twitter
    For Quick Alerts
    ALLOW NOTIFICATIONS  
    For Daily Alerts

    'ಯಜಮಾನ' ಚಿತ್ರದ ಯಾವ ಹಾಡು ಎಷ್ಟನೇ ಸ್ಥಾನದಲ್ಲಿದೆ?

    |

    Recommended Video

    Yajamana Movie: ಯಜಮಾನ' ಚಿತ್ರದ ಯಾವ ಹಾಡು ಎಷ್ಟನೇ ಸ್ಥಾನದಲ್ಲಿದೆ | FILMIBEAT KANNADA

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ತೆರೆಕಾಣುತ್ತಿದೆ. ಮುಖ್ಯ ಚಿತ್ರಮಂದಿರ ನರ್ತಕಿ ಸೇರಿದಂತೆ ರಾಜ್ಯದ ಬಹುತೇಕ ಥಿಯೇಟರ್ ಗಳ ಬಳಿ ಯಜಮಾನ ಕಟೌಟ್ ರಾರಾಜಿಸುತ್ತಿದೆ.

    ದರ್ಶನ್ ಕಟೌಟ್ ಗೆ ಹಾಲಾಭಿಷೇಕ ಮಾಡಿ ಭರ್ಜರಿಯಾಗಿ ಸ್ವಾಗತಿಸುತ್ತಿದ್ದಾರೆ. ಇನ್ನು ಕೆಲವು ಚಿತ್ರಮಂದಿರಗಳಲ್ಲಂತೂ ಬರಿ ಪೋಸ್ಟರ್ ಗಳಿಂದ ಶೃಂಗಾರಗೊಳಿಸಿ, ಇದು ಥಿಯೇಟರ್ ಅಲ್ಲ ಅನ್ನೋ ರೀತಿ ಮಾಡಿರುವ ಕ್ರೇಜ್ ಕಾಣಬಹುದು.

    ಬಾಹುಬಲಿ vs ಕೆಜಿಎಫ್: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ? ಬಾಹುಬಲಿ vs ಕೆಜಿಎಫ್: ದರ್ಶನ್ ಆಯ್ಕೆ ಕೆಜಿಎಫ್ ಯಾಕೆ?

    ಸಿನಿಮಾ ಬಗ್ಗೆ ಇಷ್ಟೊಂದು ಹೈಪ್, ಕ್ರೇಜ್ ಹುಟ್ಟಿಕೊಳ್ಳಲು ಕಾರಣ ಯಜಮಾನ ಚಿತ್ರದ ಹಾಡುಗಳು ಹಾಗೂ ಟ್ರೈಲರ್. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಹೊಸ ದಾಖಲೆಗಳನ್ನ ಬರೆದಿರುವ ಯಜಮಾನ ಹಾಡುಗಳು, ಈಗ ಅಂದ್ರೆ ರಿಲೀಸ್ ಗೂ ಎರಡು ದಿನ ಮುಂಚೆ ಎಷ್ಟು ವೀಕ್ಷಣೆ ಪಡೆದುಕೊಂಡಿದೆ ಎಂಬುದರ ಬಗ್ಗೆ ನೋಡೋಣ. ಮುಂದೆ ಓದಿ...

    ಶಿವನಂದಿ ಅಬ್ಬರ

    ಶಿವನಂದಿ ಅಬ್ಬರ

    ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು ಶಿವನಂದಿ ಯಜಮಾನ ಚಿತ್ರದ ಮೊದಲ ಹಾಡು. ಜನವರಿ 14 ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಹಾಡು ಈಗ 8.7 (8,771,229) ಮಿಲಿಯನ್ ವೀಕ್ಷಣ ಪಡೆದಿದೆ.

    ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಅಪ ಪ್ರಚಾರ.! ಈ ಬಗ್ಗೆ ದಾಸನೇ ಕೊಟ್ರು ಪ್ರತ್ಯುತ್ತರ ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಅಪ ಪ್ರಚಾರ.! ಈ ಬಗ್ಗೆ ದಾಸನೇ ಕೊಟ್ರು ಪ್ರತ್ಯುತ್ತರ

    ಒಂದು ಮುಂಜಾನೆಯ ಗುಂಗು

    ಒಂದು ಮುಂಜಾನೆಯ ಗುಂಗು

    ಕವಿರಾಜ್ ಸಾಹಿತ್ಯ ಬರೆದಿರುವ ಒಂದು ಮುಂಜಾನೆ ಹಾಡು ಯಜಮಾನ ಚಿತ್ರದ ರೋಮ್ಯಾಂಟಿಕ್ ಸಾಂಗ್. ಜನವರಿ 18 ರಂದು ಬಿಡುಗಡೆಯಾದ ಈ ಹಾಡು ಇಲ್ಲಿಯವರೆಗೂ 7.9 (7,962,650) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

    ಮೊಟ್ಟ ಮೊದಲ ಸಲ ಆಂಧ್ರದ ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ತೆರೆಕಾಣ್ತಿದೆ.! ಮೊಟ್ಟ ಮೊದಲ ಸಲ ಆಂಧ್ರದ ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ತೆರೆಕಾಣ್ತಿದೆ.!

    ಬಸಣ್ಣಿ ಬಾ ಸೂಪರ್

    ಬಸಣ್ಣಿ ಬಾ ಸೂಪರ್

    ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿರುವ ಬಸಣ್ಣಿ ಬಾ ಅತಿ ದೊಡ್ಡ ಹಿಟ್ ಬಾರಿಸಿದೆ. ಯಜಮಾನ ಚಿತ್ರದ ಹಾಡುಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿರುವ ಹಾಡು ಇದಾಗಿದೆ. ಜನವರಿ 25 ರಂದು ಬಂದಿದ್ದ ಈ ಹಾಡು ಇಲ್ಲಿಯವರೆಗೂ 9 (9,064,263) ಮಿಲಿಯನ್ ವೀವ್ಸ್ ಪಡೆದಿದೆ.

    IMDB ರೇಟಿಂಗ್ ನಲ್ಲಿ 'ಯಜಮಾನ' ಹವಾ: ದರ್ಶನ್ ಚಿತ್ರಕ್ಕೆ ಹೆಚ್ಚು ಕ್ರೇಜ್ IMDB ರೇಟಿಂಗ್ ನಲ್ಲಿ 'ಯಜಮಾನ' ಹವಾ: ದರ್ಶನ್ ಚಿತ್ರಕ್ಕೆ ಹೆಚ್ಚು ಕ್ರೇಜ್

    ನಿಂತ ನೋಡೋ ಯಜಮಾನ

    ನಿಂತ ನೋಡೋ ಯಜಮಾನ

    ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿರುವ ನಿಂತ ನೋಡೋ ಯಜಮಾನ ಟೈಟಲ್ ಹಾಡು ಭಾರಿ ಪ್ರಶಂಸೆ ಪಡೆದುಕೊಂಡಿದೆ. ಫೆಬ್ರವರಿ 5 ರಂದು ರಿಲೀಸ್ ಆಗಿದ್ದ ಈ ಹಾಡು ಇಲ್ಲಿಯವರೆಗೂ 7.4 (7,466,507) ಮಿಲಿಯನ್ ವೀಕ್ಷಣೆ ಕಂಡಿದೆ.

    ಅಭಿಮಾನಿಗಳ ಈ 5 ಆಸೆಯನ್ನ 'ಯಜಮಾನ' ಈಡೇರಿಸಿದ್ರೆ ಸಾಕಂತೆ.! ಅಭಿಮಾನಿಗಳ ಈ 5 ಆಸೆಯನ್ನ 'ಯಜಮಾನ' ಈಡೇರಿಸಿದ್ರೆ ಸಾಕಂತೆ.!

    ಹತ್ತು ರೂಪಾಯಿ ಹಾಡು

    ಹತ್ತು ರೂಪಾಯಿ ಹಾಡು

    ಯಜಮಾನ ಚಿತ್ರದಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ಇನ್ನೊಂದು ಹಾಡು ಹತ್ತು ರೂಪಾಯಿಗೊಂದು. ಈ ಹಾಡು ಫೆಬ್ರವರಿ 25 ರಂದು ರಿಲೀಸ್ ಆಗಿದ್ದು, ಎರಡೇ ದಿನಕ್ಕೆ 1.5 (1,510,432) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

    ಅಂಬರೀಶ್ ಕೇಳಿದ್ದ ಈ ವಸ್ತುವನ್ನ ಕೊನೆಗೂ ದರ್ಶನ್ ತಂದುಕೊಡಲು ಆಗಲಿಲ್ಲ ಅಂಬರೀಶ್ ಕೇಳಿದ್ದ ಈ ವಸ್ತುವನ್ನ ಕೊನೆಗೂ ದರ್ಶನ್ ತಂದುಕೊಡಲು ಆಗಲಿಲ್ಲ

    ಟ್ರೈಲರ್ ದಾಖಲೆ

    ಟ್ರೈಲರ್ ದಾಖಲೆ

    ಇನ್ನು ಯಜಮಾನ ಚಿತ್ರದ ಟ್ರೈಲರ್ ಗೆ ಭಾರಿ ರೆಸ್ಪಾನ್ಸ್ ಸಿಕ್ಕಿದ್ದು, ಅತಿ ಹೆಚ್ಚು ವೀಕ್ಷಣೆ ಕನ್ನಡ ಚಿತ್ರರಂಗದ ಎರಡನೇ ಟ್ರೈಲರ್ ಇದಾಗಿದೆ. ಫೆಬ್ರವರಿ 9 ರಂದು ತೆರೆಕಂಡಿದ್ದ ಟ್ರೈಲರ್ ಇಲ್ಲಿಯವರೆಗೂ 17.5 ಮಿಲಿಯನ್ ವೀಕ್ಷಣೆ ಕಂಡಿದೆ. ಇದಕ್ಕೂ ಮೊದಲು ಕೆಜಿಎಫ್ ಟ್ರೈಲರ್ 18.3 ಮಿಲಿಯನ್ ವೀಕ್ಷಣೆ ಕಂಡಿದೆ.

    ಯಜಮಾನ ಚಿತ್ರದಲ್ಲಿದೆ 10 ಜಲ್ಲಿಕಟ್ಟು ಗೂಳಿಗಳು: ಅದಕ್ಕೆ ಖರ್ಚಾದ ಹಣ ಎಷ್ಟು? ಯಜಮಾನ ಚಿತ್ರದಲ್ಲಿದೆ 10 ಜಲ್ಲಿಕಟ್ಟು ಗೂಳಿಗಳು: ಅದಕ್ಕೆ ಖರ್ಚಾದ ಹಣ ಎಷ್ಟು?

    English summary
    Challenging Star Darshan starrer Yajamana is all set to release on March 1st. the movie directed by V Harikrishna and produced by Shylaja Nag and B Suresha.
    Wednesday, February 27, 2019, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X