ಅಂಬಿ ಹುಟ್ಟುಹಬ್ಬಕ್ಕೆ ಮೊದಲ ಗಿಫ್ಟ್ ಕೊಟ್ಟ ದರ್ಶನ್

By Pavithra

Recommended Video

ಪ್ರತಿ ವರ್ಷದಂತೆ ಈ ವರ್ಷ ಕೂಡ ಮೊದಲು ಗಿಫ್ಟ್ ಕೊಟ್ಟು ಅಂಬಿಗೆ ವಿಶ್ ಮಾಡಿದ ದರ್ಶನ್ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ ತುಂಬಾ ಪ್ರೀತಿ ಮಾಡುವ ವ್ಯಕ್ತಿ ಎಂದರೆ ರೆಬೆಲ್ ಸ್ಟಾರ್ ಅಂಬರೀಶ್. ಇವತ್ತು ಅಂಬರೀಶ್ ಅವರ 66 ನೇ ವರ್ಷದ ಹುಟ್ಟುಹಬ್ಬದ. ನೆಚ್ಚಿನ ವ್ಯಕ್ತಿಯ ಬರ್ತಡೇ ಅಂದಾಗ ದರ್ಶನ್ ಸುಮ್ಮನಿರುತ್ತಾರಾ, ಪ್ರತಿ ವರ್ಷದಂತೆ ಈ ವರ್ಷವೂ ಮೊದಲ ಗಿಫ್ಟ್ ಹಾಗೂ ಮೊದಲ ಕೇಕ್ ಚಾಲೆಂಜಿಂಗ್ ಸ್ಟಾರ್ ಅವರದ್ದೇ.

ದರ್ಶನ್ ಅಂಬರೀಶ್ ಅವರಿಗಾಗಿ ವಿಶೇಷವಾಗ ಕೇಕ್ ಅನ್ನು ರೆಡಿ ಮಾಡಿಸಿಕೊಂಡು ತಂದಿದ್ದಾರೆ. ಆದರೆ ಅದು ಯಾವ ರೀತಿ ಕೇಕ್ ಎನ್ನುವುದನ್ನ ಸುಮಲತಾ ಬಿಟ್ಟುಕೊಟ್ಟಿಲ್ಲ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಫೋಟೋ ಅಪ್ಲೋಡ್ ಮಾಡಿದ್ದು ಕೇಕ್ ಫೋಟೋ ಮಾತ್ರ ಬ್ಲರ್ ಮಾಡಿದ್ದಾರೆ.

ಇನ್ನು ಗಿಫ್ಟ್ ಗಳ ಬಾಕ್ಸ್ ಫೋಟೋಗಳು ಇದ್ದು ವಿಶೇಷವಾಗಿರುವುದನ್ನೇ ನೀಡಿರುತ್ತಾರೆ ಎನ್ನುವುದಂತು ಕನ್ಫರ್ಮ್ ಮಾಡಿದ್ದಾರೆ. ನಿನ್ನೇ ಮಧ್ಯರಾತ್ರಿಯೇ ಮನೆಗೆ ಭೇಟಿ ನೀಡಿ ದರ್ಶನ್ ಕೇಕ್ ಕಟ್ ಮಾಡಿಸಿ ರೆಬೆಲ್ ಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

Darshan wishes in advance for rebel star. A special gift along with it.

ಇನ್ನು ಟ್ವಿಟ್ಟರ್ ನಲ್ಲಿಯೂ ದರ್ಶನ್ ಈ ರೀತಿಯಲ್ಲಿ ವಿಷ್ ಮಾಡಿದ್ದಾರೆ. "ಎಷ್ಟೇ ವರ್ಷಗಳು ಕಳೆದರೂ ಸಹ ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಈ ಶುಭದಿನದಂದು ದೇವರು ಇನ್ನು ಹೆಚ್ಚು ಆರೋಗ್ಯ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಶುಭಕೋರುತ್ತೇನೆ"

More from Filmibeat

English summary
Kannada actor Ambarish celebrates 66th birthday today. Darshan wishes in advance for rebel star. A special gift along with it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X