ದರ್ಶನ್ ಸದಾ ಇವರ ಜೊತೆ ಇರೋಕ್ಕೆ ಇಷ್ಟ ಪಡ್ತಾರಂತೆ

Recommended Video

Shadow kannada movie : ನಾನು ಯಾರ ಫೋನ್ ಬಂದ್ರು ತಲೆಕೆಡಿಸಿಕೊಳ್ಳೊಲ್ಲ ಆದ್ರೆ..? | Oneindia Kannada

'ನಟ ದರ್ಶನ್ ಸದಾ ಇವರ ಜೊತೆ ಇರೋಕ್ಕೆ ಇಷ್ಟ ಪಡ್ತಾರೆ.' ಹೀಗೆ ಹೇಳಿದ ತಕ್ಷಣ ಯಾರದು? ಎನ್ನುವ ಕುತೂಹಲ ಅಭಿಮಾನಿಗಳಿಗೆ ಬರಬಹುದು. ಈ ವಿಷಯವನ್ನು ಇತ್ತೀಚಿಗಷ್ಟೆ ದರ್ಶನ್ ತಿಳಿಸಿದ್ದಾರೆ.

ದರ್ಶನ್ ಸ್ನೇಹ ಬಳಗ ದೊಡ್ಡದಿದೆ. ಅದರಲ್ಲಿ ಯಾವಾಗಲೂ ದರ್ಶನ್ ಜೊತೆಗೆ ಇರುವ ಗೆಳೆಯ ವಿನೋದ್ ಪ್ರಭಾಕರ್. ಅದೇ ರೀತಿ ದರ್ಶನ್ ಸಹ ವಿನೋದ್ ಪ್ರಭಾಕರ್ ಅವರ ಪ್ರತಿ ಸಿನಿಮಾಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಇತ್ತೀಚಿಗಷ್ಟೆ ವಿನೋದ್ ಪ್ರಭಾಕರ್ ನಟನೆಯ 'ಶ್ಯಾಡೋ' ಸಿನಿಮಾದ ಟೀಸರ್ ಲಾಂಚ್ ಅನ್ನು ಸಹ ಡಿ ಬಾಸ್ ನೆರವೇರಿಸಿದರು. ಜೊತೆಗೆ ತಮ್ಮ ಮತ್ತು ವಿನೋದ್ ನಡುವಿನ ಸ್ನೇಹದ ಬಗ್ಗೆ ಮಾತನಾಡಿದರು.

darshan spoke about his and vinod prabhakar friendship

''ನಾನು ವಿನೋದ್ ಫೋನ್, ಮೆಸೇಜ್ ಮಾಡಿದರೆ ಮಿಸ್ ಮಾಡದೆ ಪ್ರತಿಕ್ರಿಯೆ ನೀಡುತ್ತೇನೆ. ಕಾರಣ ನನಗೆ ಅವನ ಜೊತೆಗೆ ಇರಲು ತುಂಬ ಖುಷಿ ಆಗುತ್ತದೆ. ಅವನು ಅವರ ತಂದೆಯ ರೀತಿ.'' ಎಂದು ದರ್ಶನ್ ಸ್ನೇಹಿತನ ಗುಣಗಾನ ಮಾಡಿದ್ದಾರೆ.

More from Filmibeat

English summary
Kannada actor Darshan spoke about his and Vinod Prabhakar friendship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X