ವಿನೋದ್ ಪ್ರಭಾಕರ್ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ದರ್ಶನ್

Recommended Video

ಮಾರ್ಚ್ 16ಕ್ಕೆ ದರ್ಶನ್, ವಿನೋದ್‍ರಿಂದ ಸರ್ಪ್ರೈಸ್

ಮರಿಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಎಲ್ಲ ಚಿತ್ರಗಳಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಯಹಸ್ತ ಇದ್ದೇ ಇರುತ್ತೆ. ವಿನೋದ್ ಹೊಸ ಚಿತ್ರಗಳಿಗೆ ಕ್ಲಾಪ್ ಮಾಡುವ ಮೂಲಕ ಶುಭಾರಂಭ ಮಾಡುವ ಡಿ ಬಾಸ್, ನಂತರ ಆ ಚಿತ್ರದುದ್ದಕ್ಕೂ ಜೊತೆಯಾಗಿ ನಿಲ್ತಾರೆ.

ಹೌದು, ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ನಟ ದರ್ಶನ್. ವಿಶೇಷ ಅಂದ್ರೆ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕೂಡ ಡಿ ಬಾಸ್. ಇದೀಗ, ಸಿನಿಮಾ ಶೂಟಿಂಗ್ ಮುಗಿದಿದ್ದು, ಟ್ರೈಲರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರನ್ನ ರಂಜಿಸಲು ಬರ್ತಿದ್ದಾರೆ.

ಇದೇ ಶನಿವಾರ ರಗಡ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಡಿ ಬಾಸ್ ಮುಖ್ಯ ಅತಿಥಿಯಾಗಲಿದ್ದಾರೆ. ಅದಕ್ಕೂ ಒಂದು ದಿನ ಮುಂಚೆ ಅಂದ್ರೆ ಶುಕ್ರವಾರ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರದ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ದರ್ಶನ್.

Darshan will release ragad movie trailer

ಅಂದ್ಹಾಗೆ, ತನ್ನ ಚಿತ್ರಗಳಿಗೆ ಇಷ್ಟೊಂದು ಪ್ರಮೋಷನ್ ಮಾಡ್ತಾರೋ ಇಲ್ವೋ, ತಮ್ಮ ಸ್ನೇಹಿತರ ಆಪ್ತರ ಚಿತ್ರಗಳಿಗಾಗಿ ಎಷ್ಟು ಸಲ ಬೇಕಾದರೂ ಬರ್ತಾರೆ ದರ್ಶನ್ ಅನ್ನೋದಕ್ಕೆ ಇದು ಸಾಕ್ಷಿ.

Darshan will release ragad movie trailer

ಇನ್ನೂ ವಿಶೇಷ ಅಂದ್ರೆ, ವಿನೋದ್ ಪ್ರಭಾಕರ್ ಅಭಿನಯದ ಮೂರು ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡಿದ್ದರು. ಸಿಎಂ, ರಗಡ್, ಮತ್ತು ಫೈಟರ್ ಚಿತ್ರಕ್ಕೆ ಚಾಲನೆ ನೀಡಿದ್ದರು. ಈ ಚಿತ್ರಗಳ ಪೈಕಿ ಈಗ ರಗಡ್ ರೆಡಿಯಾಗಿದೆ. ಇನ್ನುಳಿದಂತೆ ಮಹೇಶ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅರುಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actor, challenging star darshan will release vinod prabhakar's ragad movie trailer on march 16th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X