ದರ್ಶನ್ ಜೊತೆಗೆ ಊಟ ಮಾಡುತ್ತಿರುವ ಯುವತಿ ಯಾರು?

ನಟ ದರ್ಶನ್ ಅವರು ಚಿಕ್ಕ ಮಗುವಿಗೆ ಊಟ ಮಾಡಿಸುತ್ತಿರುವ ವಿಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು.

Recommended Video

Actor Darshan having food with his sister picture get viral | Darshan | Filmibeat kannada

ಅದೇ ವಿಡಿಯೋದಲ್ಲಿ ದರ್ಶನ್ ಪಕ್ಕ ಕೂತಿದ್ದ ಮಹಿಳೆ ದರ್ಶನ್ ಜೊತೆ ಸಾಕಷ್ಟು ಸಲಿಗೆಯಿಂದ, ಪ್ರೀತಿಯಿಂದ ವರ್ತಿಸುತ್ತಿರುವುದು ಕಂಡು ಬಂದಿತ್ತು.

ದರ್ಶನ್ ಸಹ ಆ ಯುವತಿಗೆ ಊಟ ತಿನ್ನಿಸುತ್ತಿರುವ, ತಮಾಷೆ ಮಾಡುತ್ತಿರುವ, ಪ್ರೀತಿಯಿಂದ ಬೈಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ದರ್ಶನ್ ಜೊತೆ ಅಷ್ಟೋಂದು ಆತ್ಮೀಯತೆ, ಸಲುಗೆ ಹೊಂದಿರುವ ಆ ಯುವತಿ ಯಾರು ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ದೊರೆತಿದೆ.

ಯಾರು ಆ ಯುವತಿ?

ಯಾರು ಆ ಯುವತಿ?

ದರ್ಶನ್ ಜೊತೆ ಅಷ್ಟೋಂದು ಆತ್ಮೀಯವಾಗಿದ್ದ ಮಹಿಳೆ ದರ್ಶನ್ ಅವರ ತಂಗಿ. ಹಾಗೆಂದ ಮಾತ್ರಕ್ಕೆ ಸ್ವಂತ ತಂಗಿಯೇ ಎಂದುಕೊಂಡರೆ ಅದು ತಪ್ಪು, ಸ್ವಂತ ತಂಗಿ ಅಲ್ಲದಿದ್ದರೂ ಅದಕ್ಕಿಂತಲೂ ಮಿಗಿಲಾದ ಸೋದರ ಬಾಂಧವ್ಯ ಇಬ್ಬರ ಮಧ್ಯೆ ಇದೆ.

ನಿರ್ಮಾಪಕ ರಮೇಶ್ ಮಗಳು ಆಕೆ

ನಿರ್ಮಾಪಕ ರಮೇಶ್ ಮಗಳು ಆಕೆ

ಆ ಯುವತಿ, ನಿರ್ಮಾಪಕ ರಮೇಶ್ ಅವರ ಮಗಳು. ಮತ್ತೊಬ್ಬ ನಿರ್ಮಾಪಕ ಚೇತನ್ ರಾಜ್ ಪತ್ನಿ. ದರ್ಶನ್ ಊಟ ಮಾಡಿಸಿದ ಮಗು, ಅವರದ್ದೇ ಮಗು. ಅವರ ಪತಿ ಚೇತನ್ ರಾಜ್ ಸಹ ಆ ಸಂದರ್ಭದಲ್ಲಿ ಹಾಜರಿದ್ದರು. ದರ್ಶನ್ ಅಚ್ಚುಮೆಚ್ಚಿನ ತಂಗಿ ಆಗಿರುವ ಅವರ ಮನೆಗೆ ಆಗಾಗ್ಗೆ ಭೇಟಿ ಮಾಡುತ್ತಿರುತ್ತಾರೆ.

ಚೇತನ್ ರಾಜ್-ದರ್ಶನ್ ಬಹಳ ಆಪ್ತರು

ಚೇತನ್ ರಾಜ್-ದರ್ಶನ್ ಬಹಳ ಆಪ್ತರು

ಜಯಮ್ಮನ ಮಗ, ಜೈ ಮಾರುತಿ 800, ಕೊಮರೊಟ್ಟು ಚೆಕ್‌ಪೋಸ್ಟ್‌ ಸಿನಿಮಾಗಳನ್ನು ನಿರ್ಮಿಸಿರುವ ಚೇತನ್ ರಾಜ್ ಹಾಗೂ ದರ್ಶನ್ ಬಹಳ ಆಪ್ತ ಗೆಳೆಯರು. ಚೇತನ್ ರಾಜ್ ಪತ್ನಿ ದರ್ಶನ್‌ ಗೆ ಸ್ವಂತ ಸಹೋದರಿಯಂತೆ. ಹಾಗಾಗಿಯೇ ಈ ಆತ್ಮೀಯತೆ.

ಮಾಂಸಾಹಾರ ಸವಿದ ದರ್ಶನ್

ಮಾಂಸಾಹಾರ ಸವಿದ ದರ್ಶನ್

ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದ್ದ ದರ್ಶನ್, ಇಷ್ಟದ ಮಾಂಸಾಹಾರ ಊಟ ಸವಿದಿದ್ದಾರೆ. ಚೇತನ್ ರಾಜ್ ಮಗುವಿನೊಂದಿಗೆ ಆಟವಾಡಿದ್ದಾರೆ. ತಂಗಿಯೊಂದಿಗೂ ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ಈ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

More from Filmibeat

English summary
Actor Darshan sharing food with his god sister picture get viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X