ಸಮಾಧಿ ಬಳಿ ಬಂದು ನಿಂತ ನಟ ದರ್ಶನ್

Recommended Video

Ambareesh : ದರ್ಶನ್ ಹಾಗು ಅಂಬಿ ಮಗ ಅಭಿಷೇಕ್ ಗೌಡ ಒಟ್ಟಿಗೆ ಕಂಡಿದ್ದು ಹೀಗೆ

ಚಿತ್ರರಂಗದಲ್ಲಿ ನಟ ದರ್ಶನ್ ಗೆ ತಂದೆಯಂತೆ ಇದ್ದವರೂ ಅಂಬರೀಶ್. ಆದರೆ, ಈಗ ಅವರೂ ಕೂಡ ದೂರವಾಗಿದ್ದಾರೆ. ಅಂಬಿ ಅಪ್ಪಾಜಿಯನ್ನು ಕಳೆದುಕೊಂಡ ದರ್ಶನ್ ದುಃಖದಲ್ಲಿದ್ದಾರೆ,

ಅಂತ್ಯಸಂಸ್ಕಾರದ ಬಳಿಕ ಇಂದು ಅಂಬರೀಶ್ ಸಮಾಧಿಯ ಬಳಿಗೆ ಭೇಟಿ ನೀಡಿದ್ದರು. ಈ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಜೊತೆಗಿದ್ದರು. ಕಂಠೀರವ ಸ್ಟೂಡಿಯೋದ ಸುತ್ತ ಓಡಾಡಿದ ಇಬ್ಬರು ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದರು.

ನಾಳೆ ಅಂಬರೀಶ್ ಅವರ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ಇದೆ. ನಿಧನರಾದ ಮೂರು ದಿನಕ್ಕೆ ಅಂದರೆ, ಇಂದು ಈ ಕಾರ್ಯ ನಡೆಯಬೇಕಿತ್ತು. ಆದರೆ, ಇಂದು ಮಂಗಳವಾರ ಆಗಿರುವ ಕಾರಣ ನಾಳೆ ಈ ಕಾರ್ಯಗಳು ಮಾಡಲಾಗುತ್ತಿದೆ.

darshan visited ambareeshs memorial

ಸ್ವೀಡನ್ ನಿಂದ ನಿನ್ನೆ ಬಂದ ಬಂದ ದರ್ಶನ್, ಅಂಬರೀಶ್ ಕುಟುಂಬದ ಜೊತೆಗೆ ಇದ್ದರು. ಇಂದು ಸಹ ಅವರ ಮನೆಗೆ ಹೋಗಿ ಸುಮಲತಾ ಹಾಗೂ ಅಭಿಷೇಕ್ ಅವರಿಗೆ ಸಾಂತ್ವನ ಹೇಳಿದ್ದಾರೆ.

More from Filmibeat

English summary
Kannada actor Darshan visited Ambareesh's memorial at Kanteerava Studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X