ಶನಿವಾರ, ಭಾನುವಾರ ಅಂದ್ರೆ ಕಷ್ಟ: ವೀಕೆಂಡ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್

Recommended Video

Mahira Kannada Movie: ಮಹಿರಾ ಆಡಿಯೋ ಬಿಡುಗಡೆ ವೇಳೆ ಸತ್ಯ ಬಿಚ್ಚಿಟ್ಟ ದಾಸ | FILMIBEAT KANNADA

ಹೊಸಬರನ್ನ ಸದಾ ಪ್ರೋತ್ಸಾಹಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಬಿಡುಗಡೆ ಮಾಡಿ ಅಥವಾ ಆಡಿಯೋ ರಿಲೀಸ್ ಮಾಡುವ ಮೂಲಕ ಜೊತೆಯಾಗಿ ನಿಲ್ಲುತ್ತಾರೆ. ಒಳ್ಳೆಯ ಚಿತ್ರಗಳನ್ನ, ಒಳ್ಳೆಯ ಕಲಾವಿದರನ್ನ ಬೆಂಬಲಿಸಬೇಕು ಎಂಬ ಉದ್ದೇಶವನ್ನಿಟ್ಟು ಬಿಡುವು ಮಾಡಿಕೊಂಡು ಕಾರ್ಯಕ್ರಮಗಳಿಗೆ ಬರ್ತಾರೆ.

ಹೀಗೆ, ನಿನ್ನೆ ಭಾನುವಾರ ಮಹಿರಾ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಹೊಸಬರ ತಂಡಕ್ಕೆ ವಿಶ್ ಮಾಡಿದರು. ಈ ವೇಳೆ ಮಾತನಾಡಿದ ದಾಸ, ''ಶನಿವಾರ ಮತ್ತು ಭಾನುವಾರ ನನಗೆ ತುಂಬಾ ಕಷ್ಟದ ದಿನಗಳು'' ಎಂದು ಹೇಳಿಕೊಂಡರು.

ಹೌದು, ''ಶನಿವಾರ ಮತ್ತು ಭಾನುವಾರ ಯಾವುದಾರೂ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ರೆ ತುಂಬಾ ಕಷ್ಟ ಆಗುತ್ತಂತೆ. ಯಾಕಂದ್ರೆ, ಶನಿವಾರ ಶೂಟಿಂಗ್ ಮುಗಿಸಿಕೊಂಡು ಮೈಸೂರಿಗೆ ಹೋದ್ರೆ ಮತ್ತೆ ವಾಪಸ್ ಬರೋದು ಭಾನುವಾರ'' ಎಂದು ತಮ್ಮ ಕಷ್ಟವನ್ನ ಹೇಳಿಕೊಂಡಿದ್ದಾರೆ.

darshan reveals his weekend plan

ಅಂದ್ರೆ, ಶನಿವಾರ ಮತ್ತು ಭಾನುವಾರ ದರ್ಶನ್ ಶೂಟಿಂಗ್ ಗೆ ಬ್ರೇಕ್ ಕೊಟ್ಟು, ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ಹೋಗಿ ಸ್ನೇಹಿತರ ಜೊತೆಯಲ್ಲಿ ಟೈಂ ಪಾಸ್ ಮಾಡ್ತಾರೆ. ವೀಕೆಂಡ್ ಏನಿದ್ರು ಮೈಸೂರಿಗೆ ಫಿಕ್ಸ್ ಎಂದು ತಿಳಿಸಿದ್ದಾರೆ.

ಮಹಿರಾ ಚಿತ್ರದ ಆಡಿಯೋ ಲಾಂಚ್ ಮಾಡಿದ ದರ್ಶನ್, ಸಿನಿಮಾಗೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ. ಇನ್ನುಳಿದಂತೆ ಮಹೇಶ್ ಗೌಡ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಜ್ ಬಿ ಶೆಟ್ಟಿ, ಚೈತ್ರಾ ಜಗದೀಶ್, ಬಾಲಾಜಿ ಮನೋಹರ್ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Kannada actor darshan spoke about his weekend plans.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X