twitter
    For Quick Alerts
    ALLOW NOTIFICATIONS  
    For Daily Alerts

    ಸಾರಥಿ ಚಿತ್ರದ ಸ್ಟಂಟ್ ಡೈರೆಕ್ಟರ್ ಗೊಂದು ಸಲಾಂ

    |

    Ravi Verma
    ಇಂದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಸಾರಥಿ ಚಿತ್ರದ ಈ ಮಟ್ಟಿನ ಯಶಸ್ಸಿಗೆ ಚಿತ್ರದ ಸಾಹಸ ನಿರ್ದೇಶಕ ರವಿ ವರ್ಮ ಅವರು ಕೂಡ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ಚಿತ್ರದಲ್ಲಿ ಬರುವ ನಾಲ್ಕು ಫೈಟ್ ಗಳು ಅದ್ಭುತ..

    ಮೊದಲಾರ್ಧದಲ್ಲಿ ಬರುವ ಎರಡು ಫೈಟ್ ಗಳು ಒಂದಕ್ಕೊಂದು ಸೂಪರ್. ಅದರಲ್ಲೂ ಇಂಟರ್ವಲ್ ಗಿಂತ ಸ್ವಲ್ಪ ಮುಂಚೆ ಬರುವ ಆಟೋ ಚೇಸಿಂಗ್ ಫೈಟ್ ಅಂತೂ ಚಿಂದಿ. ತುಂಬಾ ರಿಸ್ಕ್ ತೆಗೆದುಕೊಂಡು ಮಾಡಿರುವ ಈ ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಮೈಜುಮ್ಮೆನಿಸುತ್ತದೆ.

    ಚಿತ್ರದಲ್ಲಿನ ಸ್ಟಂಟ್ ದೃಶ್ಯಗಳು ಹಿಂದಿ, ತಮಿಳು, ತೆಲುಗಿನ ಯಾವುದೇ ಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಇದೆ ಅಥವಾ ಅದಕ್ಕಿಂತ ಒಂದು ಕೈ ಮೇಲೆ ಎಂದರೂ ಅತಿಶಯೋಕ್ತಿ ಆಗಲಾರದು. ಇಡೀ ಚಿತ್ರದ ಹೈಲೈಟ್ಸ್ ಎಂದರೆ ಕ್ಲೈಮ್ಯಾಕ್ಷ್ ನಲ್ಲಿ ನಡೆಯುವ ಅದ್ದೂರಿ ಫೈಟ್. ಕಾಡಿನಲ್ಲಿ ನಡೆಯುವ ಫೈಟ್ ದೃಶ್ಯಗಳನ್ನು ರವಿ ವರ್ಮಾ ರೋಮಾಂಚನಕಾರಿಯಾಗಿ ತೆರೆ ಮೇಲೆ ತಂದಿದ್ದಾರೆ.

    English summary
    One of the main reason behind huge success of Darshan lead Kannada movie Sarathi is stunt director Ravi Varma. Action scenes in this movies is really amazing. Hats off to Ravi Varma and Sarathi team.
    Friday, October 21, 2011, 13:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X