ಬಾಹುಬಲಿ vs ಕೆಜಿಎಫ್: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ?

Recommended Video

Yajamana Movie: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಇಡೀ ದೇಶದ ಜನರೇ ಮಾತಾಡಿದ್ರು. ಕನ್ನಡದ ಚಿತ್ರವೊಂದು ಐದು ಭಾಷೆಯಲ್ಲಿ ಬಿಡುಗಡೆಯಾಗಿ, ಹೊರರಾಜ್ಯಗಳಲ್ಲಿ ಅಬ್ಬರಿಸಿ, ಕಲೆಕ್ಷನ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿ, ಸ್ಯಾಂಡಲ್ ವುಡ್ ಚರಿತ್ರೆಯಲ್ಲೇ ಹೊಸ ಅಧ್ಯಾಯ ಬರೆದಿದೆ ಅಂದ್ರೆ ತಪ್ಪಾಗಲಾರದು.

ಇಂತಹ ಚಿತ್ರದ ಕುರಿತು ನಟ ದರ್ಶನ್ ಏನಾದರೂ ಹೇಳಲಿ, ಹೇಳಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಡಿ ಬಾಸ್ ಖುಷಿ ನೀಡಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ಕೆಜಿಎಫ್ ಚಿತ್ರನಾ ಅಥವಾ ಬಾಹುಬಲಿ ಚಿತ್ರನಾ ಎಂದು ಪ್ರಶ್ನಿಸಿದ್ದಕ್ಕೆ ದರ್ಶನ್ ''ನಮ್ಮ ಕನ್ನಡ ಸಿನಿಮಾ ಕೆಜಿಎಫ್'' ಎಂದು ಹೇಳುವ ಮೂಲಕ ಕನ್ನಡ ಇಂಡಸ್ಟ್ರಿಯನ್ನ ನಾನು ಯಾವತ್ತು ಬಿಟ್ಟುಕೊಡುವುದಿಲ್ಲ ಎಂದ ಮತ್ತೊಮ್ಮ ಸಾರಿದ್ದಾರೆ.

ಸುಮಾರು 50 ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ದರ್ಶನ್ ಪರಭಾಷೆಯಲ್ಲಿ ಆಫರ್ ಇದ್ರು, ನಟಿಸಿಲ್ಲ. ನನಗೆ ಇಲ್ಲಿನ ಜನರ ಪ್ರೀತಿ ಸಿಕ್ಕಿದೆ, ಇಲ್ಲೇ ಇರ್ತೀನಿ ಎಂದು ಹೇಳುವ ನಟ ದರ್ಶನ್ ಕನ್ನಡ ಚಿತ್ರಗಳ ಬಗ್ಗೆ ಹೆಮ್ಮೆ ಪಡ್ತಾರೆ.

Darshan select kgf movie

ಕೆಜಿಎಫ್ ಚಿತ್ರ ಅಥವಾ ಯಶ್ ಬಗ್ಗೆ ಹೆಚ್ಚು ಮಾತನಾಡದೇ ಹೋದ್ರು, ನಮ್ಮ ಚಿತ್ರಗಳ ಎದುರು ಪರಭಾಷೆಯ ಚಿತ್ರಗಳು ಅಂತಾ ಬಂದಾಗ, ಇಂಡಸ್ಟ್ರಿ ಒಂದೇ ತೋರಿಸಿದ್ದಾರೆ ಎಂದು ನಟ ದರ್ಶನ್.

More from Filmibeat

English summary
Telugu movie baahubali and kannada movie kgf which is the best? darshan has select yash starrer kgf.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X