ವೈರಲ್ ಆಯ್ತು ಚಾಲೆಂಜಿಂಗ್ ಸ್ಟಾರ್ ಮಾಡಿದ 'ಚೌಚೌ ಬಾತ್'.!
Recommended Video

ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Filmibeat Kannada
ತೆರೆಮೇಲೆ ಅಬ್ಬರಿಸುವ ನಟ-ನಟಿಯರ ವೈಯಕ್ತಿಕ ಜೀವನ ಹೇಗಿರುತ್ತೆ ಎಂಬ ಕುತೂಹಲ ಅವರ ಅಭಿಮಾನಿಗಳಿಗೆ ಇರುತ್ತೆ. ಇಂತಹ ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪರೂಪದ ಒಂದು ವಿಡಿಯೋ ನೋಡುವ ಅವಕಾಶ ಸಿಕ್ಕಿದೆ.
ದರ್ಶನ್ ಅವರು ತಮ್ಮ ಬಿಡುವು ಸಿಕ್ಕಾಗ ಸ್ನೇಹಿತರು ಜೊತೆ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಇಂತಹ ಸಮಯವೊಂದರಲ್ಲಿ ದಾಸ ಅಡುಗೆ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ದರ್ಶನ್ ಅವರು ಚೌಚೌ ಬಾತ್ ತಯಾರಿಸಿದ್ದಾರೆ. ದರ್ಶನ್ ಅವರ ಈ ಚೌಚೌ ಬಾತ್ ವಿಡಿಯೋನ್ನಿಟ್ಟುಕೊಂಡು ಅಭಿಮಾನಿಗಳು ಮತ್ತೊಂದು ವಿಡಿಯೋ ಸಿದ್ದ ಮಾಡಿದ್ದಾರೆ.
ದರ್ಶನ್ ಅವರು ಚೌಚೌ ಬಾತ್ ಮಾಡಿರುವುದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.
More from Filmibeat
English summary
Kannada Actor, Challenging Star Darshan Darshan's Chow Chow Bath video is viral. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಯಾರಿಸಿದ ಚೌಚೌ ಬಾತ್ ವಿಡಿಯೋ ಸಾಮಾಜಿಕ ಜಾಲಜಾಣದಲ್ಲಿ ವೈರಲ್ ಆಗಿದೆ.


Click it and Unblock the Notifications











