»   » 'ತಾರಕ್' ದರ್ಶನ್ ಹಾಗೂ ಕೂಲ್ ಕ್ಯಾಪ್ಟನ್ ಧೋನಿ: ಇಬ್ಬರ ನಡುವೆ ಒಂದು ಲಿಂಕ್ ಇದೆ!

'ತಾರಕ್' ದರ್ಶನ್ ಹಾಗೂ ಕೂಲ್ ಕ್ಯಾಪ್ಟನ್ ಧೋನಿ: ಇಬ್ಬರ ನಡುವೆ ಒಂದು ಲಿಂಕ್ ಇದೆ!

Posted By:
Subscribe to Filmibeat Kannada

'ಡಿ ಬಾಸ್' ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ಎಂ.ಎಸ್.ಧೋನಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಇವರಿಬ್ಬರಿಗೂ ಒಂದು ಲಿಂಕ್ ಇದೆ. ಅದೇನಪ್ಪಾ ಆ ಲಿಂಕ್ ಎಂದು ನೀವು ಯೋಚನೆ ಮಾಡುತ್ತಿರಬಹುದು. ಆದರೆ ದರ್ಶನ್ ಮತ್ತು ಧೋನಿ ನಡುವೆ ಒಂದು ಸಂಬಂಧ ಖಂಡಿತ ಇದೆ.

ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್ ಇಬ್ಬರ ದರ್ಬಾರ್ ಮತ್ತೆ ಶುರುವಾಯ್ತು!

ದರ್ಶನ್ ಅಭಿನಯದ 'ತಾರಕ್' ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿ ಟ್ರೆಂಡ್ ಸೃಷ್ಟಿ ಮಾಡಿದೆ. ಇನ್ನು ಈ ಟೀಸರ್ ನ ಸರಿಯಾಗಿ ಗಮನಿಸಿದರೆ ನಿಮ್ಮ ಈ ಪ್ರಶ್ನೆಗೆ ಉತ್ತರ ಸಿಕ್ಕಿ ಬಿಡುತ್ತದೆ. ಚಿತ್ರದಲ್ಲಿ ದರ್ಶನ್ ರಗ್ಬಿ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದು ಅವರ ಜರ್ಸಿ ಸಂಖ್ಯೆ '7' ಆಗಿದೆ.

Darshan wearing no '7' jersey in 'Tarak' movie.

ಕ್ರಿಕೆಟ್ ಪ್ರಿಯರಿಗೆ '7' ಸಂಖ್ಯೆ ನೋಡಿದ ತಕ್ಷಣ ಎಂ.ಎಸ್.ಧೋನಿ ನೆನಪಾಗುತ್ತಾರೆ. ಯಾಕಂದ್ರೆ ಧೋನಿ ಅವರ ಜರ್ಸಿ ಸಂಖ್ಯೆ ಕೂಡ '7'. ಈ '7' ಸಂಖ್ಯೆಯ ಜರ್ಸಿಯನ್ನು ತೊಟ್ಟು ಧೋನಿ ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟರು. ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ ಈ ಸಂಖ್ಯೆ ಈಗ ದರ್ಶನ್ ಮೂಲಕ ಮತ್ತಷ್ಟು ಜನಪ್ರಿಯವಾಗುತ್ತಿದೆ.

English summary
Do you want to know what is connection between MS Dhoni and Challenging Star Darshan.? Then, read this article.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada