twitter
    For Quick Alerts
    ALLOW NOTIFICATIONS  
    For Daily Alerts

    ಶನಿವಾರ, ಭಾನುವಾರ ಅಂದ್ರೆ ಕಷ್ಟ: ವೀಕೆಂಡ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್

    |

    Recommended Video

    Mahira Kannada Movie: ಮಹಿರಾ ಆಡಿಯೋ ಬಿಡುಗಡೆ ವೇಳೆ ಸತ್ಯ ಬಿಚ್ಚಿಟ್ಟ ದಾಸ | FILMIBEAT KANNADA

    ಹೊಸಬರನ್ನ ಸದಾ ಪ್ರೋತ್ಸಾಹಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಬಿಡುಗಡೆ ಮಾಡಿ ಅಥವಾ ಆಡಿಯೋ ರಿಲೀಸ್ ಮಾಡುವ ಮೂಲಕ ಜೊತೆಯಾಗಿ ನಿಲ್ಲುತ್ತಾರೆ. ಒಳ್ಳೆಯ ಚಿತ್ರಗಳನ್ನ, ಒಳ್ಳೆಯ ಕಲಾವಿದರನ್ನ ಬೆಂಬಲಿಸಬೇಕು ಎಂಬ ಉದ್ದೇಶವನ್ನಿಟ್ಟು ಬಿಡುವು ಮಾಡಿಕೊಂಡು ಕಾರ್ಯಕ್ರಮಗಳಿಗೆ ಬರ್ತಾರೆ.

    ಹೀಗೆ, ನಿನ್ನೆ ಭಾನುವಾರ ಮಹಿರಾ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಹೊಸಬರ ತಂಡಕ್ಕೆ ವಿಶ್ ಮಾಡಿದರು. ಈ ವೇಳೆ ಮಾತನಾಡಿದ ದಾಸ, ''ಶನಿವಾರ ಮತ್ತು ಭಾನುವಾರ ನನಗೆ ತುಂಬಾ ಕಷ್ಟದ ದಿನಗಳು'' ಎಂದು ಹೇಳಿಕೊಂಡರು.

    ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.! ಯಜಮಾನನ ಈ ಎರಡು ಡೈಲಾಗ್ ಬಗ್ಗೆ ಇಂತಹದೊಂದು ಚರ್ಚೆ.!

    ಹೌದು, ''ಶನಿವಾರ ಮತ್ತು ಭಾನುವಾರ ಯಾವುದಾರೂ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ರೆ ತುಂಬಾ ಕಷ್ಟ ಆಗುತ್ತಂತೆ. ಯಾಕಂದ್ರೆ, ಶನಿವಾರ ಶೂಟಿಂಗ್ ಮುಗಿಸಿಕೊಂಡು ಮೈಸೂರಿಗೆ ಹೋದ್ರೆ ಮತ್ತೆ ವಾಪಸ್ ಬರೋದು ಭಾನುವಾರ'' ಎಂದು ತಮ್ಮ ಕಷ್ಟವನ್ನ ಹೇಳಿಕೊಂಡಿದ್ದಾರೆ.

    darshan reveals his weekend plan

    ಅಂದ್ರೆ, ಶನಿವಾರ ಮತ್ತು ಭಾನುವಾರ ದರ್ಶನ್ ಶೂಟಿಂಗ್ ಗೆ ಬ್ರೇಕ್ ಕೊಟ್ಟು, ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ಹೋಗಿ ಸ್ನೇಹಿತರ ಜೊತೆಯಲ್ಲಿ ಟೈಂ ಪಾಸ್ ಮಾಡ್ತಾರೆ. ವೀಕೆಂಡ್ ಏನಿದ್ರು ಮೈಸೂರಿಗೆ ಫಿಕ್ಸ್ ಎಂದು ತಿಳಿಸಿದ್ದಾರೆ.

    ಬರೆದಿಟ್ಟುಕೊಳ್ಳಿ, ದರ್ಶನ್ 50ನೇ ಚಿತ್ರ ಪಕ್ಕಾ ಆಯ್ತು ಬರೆದಿಟ್ಟುಕೊಳ್ಳಿ, ದರ್ಶನ್ 50ನೇ ಚಿತ್ರ ಪಕ್ಕಾ ಆಯ್ತು

    ಮಹಿರಾ ಚಿತ್ರದ ಆಡಿಯೋ ಲಾಂಚ್ ಮಾಡಿದ ದರ್ಶನ್, ಸಿನಿಮಾಗೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ. ಇನ್ನುಳಿದಂತೆ ಮಹೇಶ್ ಗೌಡ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಜ್ ಬಿ ಶೆಟ್ಟಿ, ಚೈತ್ರಾ ಜಗದೀಶ್, ಬಾಲಾಜಿ ಮನೋಹರ್ ಸೇರಿದಂತೆ ಹಲವರು ನಟಿಸಿದ್ದಾರೆ.

    Read more about: darshan ದರ್ಶನ್
    English summary
    Kannada actor darshan spoke about his weekend plans.
    Monday, February 11, 2019, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X