ದರ್ಶನ್ ಹೊಸ ಕಾರಿಗೆ ಅಡ್ಡ ಹಾಕಿದ ಪೊಲೀಸರು

By Pavithra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಕಾರು ತೆಗೆದುಕೊಂಡಿರುವುದು ಈಗ ಹಳೆ ವಿಚಾರ. ಸ್ಟಾರ್ ಗಳು ಹೊಸ ಕಾರ್ ಗಳನ್ನ ಖರೀಧಿ ಮಾಡುವುದು. ಅದು ಬೇಸರ ಆದಾಗ ಮತ್ತೊಂದು ಹೊಸ ಕಾರ್ ಕೊಂಡುಕೊಳ್ಳುವುದು ಸರ್ವೇ ಸಾಮಾನ್ಯ. ಸಂಕ್ರಾಂತಿ ಹಬ್ಬದಂದು ಕಾರ್ ಖರೀದಿ ಮಾಡಿ ಮೈಸೂರಿಗೆ ಹೋಗಿದ್ದ ದರ್ಶನ್ ಅವರ ಕಾರ್ ಗೆ ಪೊಲೀಸರು ಅಡ್ಡ ಹಾಕಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುವಾಗ ದರ್ಶನ್ ಅವರ ಕಾರಿಗೆ ಪೊಲೀಸರು ತಡೆ ಹಾಕಿದ್ದಾರೆ. ಆರಂಭದಲ್ಲೇ ವಿಘ್ನ ಎದುರಾಯ್ತಾ ಅಂತ ನಿವೇನಾದ್ರು ಅಂದುಕೊಂಡ್ರೆ ಅದು ತಪ್ಪು. ದರ್ಶನ್ ಅವರ ಕಾರಿಗೆ ಅಡ್ಡ ಹಾಕಿದ ಪೊಲೀಸರು ಡಿ ಬಾಸ್ ಅಭಿಮಾನಿಗಳಂತೆ.

Darshan's new Car Stopped By Cops to get photo

ದರ್ಶನ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಕಾದಿದ್ದ ಪೊಲೀಸರು ಬೆಟ್ಟ ಇಳಿಯುವ ಸಂದರ್ಭದಲ್ಲಿ ಕಾರಿನ್ನ ನಿಲ್ಲಿಸಿದ್ದಾರೆ. ನಂತರ ಚಾಲೆಂಜಿಂಗ್ ಸ್ಟಾರ್ ಕಾರ್ ನಿಂದ ಇಳಿದು ಬಂದು ಆರಕ್ಷಕರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

Darshan's new Car Stopped By Cops to get photo

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಫೋಟೋಗಳು ಕೂಡ ಫೇಸ್ ಬುಕ್ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಒಟ್ಟಾರೆ ದರ್ಶನ್ ಕಾರ್ ವಿಚಾರ ಮಾತ್ರ ಅವರ ಬ್ಲಾಕ್ ಬಾಸ್ಟರ್ ಸಿನಿಮಾ ತರ ಸುದ್ದಿ ಆಗಿತ್ತಲೇ ಇದೆ.

More from Filmibeat

English summary
Kannada actor Challenging star Darshan's new Car Stopped By Cops, Darshan was greeted by a police officer in Mysore, after receiving a photo with Darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X