»   » ಈ ಲುಕ್ ನಲ್ಲಿ ಡಿ ಬಾಸ್ ನೋಡಿ ಅದೆಷ್ಟು ವರ್ಷವಾಯ್ತೋ !

ಈ ಲುಕ್ ನಲ್ಲಿ ಡಿ ಬಾಸ್ ನೋಡಿ ಅದೆಷ್ಟು ವರ್ಷವಾಯ್ತೋ !

Posted By:
Subscribe to Filmibeat Kannada
ದರ್ಶನ್ ಹೊಸ ಲುಕ್ ನೋಡಿ ದಂಗಾದ ಅಭಿಮಾನಿಗಳು | Filmibeat Kannada

ಸ್ಟಾರ್ ಗಳನ್ನ ಮೆಚ್ಚಿಕೊಳ್ಳುವ ಅವರ ಅಭಿಮಾನಿಗಳು ಅವರ ಚಲನಾವಲನಾವನ್ನು ನೋಡುತ್ತಿರುತ್ತಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ ಕಾರಣ ಏನಪ್ಪಾ ಅಂದರೆ ಸಾಕಷ್ಟು ವರ್ಷಗಳ ನಂತರ ಡಿ ಬಾಸ್ ಅಭಿಮಾನಿಗಳ ಮುಂದೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ಸಾಮಾನ್ಯವಾಗಿ ದರ್ಶನ್ ಜೀನ್ಸ್, ಫಾರ್ಮಲ್ಸ್ ಅಥವಾ ಟೀ ಶರ್ಟ್ ಧರಿಸಿ ಅಭಿಮಾನಿಗಳ ಮುಂದೆ ಬರುತ್ತಾರೆ. ಆದರೆ ಇತ್ತೀಚಿಗಷ್ಟೆ ಶ್ರೀ ವೀರಭದ್ರ ದೇವಸ್ಥಾನ ಹಿರಿಯಡಕ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು ಸಮಾರಂಭದಲ್ಲಿ ಜುಬ್ಬಾ ಪೈಜಾಮ ಧರಿಸಿ ಹೋಗಿದ್ದು ಅವರ ಫ್ಯಾನ್ಸ್ ಗೆ ಆಶ್ಚರ್ಯದ ಜೊತೆಗೆ ಆನಂದ ಆಗಿದೆ.

Darshan visit Sri Veerabhadra temple Brahmakalashotsava celebration program,

ದುರ್ಯೋಧನ ದರ್ಶನ್ ಗೆ ಅಭಿಮಾನಿಯಿಂದ ಸಿಕ್ಕ ಆ ಭರ್ಜರಿ ಗಿಫ್ಟ್ ಏನು?

ದರ್ಶನ್ ಸಿನಿಮಾಗಳಲ್ಲಿ ಬಿಟ್ಟರೆ ಖಾಸಗಿ ಕಾರ್ಯಕ್ರಮಗಳಿಗೆ ಇಂಥದ್ದೆ ಬಟ್ಟೆಯನ್ನ ಧರಿಸಿ ಹೋಗಬೇಕು ಎನ್ನುವ ನಟನಲ್ಲ. ಯಾವಾಗಲೂ ಸಾದಾ ಸೀದಾ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಜುಬ್ಬಾ ಧರಿಸಿ ಹೋಗಿದ್ದಾರೆ.

Darshan visit Sri Veerabhadra temple Brahmakalashotsava celebration program,

ಸಿನಿಮಾ ಹಾಡುಗಳಲ್ಲಿ ಮಾತ್ರ ವಿಶೇಷ ಡ್ರಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಾಲೆಂಜಿಂಗ್ ಸ್ಟಾರ್ ಅವರನ್ನ ನೋಡಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ನಟ ದರ್ಶನ್, ಧನಂಜಯ ಹಾಗೂ ಯಶಸ್ ಸೂರ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನಿರ್ದೇಶಕರೇ ಕೇಳಿಸಿಕೊಳ್ಳಿ... ದರ್ಶನ್ ಜೊತೆಗೆ ಸಿನಿಮಾ ಮಾಡಲು ಯಶ್ ರೆಡಿ!

English summary
Kannada actor Darshan visit Sri Veerabhadra temple Brahmakalashotsava celebration program at udupi ,darshan wearing Jubba pajama at ceremony it is surprised by his fans.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X