»   » ಮೇ ತಿಂಗಳಿನಲ್ಲಿ 'ಜಗ್ಗು ದಾದಾ' ದರ್ಬಾರ್ ಶುರು?

ಮೇ ತಿಂಗಳಿನಲ್ಲಿ 'ಜಗ್ಗು ದಾದಾ' ದರ್ಬಾರ್ ಶುರು?

Posted By:
Subscribe to Filmibeat Kannada

ವೈಯುಕ್ತಿಕ ವಿಚಾರಗಳಿಗೆ ಹೆಚ್ಚು ಸುದ್ದಿ ಆಗುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಲೇಟೆಸ್ಟ್ ಸಿನಿಮಾ 'ಜಗ್ಗು ದಾದಾ' ಮೇ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

'ಜಗ್ಗು ದಾದಾ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಈಗಲ್ಟನ್ ರೆಸಾರ್ಟ್ ನಲ್ಲಿ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಗಾಗಿಯೇ 30 ಲಕ್ಷ ಸೆಟ್ ಹಾಕಲಾಗಿದ್ದು, ರೆಸಾರ್ಟ್ ಬಾಡಿಗೆ ಸೇರಿದಂತೆ ಒಟ್ಟು 1.25 ಕೋಟಿ ಖರ್ಚಾಗಲಿದೆ. [ಚಿತ್ರಗಳು : 'ಜಗ್ಗು ದಾದಾ' ಅಡ್ಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್]

Darshan starrer 'Jaggu Dada' to release in May

ಏಳು ದಿನಗಳ ಕಾಲ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯಲಿದ್ದು, ಏಪ್ರಿಲ್ ನಲ್ಲಿ ಉಳಿದ ಎರಡು ಹಾಡುಗಳ ಚಿತ್ರೀಕರಣ ನಡೆದರೆ, 'ಜಗ್ಗು ದಾದಾ' ಕುಂಬಳಕಾಯಿ ಹೊಡೆಯಲಿದೆ. [ಚಿತ್ರಗಳು ; ಯಾರ ಮದುವೆಯಲ್ಲಿ ದರ್ಶನ್ ಕುಣಿದು ಕುಪ್ಪಳಿಸಿದ್ರು?]

ಡಬ್ಬಿಂಗ್-ಎಡಿಟಿಂಗ್ ಕೆಲಸ ಮುಗಿಯುವುದಕ್ಕೆ ಒಂದು ತಿಂಗಳು ಬೇಕು. ಹೀಗಾಗಿ, 'ಜಗ್ಗು ದಾದಾ' ಮೇ ತಿಂಗಳ ಹೊತ್ತಿಗೆ ತೆರೆಗೆ ಬರುತ್ತಾನೆ ಅಂತಾರೆ ನಿರ್ದೇಶಕ ರಾಘವೇಂದ್ರ ಹೆಗಡೆ.

'ಜಗ್ಗು ದಾದಾ' ಚಿತ್ರದ ಮೇಕಿಂಗ್ ಸ್ಟಿಲ್ಸ್ ಇಲ್ಲಿದೆ ನೋಡಿ....

'ಜಗ್ಗು ದಾದಾ' ಚಿತ್ರದ ಮೇಕಿಂಗ್ ಸ್ಟಿಲ್ಸ್

'ಜಗ್ಗು ದಾದಾ' ಚಿತ್ರದ ಮೇಕಿಂಗ್ ಸ್ಟಿಲ್ಸ್

-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Challenging Star Darshan starrer 'Jaggu Dada' to release in May. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada