ಅದೇ ಹೆಸ್ರು ಅದೇ ಜೋಶ್: ಮತ್ತೆ 'ಗಜ' ಆದ ದರ್ಶನ್

Recommended Video

Odeya Movie: ಮತ್ತೆ 'ಗಜ'ನಾದ ದರ್ಶನ್ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹನ್ನೊಂದು ವರ್ಷಗಳ ಹಿಂದೆ ಗಜ ಅಂತ ಸಿನಿಮಾ ಮಾಡಿದ್ರು. ದಾಸನ ದಿ ಬೆಸ್ಟ್ ಸಿನಿಮಾಗಳ ಪೈಕಿ ಗಜ ಚಿತ್ರವೂ ಒಂದು. ಬಾಕ್ಸ್ ಅಫೀಸ್ ನಲ್ಲಿ ದೊಡ್ಡ ಮಟ್ಟದ ಬಿಸಿನೆಸ್ ಮಾಡಿದ್ದ ಈ ಚಿತ್ರ ದರ್ಶನ್ ಗೆ ಹೊಸದೊಂದು ಇಮೇಜ್ ಕೊಟ್ಟಿತ್ತು.

ಗಜ ತಂದುಕೊಟ್ಟ ಯಶಸ್ಸಿನಿಂದ ಕೆಲದಿನಗಳ ಕಾಲ ದರ್ಶನ್ 'ಗಜ' ಅಂತಾನೇ ಖ್ಯಾತಿ ಗಳಿಸಿಕೊಂಡ್ರು. ಇದೀಗ, ಹನ್ನೊಂದು ವರ್ಷದ ಬಳಿಕ ಮತ್ತೆ ಗಜ ಆಗಿದ್ದಾರೆ ದರ್ಶನ್.

ಹೌದು, ಡಿ ಬಾಸ್ ಅಭಿನಯಿಸುತ್ತಿರುವ ಒಡೆಯ ಚಿತ್ರದಲ್ಲಿ ಗಜೇಂದ್ರ ಎಂಬ ಪಾತ್ರ ಮಾಡ್ತಿದ್ದು, ಚಿತ್ರದಲ್ಲಿ ಪ್ರೀತಿಯಿಂದ ಎಲ್ಲರೂ ಗಜ ಎಂದು ಕರೆಯುತ್ತಾರಂತೆ. ಹಾಗಾಗಿ, ಒಡೆಯ ಚಿತ್ರಕ್ಕೆ ಗಜ ಎಂಬ ಶಕ್ತಿ ಸಿಕ್ಕಿದ್ದು, ಚಿತ್ರಕ್ಕೆ ಮತ್ತಷ್ಟು ಜೋಶ್ ಸಿಕ್ಕಿದೆ.

Darshan role name is gaja in odeya movie

ಅಂದ್ಹಾಗೆ, ಒಡೆಯ ಸಿನಿಮಾ ತಮಿಳಿನ ವೀರಂ ಚಿತ್ರದ ರೀಮೇಕ್. ತಮಿಳಿನಲ್ಲಿ ಅಜಿತ್ ಅಭಿನಯಿಸಿದ್ದ ಪಾತ್ರವನ್ನ ಕನ್ನಡದಲ್ಲಿ ದರ್ಶನ್ ಮಾಡ್ತಿದ್ದಾರೆ. ದರ್ಶನ್ ಜೊತೆಗೆ ಪಂಕಂಜ್, ಯಶಸ್ಸು ಸೂರ್ಯ, ನಿರಂಜನ್, ಚಿಕ್ಕಣ್ಣ ಕೂಡ ನಟಿಸಿದ್ದಾರೆ. ಸಂದೇಶ್ ನಾಗರಾಜ್ ಈ ಚಿತ್ರ ನಿರ್ಮಾಣ ಮಾಡಿದ್ದು, ಎಂಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Darshan playing gajendra role in odiyan movie. this is remake of tamil movie veeram
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X