ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ 'ಕಾಟೇರ' ಬಾಲನಟ ರೋಹಿತ್; ಐಸಿಯುನಲ್ಲಿ ಚಿಕಿತ್ಸೆ‌

ಕನ್ನಡದ ಬಾಲ ನಟ ಮಾಸ್ಟರ್ ರೋಹಿತ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. 'ಒಂದಲ್ಲ ಎರಡಲ್ಲ' ಚಿತ್ರದ ನಟನೆಯಾಗಿ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿಯನ್ನು ರೋಹಿತ್ ಪಡೆದಿದ್ದಾರೆ. ಸೂಪರ್ ಹಿಟ್ 'ಕಾಟೇರ' ಚಿತ್ರದಲ್ಲಿ ಕೂಡ ಮುಖ್ಯವಾದ ಪಾತ್ರದಲ್ಲಿ ಬಾಲಕ ನಟಿಸಿದ್ದ.

ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಈ ಅಪಘಾತ ಸಂಭವಿಸಿದೆ. ಕೂಡಲೇ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದ ವೇಳೆ ಕಾರಿನಲ್ಲಿ ಬಾಲನಟ ರೋಹಿತ್ ಜೊತೆಗೆ ಅವರ ತಾಯಿ, ಟೀಚರ್ ಹಾಗೂ ಆತನ ಸ್ನೇಹಿತರು ಇದ್ದರು ಎಂದು ವರದಿಯಾಗಿದೆ. ಕೇರಳದ ಬಸ್‌ವೊಂದು ಕಾರಿಗೆ ಮುಖಾ ಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ.

Darshan s Kaatera film child artist Rohith Pandavapura in ICU after early car accident

ಮೈಸೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಲನಟ ರೋಹಿತ್ ತಲೆಗೆ ಗಂಭೀರ ಪೆಟ್ಟಾಗಿದ್ದು ಒಸಡು ಒಡೆದಿದೆ. ಸದ್ಯ ಆತನನ್ನು ಐಸಿಯುನಲ್ಲಿಟ್ಟು ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ. ಜೊತೆಗಿನ ಇನ್ನುಳಿದವರಿಗೆ ಗಂಭೀರ ಪೆಟ್ಟಾಗಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಸಿಗಲಿದೆ.

More from Filmibeat

English summary
National award winner child actor Rohith injured in car accident, receives treatment in hospital;
Read more about: darshan child artist sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X