twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಮಗನ ಹುಟ್ಟುಹಬ್ಬ, ಅಮ್ಮ ವಿಜಯಲಕ್ಷ್ಮಿ ವಿಶ್ ಮಾಡಿದ್ದು ಹೀಗೆ

    |

    ನಟ ದರ್ಶನ್-ವಿಜಯಲಕ್ಷ್ಮಿ ದಂಪತಿಗೆ ಇಂದು ವಿಶೇಷ ದಿನ. ದಂಪತಿಯ ಮುದ್ದು ಮಗ ವಿನೀಶ್‌ನ ಹುಟ್ಟುಹಬ್ಬ ಇಂದು.

    ವಿನೀಶ್ ತಾಯಿ ವಿಜಯಲಕ್ಷ್ಮಿ ಮಗನೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗನಿಗೆ ಭಾವುಕವಾಗಿ ಹುಟ್ಟುಹಬ್ಬದ ಶುಭಕೋರಿದ್ದಾರೆ.

    ಮಹಿಳೆಯರ ಮೇಲೆ ದೌರ್ಜನ್ಯ: ಟ್ವಿಟ್ಟರ್‌ನಲ್ಲಿ ಕಹಿ ಸತ್ಯ ಹಂಚಿಕೊಂಡ ದರ್ಶನ್ ಪತ್ನಿ ವಿಜಯಲಕ್ಷ್ಮಿಮಹಿಳೆಯರ ಮೇಲೆ ದೌರ್ಜನ್ಯ: ಟ್ವಿಟ್ಟರ್‌ನಲ್ಲಿ ಕಹಿ ಸತ್ಯ ಹಂಚಿಕೊಂಡ ದರ್ಶನ್ ಪತ್ನಿ ವಿಜಯಲಕ್ಷ್ಮಿ

    ವಿಜಯಲಕ್ಷ್ಮಿ ತಮ್ಮ ಮಗನೊಂದಿಗಿರುವ ಚಿತ್ರ ಪ್ರಕಟಿಸಿರುವ ವಿಜಯಲಕ್ಷ್ಮಿ, 'ನನ್ನ ಜೀವನದ ಸರ್ವವಾಗಿರುವ ಮಗನಿಗೆ 12 ವರ್ಷವಾಯಿತು' ಎಂದಿದ್ದಾರೆ.

    Darshan-Vijayalakshmi Son Vineeshs Birthday

    ಮುಂದುವರೆದು, 'ದೇವರು ಕರುಣಾಮಯಿ, ಇಂಥಹಾ ಅದ್ಭುತವಾದ, ಸುಂದರವಾದ ವಿನಯವಂತ ಆತ್ಮವನ್ನು ನನ್ನ ಮಗನಾಗಿ ಕರುಣಿಸಿದ್ದಾನೆ, ಅವನನ್ನು ಮಗನಾಗಿ ಪಡೆಯಲು ಅದೃಷ್ಟ ಮಾಡಿದ್ದೇನೆ ನಾನು' ಎಂದಿದ್ದಾರೆ ವಿಜಯಲಕ್ಷ್ಮಿ.

    Recommended Video

    ಹೆಸರು ಮಾಡಿದ್ರೆ ನಿಮ್ಮಂತೆ ಹೆಸರು ಮಾಡ್ಬೇಕು ಅಂದ ದರ್ಶನ್ ತಂಗಿ ಅಮೂಲ್ಯ | Amulya | Darshan | Filmibeat kannada

    ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿರುವ ವಿಜಯಲಕ್ಷ್ಮಿ ಮಗನೊಂದಿಗಿನ ಸಂತಸದ ಕ್ಷಣಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

    English summary
    Darshan-Vijayalakshmi's son Vineesh's birthday today. Vineesh turned 12 on this October 31.
    Saturday, October 31, 2020, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X