ಹುಡುಗರ ಜೊತೆ 'ಯಜಮಾನ'ನ ಭರ್ಜರಿ ಕುಣಿತ

Recommended Video

ಅಖಾಡಕ್ಕೆ ಇಳಿದ ಚಾಲೇಂಜಿಂಗ್ ಸ್ಟಾರ್ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಅಖಾಡಕ್ಕೀಳಿದಿದ್ದಾರೆ. ಒಂದು ಕಡೆ ಯಜಮಾನ ಶೂಟಿಂಗ್ ನಡೆಯುತ್ತಿದ್ದರೇ, ಮತ್ತೊಂದೆಡೆ ಒಡೆಯ ಚಿತ್ರವನ್ನ ಆರಂಭಿಸಿದ್ದಾರೆ.

ಇದೀಗ, ಯಜಮಾನ ಚಿತ್ರದಲ್ಲಿ ದರ್ಶನ್ ಡ್ಯಾನ್ಸ್ ಮಾಡಿರುವ ಕೆಲವು ಫೋಟೋಗಳು ವೈರಲ್ ಆಗಿವೆ. ದರ್ಶನ್ ಇಲ್ಲಿ ಸಿಕ್ಕಾಪಟ್ಟೆ ಸೆಪ್ಟ್ ಹಾಕಿದ್ದಾರೆ. ನೂರಾರೂ ಡ್ಯಾನರ್ಸ್ ಜೊತೆಗೆ ದಾಸ ಡ್ಯಾನ್ಸ್ ಮಾಡಿದ್ದಾರೆ. ಹಾಡಿನ ಫೋಟೋ ನೋಡುತ್ತಿದ್ದರೆ ಇಡೀ ಮಾಸ್ ಪ್ರೇಕ್ಷಕರಿಗೆ ಇಷ್ಟ ಆಗುವ ಹಾಡು ಎಂಬುದು ತಿಳಿಯುತ್ತದೆ.

Darshans Yajamana movie song making still out.

ಹಾಡು ಸಖತ್ ರಿಚ್ ಆಗಿ ಮೂಡಿ ಬರುತ್ತಿದೆ. ಹರಿಕೃಷ್ಣ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಈ ಮೂಲಕ ಮತ್ತೆ ದರ್ಶನ್ ಹಾಗೂ ಹರಿಕೃಷ್ಣ ಜೋಡಿ ಮುಂದುವರೆದಿದೆ.

Darshans Yajamana movie song making still out.

'ಯಜಮಾನ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಶೈಲಜಾ ನಾಗ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಪಿ ಕುಮಾರ್ ಹಾಗೂ ವಿ ಹರಿಕೃಷ್ಣ ನಿರ್ದೇಶನ ಚಿತ್ರಕ್ಕಿದೆ.

More from Filmibeat

English summary
Kannada actor Darshan's 51th 'Yajamana' movie song making still out. The movie is producing by Shailaja Nag and P.Kumar will be directing this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X