್ ಮತ್ತು ಸತೀಶ್ ನೀನಾಸಂ ಕಾಂಬಿನೇಷನ್ ನಲ್ಲಿ 'ಗಣೇಶ ಮೆಡಿಕಲ್ಸ್' ಎಂಬ ಹೊಸ ಸಿನಿಮಾ ಆರಂಭವಾಗಬೇಕಿತ್ತು. ಆದರೆ, ಆ ಚಿತ್ರಕ್ಕೆ ಇನ್ನು ಕಾಲ ಕೂಡಿ ಬಂದಿರಲಿಲ್ಲ.

ಇದೀಗ, ಅದೇ ತಂಡದಿಂದ ಹೊಸ ಸಿನಿಮಾ ಆರಂಭವಾಗುತ್ತಿದೆ. ಅದೇ ಹಳೇ ಸ್ಕ್ರಿಪ್ಟ್ ಅಥವಾ ಇದು ಬೇರೆ ಕಥೆನಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಬಟ್, ಈ ಜೋಡಿಯಲ್ಲಿ ಸಿನಿಮಾ ಮಾತ್ರ ಶುರುವಾಗುತ್ತಿದೆ.

ವಿಜಯ ಪ್ರಸಾದ್ ಮತ್ತು ಸತೀಶ್ ಜೋಡಿಯ ಹೊಸ ಚಿತ್ರದ ಟೀಸರ್ ನಾಳೆ (ಆಗಸ್ಟ್ 28) ರಿಲೀಸ್ ಆಗುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ. ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಸಂಜೆ 5.30ಕ್ಕೆ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

Darshan Releasing Sathish Ninasam New Movie Teaser

'ಬ್ಯೂಟಿಫುಲ್ ಮನಸುಗಳು' ಚಿತ್ರ ನಿರ್ಮಿಸಿದ್ದ ಪ್ರಸನ್ನ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಹಿಂದೆ ಗಣೇಶ್ ಮೆಡಿಕಲ್ಸ್ ಚಿತ್ರಕ್ಕೂ ಇವರೇ ನಿರ್ಮಾಪಕರು ಎಂದು ಹೇಳಲಾಗುತ್ತಿತ್ತು. ಸದ್ಯಕ್ಕೆ ಹೊಸ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಂಡಿದ್ದು ನಾಳೆ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ.

ಇತ್ತೀಚಿಗಷ್ಟೆ 'ಗೋದ್ರಾ' ಚಿತ್ರವನ್ನ ಮುಗಿಸಿರುವ ಸತೀಶ್ ನೀನಾಸಂ ಬ್ರಹ್ಮಚಾರಿ ಎಂಬ ಸಿನಿಮಾ ಮಾಡುತ್ತಿದ್ದರು. ಈ ಮಧ್ಯೆ ವಿಜಯೇಂದ್ರ ಪ್ರಸಾದ್ ಜೊತೆಗಿನ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಇನ್ನುಳಿದಂತೆ ನಾಯಕಿ ಯಾರು ಎಂಬುದು ಬಹಿರಂಗವಾಗಿಲ್ಲ.

More from Filmibeat

English summary
Challenging star darshan will launch sathish ninasam's new movie on august 28th at chamarajpet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X