'Mr.ಐರಾವತ' ಯು.ಎಸ್.ಎ ಥಿಯೇಟರ್ ಲಿಸ್ಟ್ ಔಟ್

By Harshitha

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಚಿತ್ರ ಬಿಡುಗಡೆಗೆ ಇನ್ನೆರಡೇ ದಿನ ಬಾಕಿ. ಅಕ್ಟೋಬರ್ 1 ನೇ ತಾರೀಖು ರಾಜ್ಯಾದ್ಯಂತ 'Mr.ಐರಾವತ'ನ ದರ್ಶನವಾಗಲಿದೆ.

ಕರ್ನಾಟಕದ ಮೂಲೆ ಮೂಲೆಯಲ್ಲಿ ಮಾತ್ರವಲ್ಲ. ದೂರದ ಅಮೆರಿಕದ ಮೂಲೆ ಮೂಲೆಯಲ್ಲೂ 'Mr.ಐರಾವತ' ತೆರೆಗೆ ಅಪ್ಪಳಿಸಲಿದ್ದಾನೆ. ಯು.ಎಸ್.ಎ ಒಂದರಲ್ಲೇ ಬರೋಬ್ಬರಿ 40 ಥಿಯೇಟರ್ ಗಳಲ್ಲಿ 'Mr.ಐರಾವತ' ರಿಲೀಸ್ ಆಗುತ್ತಿದೆ. ['Mr.ಐರಾವತ' ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್.!]

mr airavata

'Mr.ಐರಾವತ' ಚಿತ್ರದ ಯು.ಎಸ್.ಎ ಥಿಯೇಟರ್ ಲಿಸ್ಟ್ ಇಲ್ಲಿದೆ. Carmike 10, Landmark Bell Road Cinemas, Pollack Tempe Cinemas, Los Angeles - Orange, Century Folsom 14, Digiplex Poway, Towne 3 Cinemas, Simi Valley 10 Cinemas, CENTURY AURORA AND XD, Buckland Hills 18, Apple Cinemas, Touch star Cinemas.

Studio Movie Grill, Movies 400, Moviemax Cinemas, Carmike Grand Prarie, CINEMARK 20 AND XD, Movies 16, Carmike 15, WEHR St Charles Theatre 18 Cine, Carmike 16, Ayrsley Grand 14, Columbia Park Stadium 12, Big Cinemas Movie City.

Atlas Cinemas Eastgate 10, The Screens at the Continent, CENTURY 16 CEDAR HILLS, Carmike 16, Digiplex- Carmike Camphill, Carmike 12, Carmike 10, Malco Towne Cinemas, Cinemark Tinseltown 20, FunAsiA Richardson, Carmike Yorktown 15, CINEMARK MOVIES 16, DC Cinemas, Ovation 10, Roxy cinema in Renton ಥಿಯೇಟರ್ ಗಳಲ್ಲಿ 'Mr.ಐರಾವತ' ತೆರೆ ಕಾಣಲಿದೆ. [ಮಿಸ್ಟರ್ ಐರಾವತನ ಬಗ್ಗೆ ಚಾಲೆಂಜಿಂಗ್ ಸ್ಟಾರ್ಗೇ ಡೌಟು!]

ಯು.ಎಸ್.ಎ ಒಂದರಲ್ಲೇ ದಾಖಲೆ ಮಟ್ಟದ 40 ಥಿಯೇಟರ್ ಗಳಲ್ಲಿ 'Mr.ಐರಾವತ' ರಿಲೀಸ್ ಆಗುತ್ತಿರುವುದಕ್ಕೆ ಕಾರಣ ಲಹರಿ ಸಂಸ್ಥೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರ ವಿತರಣೆ ಮಾಡುವುದಕ್ಕೆ ಧುಮುಕಿರುವ ಲಹರಿ ಸಂಸ್ಥೆ, iDream Media ಸಹಯೋಗದೊಂದಿಗೆ 'Mr.ಐರಾವತ' ಚಿತ್ರವನ್ನ ವಿದೇಶಗಳಲ್ಲಿ ವಿತರಣೆ ಮಾಡಿದೆ. [ಹೊಸ ದಾಖಲೆ ನಿರ್ಮಿಸಿದ ಚಾಲೆಂಜಿಂಗ್ ಸ್ಟಾರ್ 'Mr.ಐರಾವತ']

ಖಾಕಿ ಖದರ್ ನಲ್ಲಿ ದರ್ಶನ್ ಕಾಣಿಸಿಕೊಂಡಿರುವ 'Mr.ಐರಾವತ' ಚಿತ್ರಕ್ಕೆ ಎ.ಪಿ.ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ದರ್ಶನ್ ಗೆ ಜೋಡಿ ಊರ್ವಶಿ ರೌಟೇಲ ಜೋಡಿಯಾಗಿ ಮಿಂಚಿದ್ರೆ, ವಿಲನ್ ಪಾತ್ರದಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ದರ್ಶನ್ ಪುತ್ರ ವಿನೀಶ್ ಕೂಡ ಸ್ಪೆಷಲ್ ಅಪಿಯರೆನ್ಸ್ ಮಾಡಿರುವುದು 'Mr.ಐರಾವತ' ವಿಶೇಷ.

More from Filmibeat

English summary
Kannada Actor Darshan starrer 'Mr.Airavata' is all set to release on October 1st. 'Mr.Airavata' is simultaneously getting released in USA. 'Mr.Airavata' USA theaters list is here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X