ಪ್ರಶಸ್ತಿಗಳ ಬೇಟೆಗೆ ಹೊಂಟ ಭೀಮನಳ್ಳಿ 'ಕಾಟೇರ': ಕ್ರಿಟಿಕ್ಸ್ ಅವಾರ್ಡ್ಸ್‌ನಲ್ಲಿ ಬರೋಬ್ಬರಿ 15 ವಿಭಾಗಗಳಲ್ಲಿ ಸ್ಪರ್ಧೆ

ಬಾಕ್ಸಾಫೀಸ್‌ನಲ್ಲಿ 'ಕಾಟೇರ'ನ ಆರ್ಭಟ ಮುಂದುವರೆದಿದೆ. ಕಳೆದ ವರ್ಷದ ಕೊನೆಗೆ ಬಂದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. 18 ದಿನಗಳಿಂದ ಥಿಯೇಟರ್‌ಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತರುಣ್ ಸುಧೀರ್ ನಿರ್ದೇಶನ, ದರ್ಶನ್ ನಟನೆ, ಕಥೆ- ಚಿತ್ರಕಥೆ ಎಲ್ಲದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಕಾಟೇರ' ಚಿತ್ರದಲ್ಲಿ ತರುಣ್ ಸುಧೀರ್ ಹಾಗೂ ದರ್ಶನ್ ವಿಭಿನ್ನ ಪ್ರಯೋಗ ಮಾಡಿ ಗೆದ್ದಿದ್ದಾರೆ. ನಿರ್ದೇಶನ, ಸಂಭಾಷಣೆ, ಕಲಾವಿದರ ಅಭಿನಯ ಎಲ್ಲದರ ಬಗ್ಗೆಯೂ ಜನ ಮಾತನಾಡುತ್ತಿದ್ದಾರೆ. ಎಲ್ಲಾ ವಿಭಾಗಗಳಲ್ಲಿ ಕೂಡ ಸಿನಿಮಾ ಅದ್ಭುತ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಗಾಗಿ ಸಿನಿಮಾ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಸಾಧ್ಯತೆಯಿದೆ. ಸದ್ಯ 2024ನೇ ಸಾಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೇಷನ್ ಲಿಸ್ಟ್ ಹೊರ ಬಿದ್ದಿದೆ. 12 ವಿಭಾಗಗಳಲ್ಲಿ 'ಕಾಟೇರ' ಸಿನಿಮಾ ಪ್ರಶಸ್ತಿಗಾಗಿ ಕಣದಲ್ಲಿದೆ.

Darshans Kaatera has 15 nomination for Chandanavana Film Critics Academy Awards 2024

ಪ್ರತಿ ವರ್ಷ ಬಿಡುಗಡೆಯಾಗುವ ಕನ್ನಡ ಸಿನಿಮಾಗಳನ್ನು ನೋಡಿ ಸಿನಿಮಾ ವಿಮರ್ಶಕರು ವಿವಿಧ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. 5ನೇ ವರ್ಷ ಪ್ರಶಸ್ತಿ ಪ್ರದಾನ ಮಾಡಲು ವೇದಿಕೆ ಸಿದ್ಧವಾಗುತ್ತಿದೆ. ಕಳೆದ ವರ್ಷದ ಕೊನೆಗೆ ಬಿಡುಗಡೆಯಾದ 'ಕಾಟೇರ' ಸಿನಿಮಾ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಸುಳಿವು ಸಿಗುತ್ತಿದೆ. ಅತ್ಯುತ್ತಮ ಸಿನಿಮಾ, ನಟ, ನಿರ್ದೇಶಕ ಹೀಗೆ ಹಲವು ವಿಭಾಗಗಳಲ್ಲಿ ಸಿನಿಮಾ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

'ಕಾಟೇರ' ಸಿನಿಮಾ ಯಾವೆಲ್ಲಾ ಕ್ಯಾಟಗರಿಯಲ್ಲಿ ರೇಸ್‌ನಲ್ಲಿದೆ. ಅದರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ ನೋಡಿ.

ಅತ್ಯುತ್ತಮ ಚೊಚ್ಚಲ ನಟಿ - ತ್ರಿಪುರಾಂಬ ಪ್ರಶಸ್ತಿ

1. ಆರಾಧನಾ ರಾಮ್ (ಕಾಟೇರಾ)

2. ನಿರೀಕ್ಷಾ ರಾವ್ (ರಾಜಯೋಗ)

3. ಅಮೃತಾ ಪ್ರೇಮ್ (ಟಗರು ಪಲ್ಯ)

4. ಚೈತ್ರಾ ಎಚ್ಜಿ (ಮಾವು ಬೇವು)

5. ಪ್ರಿತಿಕಾ ದೇಶಪಾಂಡೆ (ಪೆಂಟಗನ್)

ಅತ್ಯುತ್ತಮ VFX

1. ಸಪ್ತ ಸಾಗರದಾಚೆ ಎಲ್ಲೋ (A&B) - ಪಿನಾಕಾ ಸ್ಟುಡಿಯೋಸ್ - ರಾಹುಲ್ ವಿ ಗೋಪಾಲಕೃಷ್ಣನ್

2. ಕಬ್ಜಾ - ಯುನಿಫೈ ಮೀಡಿಯಾ

3. ಗುರುದೇವ್ ಹೊಯ್ಸಳ - ಡಿಜಿಟಲ್ ಟರ್ಬೊ ಮೀಡಿಯಾ, ಕುಸಾ

4. ಕಾಟೇರಾ - ಗಗನ್ ಅಜೈ

5. ಘೋಸ್ಟ್ - ಅಸೂ ಸ್ಟುಡಿಯೋಸ್ (ಟೆಹ್ರಾನ್), ಮೊಹಮ್ಮದ್ ಅಬ್ದಿ

ಅತ್ಯುತ್ತಮ ಕಲಾ ನಿರ್ದೇಶನ

1. ಕಬ್ಜ - ಶಿವಕುಮಾರ್ ಜೆ

2. ಸಪ್ತ ಸಾಗರದಾಚೆ ಎಲ್ಲೋ (A&B) - ಉಲ್ಲಾಸ್ ಹೈದೂರ್

3. ಕಾಟೇರ - ಗುಣ

4. ಘೋಸ್ಟ್ - ಮೋಹನ್ ಬಿ ಕೆರೆ

5. ಕೈವ - ಧರಣಿ ಗಂಗೆಪುತ್ರ

ಅತ್ಯುತ್ತಮ ಸಾಹಸ ನೃತ್ಯ ಸಂಯೋಜನೆ

1. ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ) - ಚೇತನ್ ಡಿಸೋಜಾ, ವಿಕ್ರಮ್ ಮೋರೆ

2. ಗುರುದೇವ್ ಹೊಯ್ಸಳ - ದಿಲೀಪ್ ಸುಬ್ಬರಾಯನ್, ಅರ್ಜುನ್ ರಾಜ್

3. ಕಬ್ಜ - ರವಿವರ್ಮ, ವಿಕ್ರಮ್ ಮೋರ್

4. ಕೈವ - ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ

5. ಕಾಟೇರ - ರಾಮ್-ಲಕ್ಷ್ಮಣ್

ಅತ್ಯುತ್ತಮ ಛಾಯಾಗ್ರಹಣ

1. ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ) - ಅದ್ವೈತ ಗುರುಮೂರ್ತಿ

2. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ಅರವಿಂದ್ ಕಶ್ಯಪ್

3. ಸ್ವಾತಿ ಮುತ್ತಿನ ಮಲೆಹನಿಯೇ - ಪ್ರವೀಣ್ ಶ್ರೀಯಾನ್

4. ಘೋಸ್ಟ್ - ಮಹೇಂದ್ರ ಸಿಂಹ

5. ಕಾಟೇರ - ಸುಧಾಕರ್ ಎಸ್ ರಾಜ್

ಅತ್ಯುತ್ತಮ ಸಂಪಾದನೆ

1. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ಸುರೇಶ್ ಎಂ

2. ಘೋಸ್ಟ್ - ದೀಪು ಎಸ್ ಕುಮಾರ್

3. ಶಿವಾಜಿ ಸುರತ್ಕಲ್ 2 - ಆಕಾಶ್ ಶ್ರೀವತ್ಸ

4. ಕಾಟೇರ - ಕೆ ಎಂ ಪ್ರಕಾಶ್

5. ಕೈವ - ಕೆ ಎಂ ಪ್ರಕಾಶ್

Darshans Kaatera has 15 nomination for Chandanavana Film Critics Academy Awards 2024

ಅತ್ಯುತ್ತಮ ನೃತ್ಯ ಸಂಯೋಜನೆ

1. ಪುಷ್ಪಾವತಿ - ಕ್ರಾಂತಿ - ಗಣೇಶ್

2. ಪಸಂದಗವ್ನೆ - ಕಾಟೇರ - ಭೂಷಣ

3. ಕೆಟ್ಟ ನಡತೆ - ಕೆಟ್ಟ ನಡತೆ - ಬಿ ಧನಂಜಯ್

4. 90 ಹಾಕು ಕಿಟ್ಟಪ್ಪ - ಕೌಸಲ್ಯ ಸುಪ್ರಜಾ ರಾಮ - ಕಲೈ

5. ಚುಮು ಚುಮು - ಕಬ್ಜ - ಜಾನಿ ಮಾಸ್ಟರ್

ಅತ್ಯುತ್ತಮ ಹಿನ್ನೆಲೆ ಸಂಗೀತ

1. ಘೋಸ್ಟ್ - ಅರ್ಜುನ್ ಜನ್ಯ

2. ಸಪ್ತ ಸಾಗರದಾಚೆ ಎಲ್ಲೋ - ಚರಣ್ ರಾಜ್

3. ಕಾಟೇರ - ವಿ ಹರಿಕೃಷ್ಣ

4. ವಿರಾಟಪುರ ವಿರಾಗಿ - ಕದ್ರಿ ಮಣಿಕಾಂತ್

5. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ಬಿ ಅಜನೀಶ್ ಲೋಕನಾಥ್

ಅತ್ಯುತ್ತಮ ಗಾಯಕಿ

1. ಕಾಯೋ ಶಿವ ಕಾಪಾಡೋ ಶಿವ - ಪೆಂಟಗನ್ - ಸಂಗೀತಾ ಕಟ್ಟಿ

2. 90 ಹಾಕು ಕಿಟ್ಟಪ್ಪ - ಕೌಸಲ್ಯ ಸುಪ್ರಜಾ ರಾಮ - ಐಶ್ವರ್ಯ ರಂಗರಾಜನ್

3. ಪಸಂದಾಗವ್ನೆ - ಕಾಟೇರ - ಮಂಗ್ಲಿ

4. ಚುಮ್ ಚುಮ್ ಚಲಿ ಚಲಿ - ಕಬ್ಜಾ - ಐರಾ ಉಡುಪಿ

5. ಮೆಲ್ಲಗೆ - ಸ್ವಾತಿ ಮುತ್ತಿನ ಮಲೆಹನಿಯೇ - ಮಾಧುರಿ ಶೇಷಾದ್ರಿ

ಅತ್ಯುತ್ತಮ ಪೋಷಕ ನಟಿ

1. ಹೇಮಾ ದತ್ - ತೋತಾಪುರಿ

2. ಶ್ರುತಿ - ಕಾಟೇರ

3. ತಾರಾ ಅನುರಾಧ - ಟಗರು ಪಾಳ್ಯ

4. ಸುಧಾ ಬೆಳವಾಡಿ - ಕೌಸಲ್ಯ ಸುಪ್ರಜಾ ರಾಮ

5. ಎಂಡಿ ಪಲ್ಲವಿ - 19.20.21

ಅತ್ಯುತ್ತಮ ನಟ

1. ರಕ್ಷಿತ್ ಶೆಟ್ಟಿ - ಸಪ್ತ ಸಾಗರದಾಚೆ ಎಲ್ಲೋ

2. ರಾಜ್ ಬಿ ಶೆಟ್ಟಿ - ಸ್ವಾತಿ ಮುತ್ತಿನ ಮಲೆಹನಿಯೇ

3. ರಮೇಶ್ ಅರವಿಂದ್ - ಶಿವಾಜಿ ಸುರತ್ಕಲ್

4. ಶೃಂಗ ಬಿವಿ - 19.20.21

5. ದರ್ಶನ್ - ಕಾಟೇರ

ಅತ್ಯುತ್ತಮ ಸಂಭಾಷಣೆ

1. ಕೈವ - ರಘು ನಿಡುವಳ್ಳಿ

2. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ - ನಿತಿನ್ ಕೃಷ್ಣಮೂರ್ತಿ

3. ಕೌಸಲ್ಯ ಸುಪ್ರಜಾ ರಾಮ - ಯದುನಂದನ

4. ಕಾಟೇರ - ಮಾಸ್ತಿ

5. ಟಗರು ಪಲ್ಯ - ಉಮೇಶ್ ಕೆ ಕೃಪಾ

ಅತ್ಯುತ್ತಮ ಚಿತ್ರಕಥೆ

1. ಶಿವಾಜಿ ಸುರತ್ಕಲ್ - ಆಕಾಶ ಶ್ರೀವತ್ಸ - ಅಭಿಜಿತ್ ವೈ.ಆರ್

2. ಕೈವ - ಜಯತೀರ್ಥ

3. ಸ್ವಾತಿ ಮುತ್ತಿನ ಮಲೆಹನಿಯೇ - ರಾಜ್ ಬಿ ಶೆಟ್ಟಿ

4. ದೂರದರ್ಶನ - ಸುಖೇಶ್ ಶೆಟ್ಟಿ

5. ಕಾಟೇರ - ತರುಣ್ ಕಿಶೋರ್ ಸುಧೀರ್ ಮತ್ತು ಜಡೇಶಾ ಕೆ ಹಂಪಿ

ಅತ್ಯುತ್ತಮ ನಿರ್ದೇಶಕ

1. ಜಯತೀರ್ಥ - ಕೈವ

2. ತರುಣ್ ಕಿಶೋರ್ ಸುಧೀರ್ - ಕಾಟೇರ

3. ನಿತಿನ್ ಕೃಷ್ಣಮೂರ್ತಿ - ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

4. ಮಂಸೋರೆ - 19.20.21

5. ರಾಜ್ ಬಿ ಶೆಟ್ಟಿ - ಸ್ವಾತಿ ಮುತ್ತಿನ ಮಳೆಹನಿಯೇ

ಅತ್ಯುತ್ತಮ ಚಿತ್ರ

1. ಸಪ್ತ ಸಾಗರದ ಹಳದಿ

2. ರೋಡ್ ಡೆವಿಲ್ ಮುಸ್ತಫಾ

ಮೂರು. 19.20.21

4. ಕಾಟೇರ

5. ಕೌಸಲ್ಯಾ ಸುಪ್ರಜಾ ರಾಮಾ

More from Filmibeat

English summary
Kaatera has been nominated in 15 categories in Chandanavana Film Critics Academy Awards;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X