ದರ್ಶನ್ ಮಗನ ಹುಟ್ಟುಹಬ್ಬ, ಅಮ್ಮ ವಿಜಯಲಕ್ಷ್ಮಿ ವಿಶ್ ಮಾಡಿದ್ದು ಹೀಗೆ

ನಟ ದರ್ಶನ್-ವಿಜಯಲಕ್ಷ್ಮಿ ದಂಪತಿಗೆ ಇಂದು ವಿಶೇಷ ದಿನ. ದಂಪತಿಯ ಮುದ್ದು ಮಗ ವಿನೀಶ್‌ನ ಹುಟ್ಟುಹಬ್ಬ ಇಂದು.

ವಿನೀಶ್ ತಾಯಿ ವಿಜಯಲಕ್ಷ್ಮಿ ಮಗನೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗನಿಗೆ ಭಾವುಕವಾಗಿ ಹುಟ್ಟುಹಬ್ಬದ ಶುಭಕೋರಿದ್ದಾರೆ.

ವಿಜಯಲಕ್ಷ್ಮಿ ತಮ್ಮ ಮಗನೊಂದಿಗಿರುವ ಚಿತ್ರ ಪ್ರಕಟಿಸಿರುವ ವಿಜಯಲಕ್ಷ್ಮಿ, 'ನನ್ನ ಜೀವನದ ಸರ್ವವಾಗಿರುವ ಮಗನಿಗೆ 12 ವರ್ಷವಾಯಿತು' ಎಂದಿದ್ದಾರೆ.

Darshan-Vijayalakshmi Son Vineeshs Birthday

ಮುಂದುವರೆದು, 'ದೇವರು ಕರುಣಾಮಯಿ, ಇಂಥಹಾ ಅದ್ಭುತವಾದ, ಸುಂದರವಾದ ವಿನಯವಂತ ಆತ್ಮವನ್ನು ನನ್ನ ಮಗನಾಗಿ ಕರುಣಿಸಿದ್ದಾನೆ, ಅವನನ್ನು ಮಗನಾಗಿ ಪಡೆಯಲು ಅದೃಷ್ಟ ಮಾಡಿದ್ದೇನೆ ನಾನು' ಎಂದಿದ್ದಾರೆ ವಿಜಯಲಕ್ಷ್ಮಿ.

ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿರುವ ವಿಜಯಲಕ್ಷ್ಮಿ ಮಗನೊಂದಿಗಿನ ಸಂತಸದ ಕ್ಷಣಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

Recommended Video

ಹೆಸರು ಮಾಡಿದ್ರೆ ನಿಮ್ಮಂತೆ ಹೆಸರು ಮಾಡ್ಬೇಕು ಅಂದ ದರ್ಶನ್ ತಂಗಿ ಅಮೂಲ್ಯ | Amulya | Darshan | Filmibeat kannada

More from Filmibeat

English summary
Darshan-Vijayalakshmi's son Vineesh's birthday today. Vineesh turned 12 on this October 31.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X