ಸೆಟ್ಟೇರಿತು ಡಿ ಬಾಸ್ ಅಭಿನಯದ 51ನೇ ಚಿತ್ರ

By Pavithra

Recommended Video

ದರ್ಶನ 51ನೇ ಸಿನೆಮಾಗೆ ಇಂದು ಮುಹೂರ್ತ ಭಾಗ್ಯ | Filmibeat Kannada

ಗಾಂಧಿನಗರದಲ್ಲಿ ಇತ್ತೀಚಿಗೆ ತೀರ ಕುತೂಹಲ ಮೂಡಿಸಿದ ದರ್ಶನ್ ಅಭಿನಯದ 51ನೇ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳು ಹೊರಬಿದ್ದಿದೆ. ಬಹಳಷ್ಟು ಊಹಾ ಪೋಹಾಗಳ ಮಧ್ಯೆ ಅಂತೆ ಕಂತೆಗಳಿಗೆ ಶೈಲಜಾ ನಾಗ್ ಮತ್ತು ತಂಡ ತೆರೆ ಎಳೆದಿದೆ.

ನಾಯಕಿ ಯಾರು? ಸಿನಿಮಾ ಯಾವಾಗ ಸೆಟ್ಟೇರಿತ್ತೆ ಎನ್ನುವದನ್ನ ಸುಳಿವು ನೀಡದೆ ಸೈಲೆಂಟಾಗಿ ಎಲ್ಲಾ ಕೆಲಸವನ್ನ ಮಾಡಿ ಮುಗಿಸಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಿದೆ.

ಸುಗ್ಗಿ ಸಂಭ್ರಮಕ್ಕೆ ಚಿತ್ರದ ಮಹೂರ್ತ ಮಾಡಿರುವ ಸಿನಿಮಾ ತಂಡ ಚಿತ್ರದ ನಾಯಕಿ ಹಾಗೂ ತಂತ್ರಜ್ಞರನ್ನ ಕರೆಸಿ ಪೂಜೆಯ ಕೆಲಸವನ್ನ ಮುಗಿಸಿದ್ದಾರೆ. ಹಾಗಾದ್ರೆ ದರ್ಶನ್ ಅಭಿನಯದ ಸಿನಿಮಾ ಯಾವಾಗಿನಿಂದ ಶುರುವಾಗಲಿದೆ. ದರ್ಶನ್ ಜೊತೆ ಯಾರೆಲ್ಲಾ ಅಭಿನಯಿಸಲಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ದರ್ಶನ್ ಸಿನಿಮಾ ಮಹೂರ್ತ ಸಮಾರಂಭ

ದರ್ಶನ್ ಸಿನಿಮಾ ಮಹೂರ್ತ ಸಮಾರಂಭ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51 ನೇ ಚಿತ್ರದ ಮಹೂರ್ತ ಸಮಾರಂಭ ನಡೆದಿದೆ. ಸಿಂಪಲ್ ಆಗಿ ಸಂಕ್ರಾಂತಿ ಹಬ್ಬದ ವಿಶೇಷವಾಗಿ ನಗರದ ಚಂದ್ರಲೇಔಟ್ ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಪೂಜೆ ಮಾಡಿ ಮುಗಿಸಿ ಚಿತ್ರತಂಡ.

ಚಾಲೆಂಜಿಂಗ್ ಸ್ಟಾರ್ ಜೊತೆ ಕರ್ನಾಟಕ ಕ್ರಶ್

ಚಾಲೆಂಜಿಂಗ್ ಸ್ಟಾರ್ ಜೊತೆ ಕರ್ನಾಟಕ ಕ್ರಶ್

ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಚಿತಾ, ರಶ್ಮಿಕಾ ಇಬ್ಬರಲ್ಲಿ ಯಾರು ನಾಯಕಿ ಆಗುತ್ತಾರೆ ಎನ್ನುವ ಗೊಂದಲ ಬಗೆಹರಿದಿದೆ. ಮಹೂರ್ತ ಪೂಜೆಯಲ್ಲಿ ರಶ್ಮಿಕಾ ಕೂಡ ಭಾಗಿ ಆಗಿದ್ದಾರೆ.

ದರ್ಶನ್ ಚಿತ್ರಕ್ಕೆ ಶ್ರೀಶ ಕ್ಯಾಮೆರಾ ವರ್ಕ್

ದರ್ಶನ್ ಚಿತ್ರಕ್ಕೆ ಶ್ರೀಶ ಕ್ಯಾಮೆರಾ ವರ್ಕ್

ಪಿ ಕುಮಾರ್ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಭರ್ಜರಿ ಸಿನಿಮಾ ಖ್ಯಾತಿಯ ಕ್ಯಾಮೆರಾ ಮ್ಯಾನ್ ಶ್ರೀಶ ಕೂದುವಳ್ಳಿ ಚಿತ್ರಕ್ಕೆ ಸಿನಿಮಾಟೋಗ್ರಾಫ್ ಮಾಡಲಿದ್ದಾರೆ. ಹರಿಕೃಷ್ಣ ಮ್ಯೂಸಿಕ್ ಮ್ಯಾಜಿಕ್ ಚಿತ್ರಕ್ಕಿರಲಿದೆ.

ಪಕ್ಕಾ ಕಮರ್ಷಿಯಲ್ ಸಿನಿಮಾ

ಪಕ್ಕಾ ಕಮರ್ಷಿಯಲ್ ಸಿನಿಮಾ

ಮಹೂರ್ತ ಮುಗಿಸಿರುವ ಸಿನಿಮಾತಂಡ ಫೆಬ್ರವರಿಯಲ್ಲಿ ಚಿತ್ರೀಕರಣ ಶುರು ಮಾಡಲಿದೆ. ಒಂದೇ ಶೆಡ್ಯೂಲ್ ನಲ್ಲಿ ಶೂಟಿಂಗ್ ಪ್ಲಾನ್ ಮಾಡಲಿದ್ದು ದರ್ಶನ್ ಅಭಿನಯದ ಮತ್ತೊಂದು ಕಮರ್ಷಿಯಲ್ ಚಿತ್ರದ ಇದಾಗಲಿದೆ.

More from Filmibeat

English summary
Kannada actor challenging star Darshan's 51th film Mahurtha has taken place today(jan.15th).Rashmika mandanna is acting as a heroine in the film. Film shooting starts from February 1st week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X