ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಖುಷಿ ಹೆಚ್ಚು ಮಾಡ್ತಾರೆ ದರ್ಶನ್

Recommended Video

Darshan will be releasing 'Damayanthi' kannada movie audio.

ನಟಿ ರಾಧಿಕಾ ಕುಮಾರಸ್ವಾಮಿ ಈ ವರ್ಷದ ಹುಟ್ಟುಹಬ್ಬ ತುಂಬ ವಿಶೇಷವಾಗಿ ಇರಲಿದೆ. ಕಾರಣ ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಲಿದ್ದು, ಬರ್ತ್ ಡೇ ಖುಷಿ ಹೆಚ್ಚು ಮಾಡಲಿದ್ದಾರೆ.

ರಾಧಿಕಾ ಹುಟ್ಟುಹಬ್ಬದ ದಿನ ಅವರ ಮುಂದಿನ ಚಿತ್ರ 'ದಮಯಂತಿ' ಸಿನಿಮಾದ ಆಡಿಯೋ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅತಿಥಿಯಾಗುತ್ತಿದ್ದಾರೆ. ರಾಧಿಕಾ ಹುಟ್ಟುಹಬ್ಬದ ಜೊತೆಗೆ ಅದ್ದೂರಿ ಕಾರ್ಯಕ್ರಮದಲ್ಲಿಯೇ ಆಡಿಯೋ ಬಿಡುಗಡೆ ಆಗಲಿದೆ.

ನವೆಂಬರ್ 12 ರಾಧಿಕಾ 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದಹಾಗೆ. ದರ್ಶನ್ ಹಾಗೂ ರಾಧಿಕಾ ಕುಮಾರಸ್ವಾಮಿ ಜೋಡಿ ಈ ಹಿಂದೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮಂಡ್ಯ' ಹಾಗೂ 'ಅನಾಥರು' ಇಬ್ಬರ ಕಾಂಬಿನೇಶನ್ ನಲ್ಲಿ ಬಂದ ಸಿನಿಮಾಗಳು.

Darshan Will Be Releasing Damayanthi Kannada Movie Audio

'ದಮಯಂತಿ' ಸಿನಿಮಾವನ್ನು ನವರಸನ್ ನಿರ್ದೇಶನ ಮಾಡಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ನಲ್ಲಿ ರಿಲೀಸ್ ಆದ ಒಂದು ವಾರಗಳ ನಂತರ ಹಿಂದಿಯಲ್ಲಿ ತೆರೆಗೆ ಬರಲಿದೆ.

Darshan Will Be Releasing Damayanthi Kannada Movie Audio

ಚಿತ್ರದಲ್ಲಿ ರಾಧಿಕಾ ಲುಕ್ ಭಯ ಹುಟ್ಟಿಸುವ ಹಾಗಿದೆ. ಇದು ಅವರ ಕೆರಿಯರ್ ನಲ್ಲಿ ಮಾಡಿರುವ ಕಷ್ಟದ ಪಾತ್ರವಾಗಿದೆಯಂತೆ. ಎರಡು ಶೇಡ್ ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

More from Filmibeat

English summary
Actor Darshan will be releasing 'Damayanthi' kannada movie audio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X